ಉದಯವಾಹಿನಿ ಕಲಬುರಗಿ: ನಗರದ ಸಾರ್ವಜನಿಕ ಉದ್ಯಾನವನದಲ್ಲಿರುವಕಿರು ಮೃಗಾಲಯದಲ್ಲಿಅರಣ್ಯ ಇಲಾಖೆ ಮತ್ತು‘ಬಸವೇಶ್ವರ ಸಮಾಜ ಸೇವಾ ಬಳಗ’ದವತಿಯಿಂದಸೋಮವಾರಗಿಡಗಳನ್ನು ನೆಟ್ಟು ವನಮಹೋತ್ಸವಆಚರಿಸಲಾಯಿತು. ಜಿಲ್ಲಾಯುವ ಸಂಘಗಳ ಒಕ್ಕೂಟದಅಧ್ಯಕ್ಷಡಾ.ಸುನೀಲಕುಮಾರಎಚ್.ವಂಟಿ ಚಾಲನೆ ನೀಡಿ ಪರಿಸರದ ಸಮತೋಲನೆಯಲ್ಲಿ ಅರಣ್ಯಗಳ ಪಾತ್ರದ ಬಗ್ಗೆ ಮಾತನಾಡಿದರು. ವಲಯಅರಣ್ಯಾಧಿಕಾರರಮೇಶ್‌ಗಾಣಿಗೇರ್, ಬಳಗದ ಅಧ್ಯಕ್ಷಎಚ್.ಬಿ.ಪಾಟೀಲ, ನಿವೃತ್ತ ಕೃಷಿ ಅಧಿಕಾರಿ ಶಿವಯೋಗಪ್ಪ ಬಿರಾದಾರ, ನಿವೃತ್ತ ಮುಖ್ಯ ಶಿಕ್ಷಕ ಬಸಯ್ಯಸ್ವಾಮಿ ಹೊದಲೂರ, ಮುಖ್ಯ ಶಿಕ್ಷಕ ದೇವೇಂದ್ರಪ್ಪಗಣಮುಖಿ, ಜೆಸ್ಕಾಂ ಸಿಬ್ಬಂದಿ ಮಹೇಶ ವಂಟಿ, ಶಿಕ್ಷಕ ಶರಣಬಸಪ್ಪ ಮಲಶೆಟ್ಟಿ, ಉಪವಲಯಅರಣ್ಯಅಧಿಕಾರಿ ಮಲ್ಲಿಕಾರ್ಜುನಎಚ್.ಜಮಾದಾರ, ಅರಣ್ಯರಕ್ಷಕಕಾಂತಪ್ಪ ಪೂಜಾರಿ, ಪ್ರಾಣಿ ಪಾಲಕ ಸದಾನಂದ ಶಿರವಾಳ, ಅರಣ್ಯ ವೀಕ್ಷಕಿ ಶಿವಲೀಲಾ ತೆಗನೂರಸೇರಿದಂತೆಇನ್ನಿತರರು ಭಾಗವಹಿಸಿದ್ದರು.
