ಉದಯವಾಹಿನಿ ಸಿರುಗುಪ್ಪ: ತಾಲ್ಲೂಕಿನ ಸಿರಿಗೇರಿ ವಲಯದ ಕಾರ್ಯಕ್ಷೇತ್ರದಲ್ಲಿ ಗ್ರಾಮದ ಅಹ್ಮದ್ ಭಾಷಾ ೧೪ ವರ್ಷದಿಂದ ಹಾಸಿಗೆ ಹಿಡಿದಿದ್ದರಿಂದ ಔಷದ,ಇತರೆ ಕುಟುಂಬದ ಖರ್ಚಿಗಾಗಿ ಸಮಸ್ಯೆಯನ್ನು ಅರಿತು ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ದಿ ವತಿಯಿಂದ ಯೋಜನಾಧಿಕಾರಿಗಳು ಮನೆಯ ಸ್ಥಳ ಪರಿಶೀಲಿಸಿ ಶುಕ್ರವಾರ ಮೊದಲ ತಿಂಗಳ ಮಶಾಸನ ೭೫೦ ಚೆಕ್‌ನ್ನು ನೀಡಿದರು.ಮೇಲ್ವಿಚಾರಕರಾದ ಹನುಮಂತಪ್ಪ ,ಸೇವಾ ಪ್ರತಿನಿಧಿ ಪಾರ್ವತಿ ,ಶಿವಪ್ರಕಾಶ್, ಚಂದ್ರು, ಸಯ್ಯೆದ್ ಬಾಷಾ,ಇತರರು ಇದ್ದರು
