
ಉದಯವಾಹಿನಿ,ಚಿಂಚೋಳಿ: ಪಟ್ಟಣಕ್ಕೆ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃಧ್ಧಿ ಸಚಿವರಾದ ಡಾ.ಶರಣಪ್ರಕಾಶ ಪಾಟೀಲರವರು ಪ್ರಥಮ ಬಾರಿಗೆ ಆಗಮಿಸಿದ ಹಿನ್ನಲೆಯಲ್ಲಿ ತಾಲ್ಲೂಕಾ ವೀರಶೈವ ಲಿಂಗಾಯತ ಸಮಾಜ ಅಧ್ಯಕ್ಷ ಸಂಜೀವಕುಮಾರ ಪಾಟೀಲ ನೇತೃತ್ವದಲ್ಲಿ ಸನ್ಮಾನಿಸಿ ನೆನಪಿನ ಕಾಣಿಕೆ ನೀಡಲಾಯಿತು.
ಬಸವರಾಜ ಸಜ್ಜನ್ ಸುಲೇಪೇಟ,ಪವನ ಪಾಟೀಲ,ಸಂಜು ಪಾಟೀಲ ಯಂಪಳ್ಳಿ,ವೀರೇಶ ದೇಸಾಯಿ,ರವೀಂದ್ರ,ಅಜೀತ ಪಾಟೀಲ್,ಶರಣು ಪಾಟೀಲ,ವೀರಶೆಟ್ಟಿ,ಉಮೇಶ ಪಾಟೀಲ,ಅನೇಕರಿದ್ದರು.
