
ಉದಯವಾಹಿನಿ, ಔರಾದ್ :ತಾಲೂಕಿನ ಎಲ್ಲೆಡೆ ಬುಧವಾರ ಶ್ರೀ ಕೃಷ್ಣ ಜನ್ಮಾಷ್ಟಮಿ ಸಂಭ್ರಮ ಮನೆ ಮಾಡಿತ್ತು.
ಮಕ್ಕಳು ಮನೆಯಲ್ಲೇ ಕೃಷ್ಣ ಹಾಗೂ ರಾಧೆ ವೇಷ ತೊಟ್ಟು ಕೃಷ್ಣ ವೇಷಧಾರಿಗಳು ತಲೆ ಮೇಲೆ ನವಿಲು ಗರಿಯ ಕಿರೀಟ ತೊಟ್ಟಿದ್ದರು. ಕೈಯಲ್ಲಿ ಕೊಳಲು ಮತ್ತು ಮೂಸರು ಗಡಿಗೆ ಹಿಡಿದುಕೊಂಡು ಸಂಭ್ರಮಿಸಿದರು. ತಾಲೂಕಿನ ಕೊಳ್ಳೂರ ಗ್ರಾಮದ ಆಯುಷ್ ಚಂದ್ರಕಾಂತ ಚಂದಾ, ಚೈತನ್ಯ ಸಗರ
ಚಿಣ್ಣರು ಕೃಷ್ಣನ ಪೋಷಾಕು ಧರಿಸಿ ಗಮನ ಸೆಳೆದರು.

