
ಉದಯವಾಹಿನಿ,ಚಿಂಚೋಳಿ: ಪಟ್ಟಣದ ತಹಸೀಲ್ ಕಾರ್ಯಾಲಯದ ಎದುರು ಭಾತೀಯ ಜನತಾ ಪಕ್ಷದ ರೈತ ಮೋರ್ಚಾ ವತಿಯಿಂದ ಕಾಂಗ್ರೆಸ್ ಸರ್ಕಾರದ ರೈತ ಜನ ವಿರೋಧಿ ನಿಲುವು ಖಂಡಿಸಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಶುಕ್ರವಾರ ಸರ್ಕಾರಕ್ಕೆ ಮನವಿಪತ್ರ ಸಲ್ಲಿಸಿದರು.ಬಿಜೆಪಿ ಪಕ್ಷದ ಮಂಡಲ ಅಧ್ಯಕ್ಷ ಸಂತೋಷ ಗಡಂತಿ,ಮಾಜಿ ಜಿಪಂ.ಸದಸ್ಯ ಗೌತಮ್ ಪಾಟೀಲ,ಭೀಮಶೇಟ್ಟಿ ಮುರುಡಾ,ಕೆ.ಎಂ.ಬಾರಿ,ಗೋಪಾಲರಾವ ಕಟ್ಟಿಮನಿ,ಚಿತ್ರಶೇಖರ ಪಾಟೀಲ,ಮಲ್ಲಿನಾಥ ಪಾಟೀಲ,ಜಗದೀಶಸಿಂಗ್ ಠಾಕೂರ್,ಅಶೋಕ ಚವ್ಹಾಣ,ರಾಜು ಪವಾರ,ನಾಗೇಂದ್ರಪ್ಪ ಸರಡಗಿ,ಶಿವರಾಯ ಹಿತ್ತಲ್,ಅಭಿಷೇಕ್,ಹಣಮಂತ,ರಾಜಕುಮಾ ರ,ವೀರಭದ್ರಪ್ಪ ತೆಂಗಳಿ,ಜೈಪ್ರಕಾಶ,ಶ್ರೀಕಾಂತ ಪಿತ್ತಲ್,ಕುಪೇಂದ್ರ ಹೂಗಾರ,ಅನೇಕರಿದ್ದರು.
