Month: September 2023

ಉದಯವಾಹಿನಿ, ಸಿರುಗುಪ್ಪ : ಬೆಳಿಗ್ಗೆ ಕಂಪ್ಲಿ ಮತ್ತು ನಡವಿಯಿಂದ ವಾಪಸ್ಸಾಗಿ ಬರುವ ಬಸ್ ತುಂಬಿದೆAದು ಹೆರಕಲ್ ಗ್ರಾಮದಲ್ಲಿ ನಿಲ್ಲಿಸದೇ ಬರುತ್ತಿರುವುದರಿಂದ ನಿಟ್ಟೂರು ಗ್ರಾಮದಿಂದ...
ಉದಯವಾಹಿನಿ ಸಿರುಗುಪ್ಪ: ತಾಲ್ಲೂಕಿನ ಸಿರಿಗೇರಿ ಗ್ರಾಮದ ಸಾರ್ವಜನಿಕರು,ಮಹಿಳೆಯರು ಇತ್ತೀಚೆಗೆ ಸಿರಿಗೇರಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿಯೇ ಹೆಣ್ಣು ಮಕ್ಕಳಿಗೆ ಸಂತಾನ ಹರಣ ಶಸ್ತç ಚಿಕಿತ್ಸೆ(...
ಉದಯವಾಹಿನಿ ಸಿಂಧನೂರು:ತಾಲೂಕಿನ ತುರುವಿಹಾಳ ಹತ್ತಿರದ ಶ್ರೀ ನಾಗಲಿಂಗೇಶ್ವರ ಕ್ಯಾಂಪ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಮೇಲುಸ್ತುವಾರಿ ಸಮಿತಿ ಸದಸ್ಯರು ಹಾಗೂ ಗ್ರಾಮ...
ಉದಯವಾಹಿನಿ ದೇವದುರ್ಗ: ಬಿಡಾಡಿ ಜಾನುವಾರಗಳಿಂದ ಬೈಕ್ ಸವಾರರಿಗೆ, ಪಾದಚಾರಿಗಳಿಗೆ ತೊಂದರೆ ಉಂಟಾಗುತ್ತಿದೆ. ಜಾನುವಾರಗಳ ಮಾಲೀಕರು ರಸ್ತೆಗೆ ಬಿಡದಂತೆ ಎಚ್ಚರವಹಿಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿ...
ಉದಯವಾಹಿನಿ ಕುಶಾಲನಗರ :-ಸರ್ಕಾರದ 5 ಗ್ಯಾರಂಟಿ ಯೋಜನೆಯನ್ನು ಫಲಾನುಭವಿಗಳಿಗೆ ಸರಿಯಾದ ಕ್ರಮದಲ್ಲಿ ತಲುಪಿಸಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್. ವೀಣಾ ಇಲಾಖಾ ಅಧಿಕಾರಿಗಳಿಗೆ...
ಉದಯವಾಹಿನಿ ಮಾಲೂರು: ಕ್ರೀಡೆಗಳು ವಿದ್ಯಾರ್ಥಿಗಳ ಹಾಗೂ ಯುವಕರ ಅವಿಭಾಜ್ಯ ಅಂಗವಾಗಿದೆ ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಿರಲು ಕ್ರೀಡೆಗಳಲ್ಲಿ ಹೆಚ್ಚಾಗಿ  ಪಾಲ್ಗೊಳ್ಳುವಂತೆ ಶಾಸಕ ಕೆ...
ಉದಯವಾಹಿನಿ ಮಸ್ಕಿ: ಮಾಮೂಲಿ ಕೊಟ್ಟಿಲ್ಲ ಎಂಬ ಕಾರಣಕ್ಕೆ ಟ್ರ‍್ಯಾಕ್ಟರ್ ಮಾಲೀಕನೊರ್ವನಿಗೆ ಬಾಯಲ್ಲಿ ಬೂಟು ಇಟ್ಟು ಬಾಸುಂಡೆ ಬರುವಂತೆ ಪಿಎಸ್‌ಐ ಮಣಿಕಂಠ ಅವರು ಹೊಡೆದಿರುವ...
ಉದಯವಾಹಿನಿ ದೇವದುರ್ಗ: ಮಕ್ಕಳ ಪ್ರತಿಭೆ ಅನಾವರಣಕ್ಕೆ ಪ್ರತಿಭಾ ಕಾರಂಜಿ ವಿನೂತನ ಕಾರ್ಯಕ್ರಮವಾಗಿದ್ದು, ಕಲಿಕಾ ಅಂತರ ಸರಿದೂಗಿಸಲು ಸೂಕ್ತ ವೇದಿಕೆಯಾಗಿದೆ ಎಂದು ತಾಪಂ ಕಾರ್ಯನಿರ್ವಾಹಕ...
ಉದಯವಾಹಿನಿ ಶಿಡ್ಲಘಟ್ಟ: ಅಕ್ಟೋಬರ್ 2ರಂದು ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ಪೂರ್ವ ಸಿದ್ಧತೆ ಕೈಗೊಳ್ಳುವಂತೆ...
ಉದಯವಾಹಿನಿ ನಾಗಮಂಗಲ: ಕರ್ನಾಟಕ ಮತ್ತು ತಮಿಳುನಾಡು ನಡುವಣ ಕಾವೇರಿ ಜಲವಿವಾದದಲ್ಲಿ ಮಧ್ಯ ಪ್ರವೇಶಿಸಲು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ನಿರಾಕರಿಸಿದೆ. ಕಾವೇರಿ ಪ್ರಾಧಿಕಾರದ ನಿರ್ದೇಶನದಂತೆ ಪ್ರತಿನಿತ್ಯ...
error: Content is protected !!