ಉದಯವಾಹಿನಿ, ಮಾಂಸಾಹಾರದಲ್ಲಿ ಅತ್ಯಂತ ಆರೋಗ್ಯಕರವಾದ ಆಹಾರವೆಂದರೆ ಸಾಗರೋತ್ಪನ್ನಗಳು. ಸಿಗಡಿ ಎಲ್ಲರ ಪ್ರಥಮ ಆಯ್ಕೆಯಾಗಿದೆ. ಸಿಗಡಿಯನ್ನ ಬಳಸಿ ಸಾವಿರಾರು ವಿಧಾನದ ಅಡುಗೆ ತಯಾರಿಸಬಹುದು. ಕಡಲ ತೀರದ ಜನರಿಗೆ ಇದರ ಬಗ್ಗೆ ಹೇಳಲೇಬೇಕಿಲ್ಲ. ಒಂದು ವೇಳೆ ಮಸಾಲೆಯುಕ್ತ ಮತ್ತು ಗರಿಗರಿಯಾದ ಸಿಗಡಿ ತಿನ್ನಲು ಬಯಸಿದರೆ ಇಂದು ಮಸಾಲೆ ಸಿಗಡಿ ಫ್ರೈಯನ್ನೇಕೆ ಪ್ರಯತ್ನಿಸಬಾರದು? ನಿಮ್ಮ ಮನೆಗೆ ಅತಿಥಿಗಳು ಆಗಮಿಸಿದ್ದರೆ ಈ ಖಾದ್ಯ ಬಾಯಲ್ಲಿ ನಿರೂರಿಸೋದ್ರಲ್ಲಿ ಡೌಟೇ ಇಲ್ಲ. ಹೇಗ್ ಮಾಡೋದು ಅಂತೀರಾ….
ಬೇಕಾಗುವ ಸಾಮಗ್ರಿಗಳು: ಸಿಗಡಿ: ಅರ್ಧ ಕೆಜಿ, ಮೆಣಸಿನ ಪುಡಿ – 2 ಟೀ ಸ್ಪೂನ್, * ಅರಿಶಿನ ಪುಡಿ – 1 ಟೀ ಸ್ಪೂನ್
* ಎಣ್ಣೆ – ಅರ್ಧ ಕಪ್, ದನಿಯ ಪುಡಿ – 2 ಟೀ ಸ್ಪೂನ್, * ರುಚಿಗೆ ತಕ್ಕಷ್ಟು ಉಪ್ಪು
* ಬೆಳ್ಳುಳ್ಳಿ-ಶುಂಠಿ ಪೇಸ್ಟ್ – 3 ಟೀ ಸ್ಪೂನ್, * ಈರುಳ್ಳಿ – 1, * ಕರಿಬೇಬಿನ ಎಲೆಗಳು – 7-8
* ಲಿಂಬೆರಸ – 1 ಟೀ ಸ್ಪೂನ್ , * ಕೊತ್ತಂಬರಿ ಸೊಪ್ಪು- ಸ್ವಲ್ಪ
