ರಾಜ್ಯ ಸುದ್ದಿ

ಉದಯವಾಹಿನಿ, ಬೆಂಗಳೂರು: ಜು.25-ಸಸ್ಯ ಕಾಶಿ ಲಾಲ್ ಬಾಗ್ ಸ್ವಾತಂತ್ರೋತ್ಸವದ ಅಂಗವಾಗಿ ಇದೇ ಆ.4 ರಿಂದ ಆ.16 ರವರೆಗೆ ಫಲಪುಷ್ಪ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಸುದ್ದಿಗಾರರೊಂದಿಗೆ...
ಉದಯವಾಹಿನಿ, ಬೆಂಗಳೂರು: ಬಸ್ ನಿಲ್ದಾಣಗಳು ಹಾಗೂ ಬಿಎಂಟಿಸಿ ಬಸ್ ಗಳನ್ನು ಗುರಿಯಾಗಿಸಿಕೊಂಡು ಪಿಕ್ ಪಾಕೆಟ್ ಮಾಡುತ್ತಿದ್ದ ಒಂದೇ ಕುಟುಂಬದ ಐವರು ಆರೋಪಿಗಳನ್ನು ಸಂಪಂಗಿರಾಮನಗರ...
ಉದಯವಾಹಿನಿ, : ಅಧಿಕಾರಕ್ಕೆ ಬಂದಂದಿನಿಂದ ಮಹಿಳಾ ಹಾಗೂ ಮಕ್ಕಳ ವಿರುದ್ಧ ಹಲವು ಕಾನೂನುಗಳನ್ನು ತಂದು ಈಗಾಗಲೇ ಜಾಗತಿಕ ಮಟ್ಟದಲ್ಲಿ ಕೆಂಗಣ್ಣಿಗೆ ಗುರಿಯಾಗಿರುವ ತಾಲಿಬಾನ್...
ಉದಯವಾಹಿನಿ, ನವದೆಹಲಿ : ಇದು ಫೇಸ್ ಬುಕ್ ಪ್ರಣಯಕ್ಕೆ.ಫೇಸ್ ಬುಕ್ ನಲ್ಲಿ ಪರಿಚಯವಾದ ೩೪ ವರ್ಷದ ೨ ಮಕ್ಕಳ ತಾಯಿ ಅಂಜು ಮತ್ತು...
ಉದಯವಾಹಿನಿ, ಹೊಸಕೋಟೆ : ಕನ್ನಡಿಗರುಕನ್ನಡತನವನ್ನುಅರಿತುಆಂಗ್ಲ ಮಾಧ್ಯಮದ ವ್ಯಾಮೋಹವನ್ನುತೊರೆದುಕನ್ನಡ ಶಾಲೆಗಳಿಗೆ ಮಕ್ಕಳನ್ನು ದಾಖಲು ಮಾಡುವ ಸಂಕಲ್ಪತೊಟ್ಟು ಭಾಷೆಯನ್ನು ಶ್ರೀಮಂತಗೊಳಿಸುವತ್ತ ಕಾರ್ಯಪ್ರವೃತ್ತರಾಗಬೇಕುಎಂದು ಹೊಸಕೋಟೆತಾಲೂಕು ಕಸಾಪ ಅಧ್ಯಕ್ಷ...
ಉದಯವಾಹಿನಿ ,ಕೋಲಾರ: ಸಂಘಗಳನ್ನು ರಚಿಸಿ ಸಕಾರಾತ್ಮಕವಾಗಿ ನಿರಂತರ ಚಟುವಟಿಕೆಗಳನ್ನು ನಡೆಸಿಕೊಂಡು ಹೋಗುವ ಮೂಲಕ ಸಂಘದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ...
ಉದಯವಾಹಿನಿ,ದೇವನಹಳ್ಳಿ: ಗ್ರಾಹಕರ ಸುರಕ್ಷತೆ ಮತ್ತು ಮುಂಜಾಗೃತ ಕ್ರಮವಾಗಿ ಪ್ರತಿ 5 ವರ್ಷಕ್ಕೊಮ್ಮೆ ಪ್ರತಿ ಗ್ಯಾಸ್ ಸಂಪರ್ಕ ಹೊಂದಿರುವ ಮನೆಗಳಿಗೆ ಏಜೆನ್ಸಿ ಮೂಲಕ ತಜ್ಞರು...
ಉದಯವಾಹಿನಿ, ಹೈದರಾಬಾದ್: ಲಾರಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಪ್ರಯಾಣಿಕರು ಗಂಭೀರವಾಗಿರುವ ಘಟನೆ ಆಂಧ್ರಪ್ರದೇಶದ ವೈಎಸ್‍ಆರ್...
ಉದಯವಾಹಿನಿ,ಬೆಂಗಳೂರು: ಬಿಜೆಪಿಗೆ ಅಧ್ಯಕ್ಷ ಮತ್ತು ಶಾಸಕಾಂಗ ಪಕ್ಷದ ನಾಯಕನ ಆಯ್ಕೆಯಾದ ಕ್ಷಣದಿಂದ ಕಾಂಗ್ರೆಸ್ ಸರ್ಕಾರದ ಪತನದ ಕ್ಷಣಗಳು ಆರಂಭವಾಗಲಿದೆ ಎಂಬ ವದಂತಿಗಳು ವ್ಯಾಪಕವಾಗಿವೆ....
ಉದಯವಾಹಿನಿ, ಬೆಂಗಳೂರು: ಬೆಲೆ ಏರಿಕೆಯ ನಡುವೆ ರಾಜ್ಯ ಸರ್ಕಾರ ಸರಕು ಸಾಗಾಣಿಕೆ ಹಾಗೂ ವಾಣಿಜ್ಯ ಬಳಕೆಯ ವಾಹನಗಳ ಪೂರ್ಣಾವಧಿ ತೆರಿಗೆಯನ್ನು ಗಣನೀಯ ಪ್ರಮಾಣದಲ್ಲಿ ಏರಿಕೆ...
error: Content is protected !!