ಉದಯವಾಹಿನಿ, ಅಹಮದಾಬಾದ್‌: ಟೀ ಇಂಡಿಯಾದ ಸ್ಪಿನ್ನರ್‌ ವರುಣ್‌ ಚಕ್ರವರ್ತಿ ಅವರು ಟೀ ಕುಡಿಯುವ ಫೋಟೋವನ್ನು ಅಪ್ಲೋಡ್‌ ಮಾಡುವ ಮೂಲಕ ಪಾಕಿಸ್ತಾನವನ್ನು ಮತ್ತೆ ಟ್ರೋಲ್‌ ಮಾಡಿದ್ದಾರೆ.
ಎಡಗೈಯಲ್ಲಿ ಟಿ20 ವಿಶ್ವಕಪ್‌ ಬಲಗೈಯಲ್ಲಿ ಟೀ ಕುಡಿಯುವ ಫೋಟೋವನ್ನು ವರುಣ್‌ ಚಕ್ರವರ್ತಿ ಅಪ್ಲೋಡ್‌ ಮಾಡಿದ್ದಾರೆ.
ವರುಣ್‌ ಚಕ್ರವರ್ತಿ ಪಾಕಿಸ್ತಾನವನ್ನು ಈ ರೀತಿ ಟ್ರೋಲ್‌ ಮಾಡುವುದು ಹೊಸದೆನಲ್ಲ. ಈ ಹಿಂದೆ ಏಷ್ಯಾ ಕಪ್‌ನಲ್ಲೂ (Asia Cup) ಪಾಕಿಸ್ತಾನವನ್ನು ಭಾರತ ಸೋಲಿಸಿ ಪ್ರಶಸ್ತಿ ಜಯಸಿತ್ತು. ಸೋಲಿಸಿದ ಬಳಿಕ ಏಷ್ಯಾ ಕ್ರಿಕೆಟ್‌ ಕೌನ್ಸಿಲ್‌ ಮುಖ್ಯಸ್ಥ ಮೊಹ್ಸಿನ್‌ ನಖ್ವಿ ಭಾರತ ತಂಡಕ್ಕೆ ಕಪ್‌ ನೀಡದೇ ಹೈಡ್ರಾಮಾ ಮಾಡಿದ್ದರು.

ಅಂದು ರಾತ್ರಿ ವರುಣ್‌ ಚಕ್ರವರ್ತಿ ಹಾಸಿಗೆಯಲ್ಲಿ ಮಲಗಿಕೊಂಡು ಬರಿ ಟೀ ಕಪ್‌ ಇರುವ ಫೋಟೋವನ್ನು ಅಪ್ಲೋಡ್‌ ಮಾಡಿ ಪಾಕಿಸ್ತಾನವನ್ನು ಕಿಚಾಯಿಸಿದ್ದರು

Leave a Reply

Your email address will not be published. Required fields are marked *

error: Content is protected !!