
ಉದಯವಾಹಿನಿ ಮಾಲೂರು:- ಕೆ ಎಸ್ ಆರ್ ಟಿ ಸಿ ಘಟಕದಲ್ಲಿ ಪ್ರತಿವರ್ಷದಂತೆ ಅದ್ದೂರಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪೂಜಾ ಕಾರ್ಯಕ್ರಮ ಆಚರಿಸಲಾಯಿತು.ಈ ಪೂಜಾ ಕಾರ್ಯಕ್ರಮದಲ್ಲಿ ಘಟಕದ ಸಿಬ್ಬಂದಿಗೆ ಶ್ರೀ ಕೃಷ್ಣನ ಜನ್ಮ ರಹಸ್ಯದ ಬಗ್ಗೆ ಹಾಗೂ ಆಚರಣೆಯ ಬಗ್ಗೆ ಪುರೋಹಿತರು ಮಾಹಿತಿಯನ್ನು ನೀಡಿದರು. ಈ ಸಂದರ್ಭದಲ್ಲಿ ಕೆ ಎಸ್ ಆರ್ ಟಿ ಸಿ ಮಾಲೂರು ಘಟಕದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
