
ಉದಯವಾಹಿನಿ ಮಸ್ಕಿ: ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ಶ್ರೀಕೃಷ್ಣ ಜಯಂತಿ ಆಚರಣೆ ಮಾಡಲಾಯಿತು.
ಯಾದವ ಸಮಾಜದ ಮುಖಂಡರ ಸಮ್ಮುಖದಲ್ಲಿ ತಹಶೀಲ್ದಾರ ಕಚೇರಿಯಲ್ಲಿ ಶ್ರೀಕೃಷ್ಣನ ಭಾವಚಿತ್ರಕ್ಕೆ ಹೂವಿನಹಾರ ಅರ್ಪಿಸಿ ಸರಳವಾಗಿ ಶ್ರೀಕೃಷ್ಣನ ಜಯಂತಿ ಆಚರಣೆ ಮಾಡಲಾಯಿತು, ಈ ಸಂದರ್ಭದಲ್ಲಿ ತಹಶೀಲ್ದಾರ ಅರಮನೆ ಸುಧಾ, ಯಾದವ ಸಮಾಜ ಸಂಘದ ತಾಲೂಕ ಘಟಕ. ಅಧ್ಯಕ್ಷ ಗಿಡ್ಡಪ್ಪ, ಸಮಾಜದ ಮುಖಂಡ ಹನುಮೇಶ ಯಾದವ, ಶೇಖರಪ್ಪ ತಿಮ್ಮಾಪೂರ,ಗಣೇಶ ಯಾದವ ಸೇರಿದಂತೆ ಇನ್ನಿತರಿದ್ದರು.
