ಉದಯವಾಹಿನಿ, ಹೊಸಕೋಟೆ : ಕೃಷಿಕರು ಹೈನುಗಾರಿಕೆಯನ್ನು ಹೆಚ್ಚು ತೊಡಗಿಸಿಕೊಳ್ಳುವುದರಿಂದ ಆರ್ಥಿಕ ಸಂಕಷ್ಟದಿAದ ಪಾರಾಗಲು ಹೈನುಗಾರಿಕೆರೈತರಿಗೆ ವರದಾನವಾಗಿದೆಎಂದುಎAಪಿಸಿಎಸ್‌ನ ಅಧ್ಯಕ್ಷ ಎಂ.ಸಿ ಮೂರ್ತಿ ಹೇಳಿದರು. ತಾಲೂಕಿನ ನಂದಗುಡಿ ಹೋಬಳಿಯ ನೆಲವಾಗಿಲು-ಸರಕನೂರು ಹಾಲು ಉತ್ಪಾದಕರ ಸಹಕಾರ ಸಂಘದಆವರಣದಲ್ಲಿ ನಡೆದ೨೦೨೨-೨೩ನೇ ಸಾಲಿನ ಸರ್ವ ಸದಸ್ಯರ ಸಾಮಾನ್ಯ ವಾರ್ಷಿಕಮಹಾಸಭೆಯಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಂಘವು ೨೦೨೨-೨೩ನೇ ಸಾಲಿನಲ್ಲಿಒಟ್ಟು ಲಾಭ ೧೪.೮೪ ಲಕ್ಷ ರೂ.ಗಳಲ್ಲಿ ನಿವ್ವಳ ಲಾಭ ೭.೭೬ ಲಕ್ಷರೂ.ಗಳಿಸಿದ್ದು, ರೈತರಿಗೆ ಈ ಬಾರಿ ಶೇ.೩.೪೮ ರೂ.ಬೋನಸ್ ಸಿಗಲಿದೆ.ರಾಸುಗಳಿಗೆ ಮ್ಯಾಟ್, ಮೇವು ಕಟ್ಟಿಂಗ್ ಮಷೀನ್‌ಗಳನ್ನು ಮುಂದಿನ ದಿನಗಳಲ್ಲಿ ವಿತರಿಸಲಾಗುವುದುಎಂದರು.
ಹೊಸಕೋಟೆ ಶಿಬಿರದ ಸಹಾಯಕವ್ಯವಸ್ಥಾಪಕಡಾ. ಸಂತೋಷ್‌ಕುಮಾರ್‌ಮಾತನಾಡಿ, ಗುಣಮಟ್ಟದ ಹಾಲನ್ನು ಪಡೆಯಲು ರಾಸುಗಳಿಗೆ ಒಳ್ಳೆಯ ಪೌಷ್ಟಿಕಾಂಶ ಭರಿತಆಹಾರವನ್ನು ನೀಡುವುದಲ್ಲದೆ, ರೋಗಗಳು ಬಾರದಂತೆಅರ್ಯುವೇದ ಮೂಲಿಕೆ ಬಳಕೆ ಮಾಡಬೇಕುಎಂದು ತಿಳಿಸಿದರು. ಈ ಸಂದರ್ಭದಲ್ಲಿಹೊಸಕೋಟೆ ಶಿಬಿರದ ಮಾರ್ಗ ವಿಸ್ತಾರಣಾಧಿಕಾರಿಟಿ.ಎಂ.ಆನAದ್, ಎಂಪಿಸಿಎಸ್ ಉಪಾಧ್ಯಕ್ಷಎನ್.ಜಿ ಶ್ರೀನಿವಾಸ್, ಎಸ್‌ಎಫ್‌ಸಿಎಸ್ ನಿರ್ದೇಶಕಎನ್.ಡಿರಮೇಶ್,ಗ್ರಾಪಂ ಸದಸ್ಯ ಮಂಜುನಾಥ್, ಮಾಜಿ ಎಪಿಎಂಸಿ ನಿರ್ದೇಶಕಚಂದ್ರಮೋಹನ್, ಮಾಜಿಅಧ್ಯಕ್ಷರಾದಗಿರಿರಾಜ್, ನಿರ್ದೇಶಕರಾದ ಸುನೀಲ್, ಎಸ್.ಸಿ.ಬೀರಪ್ಪ, ಎಸ್.ಸಿ.ನಾರಾಯಣಸ್ವಾಮಿ, ದ್ಯಾವಮ್ಮ, ಎಂ.ಮುನಿಯಪ್ಪ, ಮುಖ್ಯಕಾರ್ಯನಿರ್ವಾಹಕಜಯಣ್ಣ, ಮಾಜಿಕಾರ್ಯನಿರ್ವಾಹಕ ಮುಕುಂದಗೌಡ, ಹಾಲು ಪರೀಕ್ಷಕಎನ್.ಡಿ. ಅನಿಲ್ ಕುಮಾರ್, ಸಹಾಯಕಎನ್.ಎಂ.ಚAದ್ರಪ್ಪಮುಖAಡರಾದ ವೆಂಕಟರಾಜು, ನಂಜುAಡೇಶ, ವಿಜಯೇಂದ್ರ, ಅಶೋಕ್, ಮುನಿರಾಮಯ್ಯ, ಕೃಷ್ಣಪ್ಪಹಾಗೂ ರೈತÀರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!