
ಉದಯವಾಹಿನಿ ಗದಗ: ಆರ್ಟ್ ಫೌಂಡೇಶನ್, ವಿದ್ಯಾರಾಣಿ ಸಂಸ್ಥೆ ಸಹಯೋಗದಲ್ಲಿ ಸೊರಟೂರ. ಗ್ರಾಮದಲ್ಲಿ ಮಹಿಳಾ ಕರಾಟೆ, ಸ್ಪೋಕನ್ ಇಂಗ್ಲಿಷ್ ಸೇರಿದಂತೆ ವಿವಿಧ ತರಬೇತಿ ಕೇಂದ್ರವನ್ನು ಗ್ರಾಮದ ಹಿರಿಯಾರ ಸಿ.ಬಿ. ಸಂಪಿ ಉದ್ಘಾಟಿಸಿದರು. ತರಬೇತಿ ಸಂಸ್ಥೆಯ ಸಂಸ್ಥಾಪಕ ಶಿವಾನಂದ ಮಾದಣ್ಣವರ ಮಾತನಾಡಿ, ಗ್ರಾಮಾಂತರ ಭಾಗದಲ್ಲಿ ಮಹಿಳಾ ಶಶಕ್ತಿರಣ ಸೇರಿದಂತೆ ವಿವಿಧ ವಿಷಯಗಳ ತರಬೇತಿ ನೀಡಲಾಗುವುದು ಎಂದರು.ಈ ಸಂದರ್ಭದಲ್ಲಿ ವೆಂಕನಗೌಡ ಪಾಟೀಲ, ಶಂಕ್ರಣ್ಣ ಅಡಕಟ್ಟಿ. ಪರಸಪ್ಪ ಮಲ್ಲಾರಿ, ನಂದೀಶಪ್ಪ ಶೆಟ್ಟರ, ಅರವಿಂದಪ್ಪ ಗುಡಿ, ಮಾಬುಸಾಬ ಚೋಳಣ್ಣವರ, ರಮೇಶ ಓಂಕಾರಿ, ಕರಿಯಪ್ಪ ಜಂಗವಾಡ, ಮೌಲಾಸಾಬ ಕರ್ನಾಚಿ, ಮಾರುತಿ ಮಾದಣ್ಣವರ, ರಾಮಕೃಷ್ಣ ತಳವಾರ, ನಾಗರಾಜ ಉಪ್ಪಾರ, ವೆಂಕಟೇಶ ರಣತೂರ, ಲಕ್ಷ್ಮಣ ಒಂಟಿ. ಉಮೇಶ ಜಂಗವಾಡ, ಅಪ್ಪಣ್ಣ ಮಟ್ಟೂರ, ದೇವಪ್ಪ ಕುರಿ, ಅರುಣಕುಮಾರ, ಗೌಡನಾಯ್ಕರ, ಅಶೋಕ ಸೇರಿದಂತೆ ಇತರರು ಉಪಸ್ಥಿತರಿದ್ದರು.
