ಉದಯವಾಹಿನಿ, ದೆಹಲಿ: ಕೇಂದ್ರ ಸರ್ಕಾರಿನೌಕರರಿಗೆಪ್ರತಿ 6 ತಿಂಗಳಿಗೊಮ್ಮೆತುಟ್ಟಿಭತ್ಯೆಹೆಚ್ಚಳಮಾಡಲಾಗುತ್ತದೆ. ಅದರಂತೆಈಬಾರಿಕೂಡಹೆಚ್ಚಳವಾಗಲಿದ್ದು, ಶೇ.3ರಷ್ಟು ಏರಿಕೆ ಮಾಡುವ ಮೂಲಕ ಶೇ.45ಕ್ಕೆ ತಲುಪುವ ಸಾಧ್ಯತೆ ಇದೆ. ತುಟ್ಟಿಭತ್ಯೆಹೆಚ್ಚಳ ಆದರೆ...
ಅಂತರಾಷ್ಟ್ರೀಯ
ಉದಯವಾಹಿನಿ,ಸೌದಿ ಅರೇಬಿಯಾ: ರಷ್ಯಾ ಹಾಗೂ ಉಕ್ರೇನ್ ನಡುವೆ ನಡೆಯುತ್ತಿರುವ ಭೀಕರ ಯುದ್ಧಕ್ಕೆ ಅಂತ್ಯ ಹಾಡಲು ಇಡೀ ಜಗತ್ತು ಒಂದಾಗಿದೆ. ಇದೇ ವೇಳೆ ಶಾಂತಿ...
ಉದಯವಾಹಿನಿ, ಪಾಕಿಸ್ತಾನ : ಕರಾಚಿಯಿಂದ 275 ಕಿಲೋಮೀಟರ್ ದೂರದಲ್ಲಿರುವ ನಿಲ್ದಾಣದ ಬಳಿ ರಾವಲ್ಪಿಂಡಿಗೆ ತೆರಳುತ್ತಿದ್ದ ಹಜಾರಾ ಎಕ್ಸ್ಪ್ರೆಸ್ನ ಒಟ್ಟು ಹತ್ತು ರೈಲು ಬೋಗಿಗಳು...
ಉದಯವಾಹಿನಿ, ಮಾಸ್ಕೋ: ಉಕ್ರೇನ್ ಹಾಗೂ ರಷ್ಯಾ ನಡುವಿನ ಕದನ ಇದೀಗ ಮತ್ತೊಂದು ಮಜಲಿಗೆ ಪ್ರವೇಶಿಸಿದ್ದು, ಸದ್ಯ ಎರಡೂ ಕಡೆಯಿಂದಲೂ ಭೀಕರ ದಾಳಿ ಆರಂಭವಾಗಿದೆ....
ಉದಯವಾಹಿನಿ, ನ್ಯೂಯಾರ್ಕ್: ದಕ್ಷಿಣ ಕೊರಿಯಾದಲ್ಲಿ ಸದ್ಯ ನಡೆಯುತ್ತಿರುವ ವಿಶ್ವ ಸ್ಕೌಟ್ ಜಾಂಬೂರಿ ಆಯೋಜನೆ ಇದೀಗ ವಿಪರೀತ ತಾಪಮಾನದ ಪರಿಣಾಮ ತೂಗುಯ್ಯಾಲೆಯಲ್ಲಿನ ಸ್ಥಿತಿಯಲ್ಲಿದೆ. ತೀವ್ರತರವಾದ...
ಉದಯವಾಹಿನಿ, ದೆಹಲಿ : ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಜಮ್ಮು ಕಾಶ್ಮೀರದ ವಿಷಯ ಪ್ರಸ್ತಾಪ ಮಾಡಿದ ಪಾಕಿಸ್ತಾನಕ್ಕೆ ಭಾರತ ಸೂಕ್ತ ರೀತಿಯಲ್ಲಿ ತಿರುಗೇಟು...
ಉದಯವಾಹಿನಿ, ನ್ಯೂಯಾರ್ಕ್ : ಕೆಲದಿನಗಳ ಹಿಂದೆ ಸಂಪರ್ಕ ಕಳೆದುಕೊಂಡಿದ್ದ ವಾಯೇಜರ್-೨ ಜೊತೆ ಭಾಗಶಃ ಸಂಪರ್ಕ ಸಾಧಿಸಿದ್ದ ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ ಇದೀಗ...
ಉದಯವಾಹಿನಿ, ವಾಷಿಂಗ್ಟನ್: ಅಮೆರಿಕಾದ ಪ್ರಮುಖ ಆಸ್ಪತ್ರೆಗಳ ಮೇಲೆ ಭಾರೀ ಪ್ರಮಾಣದ ಸರಣಿ ಸೈಬರ್ ದಾಳಿ ನಡೆಸಲಾಗಿದ್ದು, ಅಲ್ಲೋಲ ಕಲ್ಲೋಲದ ಸ್ಥಿತಿ ಸೃಷ್ಟಿಯಾಗಿದೆ. ಸೈಬರ್...
ಉದಯವಾಹಿನಿ, ಕರಾಚಿ: ಪಾಕಿಸ್ತಾನವು ದೊಡ್ಡ ದುರಂತದ ಅಂಚಿನಲ್ಲಿದೆ ಎಂಬುದು ಸತ್ಯ. ಕರಾಳ ಯುಗದತ್ತ ನಾವು ಸಾಗುತ್ತಿದ್ದು, ಅಲ್ಲದೆ ಸದ್ಯ ದೇಶದಲ್ಲಿ ಅಘೋಷಿತ ಸೇನಾಡಳಿತ...
ಉದಯವಾಹಿನಿ, ಕ್ಯಾಲಿಫೋರ್ನಿಯಾ: ಅಮೆರಿಕಾದ ನೌಕಾಪಡೆಗೆ ಸಂಬಂಧಿಸಿದ ಅತ್ಯಂತ ಸೂಕ್ಷ್ಮ ಮಾಹಿತಿಗಳನ್ನು ಚೀನಾಗೆ ರವಾನಿಸಿದ ಆರೋಪದ ಮೇರೆಗೆ ಯುಎಸ್ ನೌಕಾಪಡೆಯ ಇಬ್ಬರು ಅಧಿಕಾರಿಗಳನ್ನು ವಶಕ್ಕೆ...
