ಉದಯವಾಹಿನಿ, ಟೆಹ್ರಾನ್: ಆಗ್ನೇಯ ಇರಾನ್‌ನಲ್ಲಿ ನ್ಯಾಯಾಂಗ ಕಚೇರಿಯನ್ನು ಗುರಿಯಾಗಿಸಿಕೊಂಡು ಭಯೋತ್ಪಾದಕ ದಾಳಿ ನಡೆಸಲಾಗಿದೆ. “ಭಯೋತ್ಪಾದಕ ದಾಳಿ”ಯಲ್ಲಿ ಐದು ನಾಗರಿಕರು ಮತ್ತು ಮೂವರು ದಾಳಿಕೋರರು...
ಅಂತರಾಷ್ಟ್ರೀಯ
ಉದಯವಾಹಿನಿ, ನ್ಯೂಯಾರ್ಕ್: ಅಕಾಡೆಮಿ ಪ್ರಶಸ್ತಿ ವಿಜೇತೆ, ಉದ್ಯಮಿ, ಮತ್ತು ಕೋಲ್ಡ್‌ಪ್ಲೇ (Coldplay) ಗಾಯಕ ಕ್ರಿಸ್ ಮಾರ್ಟಿನ್‌ರ (Chris Martin) ಮಾಜಿ ಪತ್ನಿ ಗ್ವಿನೆತ್...
ಉದಯವಾಹಿನಿ, ಬ್ಯಾಂಕಾಕ್: ಶಿವನ ದೇವಸ್ಥಾನದ ವಿಚಾರದ ಬಗ್ಗೆ ಥಾಯ್ಲೆಂಡ್ ಮತ್ತು ಕಾಂಬೋಡಿಯಾದ ಮಧ್ಯೆ ಗಡಿಯಲ್ಲಿ ಘರ್ಷಣೆ ನಡೆಯುತ್ತಿದ್ದು ಕನಿಷ್ಠ 13 ಮಂದಿ ಮೃತಪಟ್ಟಿದ್ದಾರೆ....
ಉದಯವಾಹಿನಿ, ಮಾಲೆ: ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಭೇಟಿಗಾಗಿ ಇಂದು ಮಾಲ್ಡೀವ್ಸ್ ಗೆ ಆಗಮಿಸಿದರು, ಈ ಸಂದರ್ಭದಲ್ಲಿ ಅವರು ದ್ವೀಪಸಮೂಹ...
ಉದಯವಾಹಿನಿ, ವಿಶ್ವಸಂಸ್ಥೆ : ಗಾಜಾದಲ್ಲಿ ಮುಂದುವರಿದಿರುವ ಮಾನವೀಯ ಬಿಕ್ಕಟ್ಟಿನ ಬಗ್ಗೆ ಕಳವಳ ವ್ಯಕ್ತಪಡಿಸಿದ ಭಾರತ. ಕದನ ವಿರಾಮವನ್ನು ಜಾರಿಗೆ ತರಬೇಕು ಎಂದು ಪ್ರತಿಪಾದಿಸಿತು,...
ಉದಯವಾಹಿನಿ, ಬೀಜಿಂಗ್: 5 ವರ್ಷಗಳ ಬಳಿಕ ಭಾರತ , ಚೀನಾ ಪ್ರಜೆಗಳಿಗೆ ಪ್ರವಾಸಿ ವೀಸಾ ನೀಡುವ ಪ್ರಕ್ರಿಯೆಯನ್ನು ಆರಂಭಿಸಲಿದೆ ಎಂದು ಬೀಜಿಂಗ್‌ನಲ್ಲಿರುವ ಭಾರತದ...
ಉದಯವಾಹಿನಿ, ಬೀಜಿಂಗ್ ಗಲ್ವಾನ್ ಕಣಿವೆಯಲ್ಲಿ ನಡೆದ ಸೇನಾ ಸಂಘರ್ಷದ ಬಳಿಕ ಹದಗೆಟ್ಟಿದ್ದ ಚೀನಾ ಮತ್ತು ಭಾರತ ದ್ವಿಪಕ್ಷೀಯ ಸಂಬಂಧ ಇದೀಗ ಸುಧಾರಣೆ ಕಂಡ...
ಉದಯವಾಹಿನಿ, ಲಂಡನ್: ಇಸ್ಕಾನ್ (ಇಂಟರ್ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಷಿಯಸ್‌ನೆಸ್) ನಡೆಸುತ್ತಿರುವ ಶುದ್ಧ ಸಸ್ಯಾಹಾರಿ ರೆಸ್ಟೋರೆಂಟ್ ಗೋವಿಂದಾಸ್‌ನಲ್ಲಿ ಆಫ್ರಿಕನ್ ಮೂಲದ ಯುವಕನೊಬ್ಬ ಕೋಳಿ...
ಉದಯವಾಹಿನಿ,ಲಂಡನ್: ಸೈಬರ್ ದಾಳಿಯಿಂದ 158 ವರ್ಷದ ಯುಕೆಯ ಹಳೆಯ ಸಾರಿಗೆ ಕಂಪನಿ ಬಂದ್ ಆಗಿ 700 ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ.ಕೆಎನ್‌ಪಿಯ ಲಾಜಿಸ್ಟಿಕ್ಸ್ ಕಂಪನಿ...
ಉದಯವಾಹಿನಿ, ಇಸ್ಲಾಮಾಬಾದ್: 2001ರ ಭಾರತೀಯ ಸಂಸತ್ ಭವನದ ಮೇಲಿನ ದಾಳಿಯ ಸಂಚುಕೋರ ಹಾಗೂ 26/11ರ ಮುಂಬೈ ಉಗ್ರರ ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ...
