ಉದಯವಾಹಿನಿ, ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಬಹುಕಾಲದ ಗೆಳತಿ ಸಾನಿಯಾ ಚಾಂದೋಕ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಳೆದ ವರ್ಷ ಆಗಸ್ಟ್ 25ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದ ಜೋಡಿ ಇಂದು ಮುಂಬೈನ ಖಾಸಗಿ ಹೊಟೇಲ್‌ನಲ್ಲಿ ದಾಂಪತ್ಯಕ್ಕೆ ಜೀವನಕ್ಕೆ ಕಾಲಿಟ್ಟಿದ್ದಾರೆ. ಅದ್ದೂರಿ ವಿವಾಹದಲ್ಲಿ ಭಾರತೀಯ ಕ್ರಿಕೆಟ್ ದಿಗ್ಗಜರ ಸಮ್ಮಿಲ್ಲನವಾಗಿತ್ತು. ಎಲ್ಲರೂ ವಿವಾಹದಲ್ಲಿ ಭಾಗಿಯಾಗಿ ನವಜೋಡಿಗೆ ಶುಭ ಹಾರೈಸಿದರು. ಜೊತೆಗೆ ಸಿನಿಮಾ ತಾರೆಯರು, ವಿವಿಧ ಕ್ಷೇತ್ರಗಳ ಪ್ರಮುಖ ವ್ಯಕ್ತಿಗಳು ಆಗಮನಿಸಿದ್ದರು. ಮದುವೆಗೆ ಎಂಎಸ್ ಧೋನಿ ಹಾಗೂ ಅವರ ಪತ್ನಿ ಸಾಕ್ಷಿ, ಗೌತಮ್ ಗಂಭೀರ್ ಹಾಗೂ ಅವರ ಪತ್ನಿ ನತಾಶಾ ಜೈನ್, ಯುವರಾಜ್ ಸಿಂಗ್ ಅವರ ಪತ್ನಿ ಹೇಜಲ್, ಸುನೀಲ್ ಗವಾಸ್ಕರ್ ಸೇರಿ ಹಲವರು ಭಾಗಿಯಾಗಿದ್ದರು.

ಸೆಮಿಫೈನಲ್‌ನಲ್ಲಿ ಅತಿ ಹೆಚ್ಚು ರನ್‌ ಹೊಡೆದವರು
100* – ಫಿನ್‌ ಅಲೆನ್‌(ನ್ಯೂಜಿಲೆಂಡ್‌) Vs ದಕ್ಷಿಣ ಆಫ್ರಿಕಾ(2026)
96* – ತಿಲಕರತ್ನೆ ದಿಲ್ಶ್ಯಾನ್‌(ಶ್ರೀಲಂಕಾ) Vs ವೆಸ್ಟ್‌ ಇಂಡೀಸ್‌(2009)
89* – ವಿರಾಟ್‌ ಕೊಹ್ಲಿ(ಭಾರತ) Vs ವೆಸ್ಟ್‌ ಇಂಡೀಸ್‌ (2016)
89* – ಸಂಜು ಸ್ಯಾಮ್ಸನ್‌(ಭಾರತ)Vs ಇಂಗ್ಲೆಂಡ್‌(2026)
86*- ಅಲೆಕ್ಸ್‌ ಹೇಲ್ಸ್‌(ಇಂಗ್ಲೆಂಡ್‌) Vs ಭಾರತ (2022)

ಸಂಜು ಸ್ಯಾಮ್ಸನ್‌ ಸ್ಫೋಟಕ ಅರ್ಧಶತಕದ ಜೊತೆ ಇಶನ್‌ ಕಿಶನ್‌ 39 ರನ್‌(18 ಎಸೆತ, 4 ಬೌಂಡರಿ, 2 ಸಿಕ್ಸ್‌), ಶಿವಂ ದುಬೆ 43 ರನ್‌(25 ಎಸೆತ, 1 ಬೌಂಡರಿ, 4 ಸಿಕ್ಸ್‌) ಹಾರ್ದಿಕ್‌ ಪಾಂಡ್ಯ 27 ರನ್‌(12 ಎಸೆತ, 3 ಬೌಂಡರಿ, 2 ಸಿಕ್ಸ್‌), ತಿಲಕ್‌ ವರ್ಮಾ 21 ರನ್‌(7 ಎಸೆತ, 3 ಸಿಕ್ಸ್‌) ಹೊಡೆದ ಪರಿಣಾಮ ಭಾರತ 7 ವಿಕೆಟ್‌ 253 ರನ್‌ ಹೊಡೆದಿದೆ.

Leave a Reply

Your email address will not be published. Required fields are marked *

error: Content is protected !!