ಉದಯವಾಹಿನಿ, ಇದೇ ತಿಂಗಳ ಸೆಪ್ಟೆಂಬರ್ 7 8 9 ರಂದು ಅರಮನೆ ಮೈದಾನ, ಬೆಂಗಳೂರು ಇಲ್ಲಿ ನಡೆಯಲಿರುವ ಕೆಪಿಎ.ಡಿಜಿ.ಇಮೇಜ್ ವಸ್ತು ಪ್ರದರ್ಶನ ಯಶಸ್ವಿಯಾಗಲೆಂದು ಡಾII ಸಿ.ಎನ್.ಮಂಜುನಾಥ್ ವ್ಯವಸ್ಥಾಪಕ ನಿರ್ದೇಶಕರು ಜಯದೇವ ಹೃದಯಲಯ ಪ್ರೀತಿಯಿಂದ ಹಾರೈಸಿದ ಕ್ಷಣ. ಕರ್ನಾಟಕ ಛಾಯಾಚಿತ್ರಕಾರರ ಸಂಘದ ಅಧ್ಯಕ್ಷರಾದ ಪರಮೇಶ ಸುಬ್ಬಯ್ಯ, ಜಂಟಿ ಕಾರ್ಯದರ್ಶಿ ರವಿಕುಮಾರ್,ನಿರ್ದೇಶಕರಾದ ರವಿಶಂಕರ್, ಬೆಳಗುಂಬ ಹಾಲಪ್ಪ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಚಂದ್ರಶೇಖರ ಬೆಳಗುಂಬ ಹಾಲಪ್ಪ.
