
ಉದಯವಾಹಿನಿ ಮುದಗಲ್ಲ: ಪುರಸಭೆ ಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಶ್ರದ್ಧಾ ಭಕ್ತಿಗಳಿಂದ ಆಚರಿಸ ಲಾಯಿತು ಮಾಡಲಾಯಿತು. ಶ್ರೀ ಕೃಷ್ಣ ಭಾವಚಿತ್ರಕ್ಕೆ ಪುಷ್ಕನಮನ ಸಲ್ಲಿಸಿದ
ಸ್ಥಳೀಯ ಯಾದವ್ ಸಂಘದ ಅಧ್ಯಕ್ಷರಾದ ಕರಿಯಪ್ಪ ಯಾದವ್ ಅವರು ಪೂಜೆ ಸಲ್ಲಿಸುವ ಮೂಲಕ ಜಯಂತಿ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಬಾಬು ಉಪ್ಪಾರ,ಪುರಸಭೆ ಸಿಬ್ಬಂದಿಗಳಾದ ಜಸ್ ಪಾಲ್ ಆರೀಫ್ ಬೇಗಂ,ರಹಮತ್ ಬೇಗಂ, ಚನ್ನಮ್ಮ ದಳವಾಯಿ ಮಠ, ಜಿಲಾನಿ ಪಾಷಾ, ಮುಖಂಡರಾದ
ಮಹಿಬೂಬ ಬಾರಿಗೀಡ, ಬೀಮಣ್ಣ ಟೇಲರ್, ಭೀಮಣ್ಣ ಸುಲ್ತನಾಪೂರ, ಕೋನ್ಯಾರಪ್ಪ, ಮಂಜು ಟೇಲರ್, ಶೇಖರ್, ಛತ್ರಪ್ಪ, ರಮೇಶ, ಹನುಮೇಶ ದಾಸರ್, ಮಂಜುನಾಥ್,ಮಲ್ಲಪ್ಪ ಮಾಟೂರು ,
ನಾಗರಾಜ್ ತಳವಾರ್, ಬಸವರಾಜ ಬಂಕದಮನಿ, ಪುರಸಭೆ.ಸಿಬ್ಬಂದಿಗಳು ಸೇರಿದಂತೆ ಮುಂತಾದವರು ಇದ್ದರು.
