ಉದಯವಾಹಿನಿ ಮಾಲೂರು:- ತೊರ‍್ನಹಳ್ಳಿ ಗ್ರಾ.ಪಂ. ಕಚೇರಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿ ಅಂಗವಾಗಿ ಶ್ರೀ ಕೃಷ್ಣನ ಭಾ ವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಲಾಯಿತು. ನಂತರ ಗ್ರಾ.ಪಂ. ವತಿಯಿಂದ ಸಿದ್ದಪಡಿಸಿದ್ದ ಪಲ್ಲಕ್ಕಿಯನ್ನು  ಮೆರವಣಿಗೆ ಮಾಡಲಾಯಿತು. ನಂತರ ತಾಲ್ಲೂಕು ಆಡಳಿತ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಕಳುಹಿಸಿಕೊಡಲಾಯಿತು. ಈ ಸಂದರ್ಭದಲ್ಲಿ ಪಿಡಿಒ ಸಿ.ಆರ್.ಚಂಗಲರಾಯಗೌಡ, ಕಾರ್ಯದರ್ಶಿ ವನಜಾಕ್ಷಿ, ಹಾಗೂ ಸಿಬ್ಬಂದಿ ಹಾಜರಿದರು.

Leave a Reply

Your email address will not be published. Required fields are marked *

error: Content is protected !!