ರಾಷ್ಟ್ರಿಯ ಸುದ್ದಿ

ಉದಯವಾಹಿನಿ, ಬೆಂಗಳೂರು: ಚಂದ್ರಯಾನ -3 ರ ಬಾಹ್ಯಾಕಾಶ ನೌಕೆಯಿಂದ ಲ್ಯಾಂಡರ್‌ ಗುರುವಾರ ಬೇರ್ಪಟ್ಟಿದೆ. ಇದೀಗ ಇಸ್ರೊ ತಂಡ ಲ್ಯಾಂಡರ್‌ನಲ್ಲಿ ಇರಿಸಲಾದ ಕ್ಯಾಮರಾದಿಂದ ತೆಗೆದ...
ಉದಯವಾಹಿನಿ, ಪಾಟ್ನಾ,: -ಪತ್ರಕರ್ತನ ಮನೆಗೆ ಏಕಾಏಕಿ ನುಗ್ಗಿದ ಕೆಲ ದುಷ್ಕರ್ಮಿಗಳು ಬಂದೂಕಿನಿಂದ ಗುಂಡಿಕ್ಕಿ ಪತ್ರಕರ್ತನನ್ನು ಹತ್ಯೆ ಮಾಡಿದ ಭೀಕರ ಘಟನೆ ಸಂಭವಿಸಿದೆ. ಬಿಹಾರದ...
ಉದಯವಾಹಿನಿ, ಇಸ್ಲಾಮಾಬಾದ್: ತ್ತೀಚೆಗಷ್ಟೇ ಪಾಕಿಸ್ತಾನದಲ್ಲಿ ರಚನೆಯಾದ ಉಸ್ತುವಾರಿ ಸರ್ಕಾರದಲ್ಲಿ ಭಯೋತ್ಪಾದಕನ ಪತ್ನಿಗೆ ಆದ್ಯತೆ ನೀಡಲಾಗಿತ್ತು. ಪಾಕಿಸ್ತಾನದ ಕ್ಯಾಬಿನೆಟ್ ಅವರನ್ನು ಉಸ್ತುವಾರಿ ಪ್ರಧಾನ ಮಂತ್ರಿಯ...
ಉದಯವಾಹಿನಿ, ಕರಾಚಿ: ಇತ್ತೀಚಿಗಿನ ವರ್ಷಗಳಲ್ಲಿ ಧಾರ್ಮಿಕ ಅಲ್ಪಸಂಖ್ಯಾತ ಧರ್ಮಗಳ ಮೇಲಿನ ದಾಳಿ ಪಾಕಿಸ್ತಾನದಲ್ಲಿ ತೀವ್ರ ರೀತಿಯಲ್ಲಿ ಹೆಚ್ಚುತ್ತಿದ್ದು, ಎರಡು ದಿನಗಳ ಹಿಂದೆಯಷ್ಟೇ ಫೈಸಲ್‌ಬಾದ್‌ನ...
ಉದಯವಾಹಿನಿ, ಮುಂಬೈ: ಅನಿಲ್ ಶರ್ಮಾ ನಿರ್ದೇಶನದ ಗದರ್ ೨ ಬಾಲಿವುಡ್‌ನ ಅತ್ಯಂತ ಜನಪ್ರಿಯ ಚಲನಚಿತ್ರಗಳಲ್ಲಿ ಒಂದಾಗಿ ಹೊರಹೊಮ್ಮಿದೆ.ಸನ್ನಿ ಡಿಯೋಲ್ ಮತ್ತು ಅಮೀಶಾ ಪಟೇಲ್...
ಉದಯವಾಹಿನಿ, ನವದೆಹಲಿ: ದೇಶೀಯ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ವಿಶೇಷ ಕೊಡುಗೆಗಳನ್ನು ಪ್ರಕಟಿಸಿದೆ. ಮುಂದಿನ ೯೬ ಗಂಟೆಗಳ ಕೊಡುಗೆಯ ಭಾಗವಾಗಿ, ಸಂಸ್ಥೆಯು ಯಾವುದೇ...
ಉದಯವಾಹಿನಿ, ಹಿಮಾಲಯ:  ದಕ್ಷಿಣ ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಸದ್ಯ ಆಧ್ಯಾತ್ಮಿಕ ಸ್ಥಳಗಳಿಗೆ ಭೇಟಿ ನೀಡುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಅವರ ಇತ್ತೀಚಿನ...
ಉದಯವಾಹಿನಿ, ಬೆಂಗಳೂರು: ನಗರದ ನೇರಳೆ ಮಾರ್ಗದ ಮೆಟ್ರೋ ಸೇವೆ ಇಂದಿನಿಂದ ೧೫ ದಿನಗಳ ಕಾಲ ಓಡಾಟದಲ್ಲಿ ಅಡಚಣೆ ಉಂಟಾಗಲಿದೆ. ಇಂದು ಕೆಂಗೇರಿ ಮತ್ತು...
ಉದಯವಾಹಿನಿ, ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟದಿಂದ ದಿಡೀರ್ ಸುರಿದ ಭಾರಿ ಮಳೆ ಮತ್ತು ಮಳೆ ಸಂಬಂಧಿಸಿದ ಅನಾಹುತದಿಂದ ಇಲ್ಲಿಯವರೆಗೆ ಮೃತಪಟ್ಟವರ ಸಂಖ್ಯೆ ೭೧ಕ್ಕೆ...
ಉದಯವಾಹಿನಿ, ಮುಂಬೈ:  ಫರ್ಹಾನ್ ಅಖ್ತರ್ ಕಳೆದ ವಾರ ಬಹು ನಿರೀಕ್ಷಿತ ಚಿತ್ರ ಡಾನ್ ೩ ಬಗ್ಗೆ ಅಧಿಕೃತವಾಗಿ ಹಲವಾರು ಘೋಷಣೆಗಳನ್ನು ಮಾಡಿದ್ದರು. ಅವರು...
error: Content is protected !!