ಉದಯವಾಹಿನಿ, ನಿಯಾಮೆ : ಒಂದೆಡೆ ಆಫ್ರಿಕಾ ಖಂಡದ ಕೆಲವು ರಾಷ್ಟ್ರಗಳು ಸುಧಾರಣೆಯತ್ತ ಹೆಜ್ಜೆ ಹಾಕುತ್ತಿದ್ದರೆ ಮತ್ತೊಂದೆಡೆ ಕೆಲವೊಂದು ದೇಶಗಳು ಪ್ರಜಾಪ್ರಭುತ್ವ ಮೌಲ್ಯಗಳಿಗೆ ತಿಲಾಂಜಲಿ...
Uncategorized
ಉದಯವಾಹಿನಿ, ಚಿಸಿನೌ : ಒಂದೆಡೆ ರಷ್ಯಾ-ಉಕ್ರೇನ್ ನಡುವಿನ ಕದನ ನಡೆಯುತ್ತಿದ್ದರೆ ಮತ್ತೊಂದೆಡೆ ಸನಿಹದ ಮಾಲ್ಡೊವಾದಲ್ಲಿ ಅಚ್ಚರಿಯ ಘಟನೆ ನಡೆದಿದೆ. ಗೂಢಚಾರಿಕೆ ನಡೆಸುತ್ತಿದ್ದ ಆರೋಪದ...
ಉದಯವಾಹಿನಿ, ಬೀಜಿಂಗ್: ಈಗಾಗಲೇ ತೈವಾನ್‌ನಲ್ಲಿ ಆರ್ಭಟವನ್ನು ಸೃಷ್ಟಿಸಿ ಸಾವಿರಾರು ಮನೆಗಳ ಧ್ವಂಸ ಮಾಡಿರುವ ಡೊಕ್ಸುರಿ ಚಂಡಮಾರುತ ಇಂದು ಮುಂಜಾನೆ ಚೀನಾದ ಆಗ್ನೇಯ ಫುಜಿಯಾನ್...
ಉದಯವಾಹಿನಿ, ನ್ಯೂಯಾರ್ಕ್: ರಷ್ಯಾ ಹಾಗೂ ಚೀನಾ ರಾಜತಾಂತ್ರಿಕ ಸಂಬಂಧಗಳಿಗೆ ಸಂಬಂಧಿಸಿದಂತೆ ಅಮೆರಿಕಾ ಗುಪ್ತಚರ ಇಲಾಖೆಯು ವರ್ಗೀಕರಿಸದ ಆಘಾತಕಾರಿ ವರದಿ ಬಹಿರಂಗಪಡಿಸಿದೆ. ಪಾಶ್ಚಿಮಾತ್ಯ ನಿರ್ಬಂಧಗಳಿಂದ...
ಉದಯವಾಹಿನಿ: ಬಾಲಿನಟಿ ಸಮಂತಾ ಕೆಲವು ದಿನಗಳ ಹಿಂದೆ ತಮ್ಮ ಆರೋಗ್ಯದ ಕಾರಣದಿಂದ ಸಿನಿಮಾದಿಂದ ವಿರಾಮ ತೆಗೆದುಕೊಳ್ಳುವುದಾಗಿ ಘೋಷಿಸಿದ್ದರು. ಸದ್ಯ ಸಮಂತಾ ತಮ್ಮ ಬಿಡುವಿನ...
ಉದಯವಾಹಿನಿ, ಹೈದರಾಬಾದ್ : ಮನ್ನಾ ಭಾಟಿಯಾ ಈಗ ಬಾಲಿವುಡ್‌ನಲ್ಲಿ ಬ್ಯುಸಿಯಾಗಿದ್ದಾರೆ. ಉತ್ತರ ಭಾರತದವಳಾದರೂ ತೆಲುಗು ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿ ಗುರುತಿಸಿಕೊಂಡಿರುವ ತಮನ್ನಾಗೆ ಬಾಲಿವುಡ್‌ನಲ್ಲೂ ಸಖತ್...
ಉದಯವಾಹಿನಿ,ಇಸ್ಲಾಮಾಬಾದ್: ವಿದೇಶಿ ವಿನಿಮಯ ಮೀಸಲಿನಲ್ಲಿ ನಗದು ಕೊರತೆಯಿಂದ ಬಳಲುತ್ತಿರುವ ಮಿತ್ರ ರಾಷ್ಟ್ರ ಪಾಕಿಸ್ತಾನಕ್ಕೆ ನೆರವು ನೀಡುವ ನಿಟ್ಟಿನಲ್ಲಿ ಚೀನಾ ಸುಮಾರು 2.4 ಶತಕೋಟಿ...
ಉದಯವಾಹಿನಿ, ರಾಯಚೂರು: ವೇಗವಾಗಿ ಬಂದ ಕಾರೊಂದು ಬೈಕ್ ಸವಾರ ಹಾಗೂ ನಡೆದು ಹೋಗುತ್ತಿದ್ದ ವಿದ್ಯಾರ್ಥಿನಿಯರಿಗೆ ಢಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿನಿ 15 ಅಡಿ...
ಉದಯವಾಹಿನಿ,ಬೆಂಗಳೂರು: ಉಡುಪಿಯ ಕಾಲೇಜೊಂದರ ವೀಡಿಯೊ ಚಿತ್ರೀಕರಣ ಪ್ರಕರಣವನ್ನು ಬಿಜೆಪಿ ಉದ್ದೇಶ ಪೂರಕವಾಗಿ ರಾಜಕೀಯಗೊಳಿಸುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್‌ಗುಂಡೂರಾವ್ ಆರೋಪಿಸಿದ್ದಾರೆ. ಈ ಬಗ್ಗೆ...
ಉದಯವಾಹಿನಿ, ವಾಷಿಂಗ್ಟನ್: ಮಣಿಪುರದಲ್ಲಿ ನಡೆದ ಇಬ್ಬರು ಮಹಿಳೆಯರ ನಗ್ನ ಮೆರವಣಿಗೆ ಕೃತ್ಯದ ಬಗ್ಗೆ ಅಮೆರಿಕ ತೀವ್ರ ಕಳವಳ ವ್ಯಕ್ತಪಡಿಸಿದೆ. ‘ಮಹಿಳೆಯರ ಮೇಲೆ ನಡೆದಿರುವ...
