
ಉದಯವಾಹಿನಿ ಪೀಣ್ಯ ದಾಸರಹಳ್ಳಿ: ಕೆಎಸ್ ಎಲ್ಇಸಿಎ N9 ಉಪ ಸಮಿತಿಗೆ N9 ಸಮಿತಿ ನೂತನ ಪದಾದಿಕಾರಿಗಳು ಸರ್ವಸದಸ್ಯರ ಸಭೆಯಲ್ಲಿ ಭಾಗಿಯಾಗಿದ್ದ ಒಟ್ಟಾರೆ ವಿದ್ಯತ್ ಗುತ್ತಿಗೆದಾರರಲ್ಲಿ ಒಗ್ಗಟ್ಟಿನಿಂದ ಒಂದು ಗುಂಪುಗೆ ಬೆಂಬಲ ನೀಡಿ ನೂತನ ಪದಾದಿಕಾರಿಗಳನ್ನು ಆಯ್ಕೆ ಮಾಡಿದರು. ಪದಾದಿಕಾರಿಗಳ ಆಯ್ಕೆ ಬೆಂಗಳೂರು ನಗರ ಜಿಲ್ಲಾ ಕಮಿಟಿ ಅಧ್ಯಕ್ಷ ಗೋವಿಂದರಾಜ್ ಉಪಾಧ್ಯಕ್ಷ ಮರಿಯಾದಾಸ್ ಪುಟ್ಟರಾಜು ಸಂಘಟನಾ ಕಾರ್ಯದರ್ಶಿ ಕಾರ್ತಿಕ್ ಟಿ ಗೌಡ ಎಂ ಸಿ ಮಣಿ N9 ಉಪ ಸಮಿತಿಗೆ ನೂತನ ಪದಾದಿಕಾರಿಗಳು ಆಯ್ಕೆಗೆ ಸಭೆಯಲ್ಲಿ ಘೋಷಣೆ ಮಾಡಿ ಮುಂದಿನ ( 2023 ರಿಂದ 2026) ಅವಧಿಗೆ ತಾವುಗಳು ಆಯ್ಕೆಯಾಗಿದ್ದು ಇಂದಿನಿಂದ ಹಿಂದಿನ ಅವಧಿಯ ಪದಾದಿಕಾರಿಗಳ ಬಳಿ N9 ಕಛೇರಿ ವ್ಯವಹಾರದ ರೂಪದಲ್ಲಿ ಇರುವಂತ ಲೆಕ್ಕ ಪತ್ರ ಇನ್ನಿತರ ಚಟುವಟಿಕೆಗಳು ಮುಂದವರೆಸಬಹುದು ಎಂದು ಹಳೆ ಆಯ್ಕೆಯಾದ ನೂತನ ಪದಾದಿಕಾರಿ ಗಳಿಗೆ ಶುಭ ಕೊರಿದರು.
ನೂತನ ಪದಾದಿಕಾರಿಗಳಿಗೆ ಕೆಎಸ್ಎಲ್ಇಸಿ ಎ ಕೇಂದ್ರ ಸಮಿತಿ ಅಧ್ಯಕ್ಷ ಮೈಸೂರು ರಮೇಶ್ ಕಾರ್ಯದರ್ಶಿ ಚಂದ್ರ ಬಾಬು ಬೆಂಗಳೂರು ಜಿಲ್ಲಾ ಸಮಿತಿ ಅಧ್ಯಕ್ಷ ಗೊವಿಂದರಾಜ್ ಕಾರ್ಯದರ್ಶಿ ಯದುಕುಮಾರ್ ಸಂಘಟನಾ ಕಾರ್ಯದರ್ಶಿ ಕಾರ್ತಿಕ್ ಟೀ ಗೌಡ ಮಾಜಿ N9 ಸಮಿತಿ ಅಧ್ಯಕ್ಷ ಎಲ್ ವರದರಾಜ್ ಉಪಾದ್ಯಕ್ಷ ಎಚ್. ವೆಂಕಟೇಶ್ ರೆಣುಕಾರಾದ್ಯ ಕಾರ್ಯದರ್ಶಿ ಶಿವರಾಜ್ ಸಹಕಾರ್ಯದರ್ಶಿ ಎಂ.ವೆಂಕಟೇಶ್ ಸಂಘಟನಾ ಕಾರ್ಯದರ್ಶಿ ಮುಭಾರಕ್ ಸಲೀಮ್ ಕೊಶಾದ್ಯಕ್ಷ ಸಿ.ಉಮೇಶ್ ಇವರುಗಳ ಉಪಸ್ಥಿತದಲ್ಲಿ ನೂತನ ಪದಾದಿಕಾರಿಗಳಿಗೆ ಅಧಿಕಾರ ಹಸ್ತಾಂತರ ಮಾಡಿ ಶುಭ ಕೊರಿದರು.N9 ಸಮಿತಿ ಅಧ್ಯಕ್ಷ ಎಲ್ ವರದರಾಜ್ ಅವರು ಉದಯ ವಾಹಿನಿ ಪತ್ರಿಕಾ ಪ್ರಕಟಣೆ ತಿಳಿಸಿದ್ದಾರೆ.
