
ಉದಯವಾಹಿನಿ ಇಂಡಿ : ಇಂಡಿ ತಾಲೂಕಿನ ಜಿ.ಪಂ. ಗಳ ಕ್ಷೇತ್ರ ಪುನರ್ ವಿಂಗಡಣೆಯ ಪರಿಷ್ಕೃತ ಪಟ್ಟಿಯನ್ನು ಆಯೋಗವು ಪ್ರಕಟಿಸಿದೆ ಎಂದು ಕಂದಾಯ ಉಪ ವಿಭಾಗಾಧಿಕಾರಿ ಅಬೀದ್ ಗದ್ಯಾಳ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾ ಡಿದ ಅವರು, ಅಗರಖೇಡ ಜಿ.ಪಂ. ವ್ಯಾಪ್ತಿಗೆ ಅಗರಖೇಡ, ಖೇಡಗಿ, ಭುಯ್ಯಾರ, ನಾಗರಹಳ್ಳಿ, ಪಡ ನೂರ, ಗುಬ್ಬೇವಾಡ, ಚಿಕ್ಕಮಣ್ಣೂರ, ಶಿರಗೂರ ಇನಾಂ, ಆಳೂರ, ಇಂಗ ಳಗಿ, ಮಾವಿನ ಹಳ್ಳಿ ಗ್ರಾಮಗಳು, ಭತಗುಣಕಿ ಜಿ.ಪಂ. ವ್ಯಾಪ್ತಿಗೆ ಭತ ಗುಣಕಿ, ಝಳಕಿ, ಮೈಲಾರ, ಅರ್ಜ ನಾಳ, ಅಹಿರಸಂಗ, ಬೈರುಣಗಿ, ಬೂದಿಹಾಳ, ಲಚ್ಯಾಣ, ಲೋಣಿ ಕೆಡಿ, ಹಿಂಗಣಿ, ಬರಗುಡಿ, ಬಳ್ಳೋಳ್ಳಿ, ಜೇವೂರ, ಕಪನಿಂಬರಗಿ, ಗುಂದ ವಾನ, ಕೂಡಗಿ ಗ್ರಾಮಗಳು ಬರುತ್ತವೆ. ಹಿರೇಬೇವನೂರ ಜಿ.ಪಂ.ಕ್ಷೇತ್ರ ವ್ಯಾಪ್ತಿಗೆ ಹಿರೇಬೇವನೂರ, ನೆಹರು ನಗರ, ಸಾತಲಗಾಂವ ಪಿ.ಆಯ್, ಲಾಳಸಂಗಿ, ರೋಡಗಿ, ಶಿವಪೂರ ಕೆಡಿ, ನಾದ ಕೆಡಿ, ನಾದ ಬಿಕೆ, ಮಿರಗಿ, ಗೋಳಸಾರ, ಅರ್ಜುಣಗಿ ಬಿಕೆ, ಅರ್ಜುಣಗಿ ಕೆಡಿ, ಹ೦ಚನಾಳ, ಮಾರ್ಸನಹಳ್ಳಿ ಗ್ರಾಮಗಳು ಬರು ತ್ತವೆ. ಹಾಗೂ ಅಂಜುಟಗಿ ಜಿ.ಪಂ. ಕ್ಷೇತ್ರ ವ್ಯಾಪ್ತಿಗೆ ಅಂಜುಟಗಿ , ಚಿಕ್ಕ ಬೇವನೂರ, ಹಂಜಗಿ, ಚವಡಿಹಾಳ, ಚೋರಗಿ, ನಿಂಬಾಳ ಕೆಡಿ, ನಿಂಬಾಳ ಬಿಕೆ, ಲಿಂಗದಳ್ಳಿ, ಬಬಲಾದ, ಹಳಗು ಣಕಿ ಗ್ರಾಮಗಳು ಒಳಪಡುತ್ತವೆ. ಸಾಲೋಟಗಿ ಜಿ.ಪಂ.ಕ್ಷೇತ್ರ ವ್ಯಾಪ್ತಿಗೆ ಸಾಲೋಟಗಿ, ರಾಮನಗರ, ರೂಗಿ, ಬೋಳೆಗಾಂವ, ಮಸಳಿ ಬಿಕೆ, ಮಸಳಿ ಕೆಡಿ, ಶಿರಶ್ಯಾಡ, ಸಂಗೋಗಿ, ತೆನೆಹಳ್ಳಿ ಗ್ರಾಮಗಳು ಮತ್ತು ಅಥರ್ಗಾ ಜಿ.ಪಂ.ಕ್ಷೇತ್ರ ವ್ಯಾಪ್ತಿಗೆ ರಾಜನಾಳ, ಹೋರ್ತಿ, ಬಸನಾಳ, ಅಗಸನಾಳ, ಕೋಟ್ನಾಳ, ಕ್ಯಾತನ ಕೇರಿ, ಹಡಲಸಂಗ, ವಿಜಯನಗರ, ಸೋನಕನಹಳ್ಳಿ, ಕೊಳುರಗಿ, ಸಾವಳಸಂಗ, ದೇಗಿನಾಳ ಹಾಗೂ ತಾಂಬಾ ಜಿ.ಪಂ. ಕ್ಷೇತ್ರ ವ್ಯಾಪ್ತಿಗೆ | ತಾಂಬಾ, ಗಾಂಧಿನಗರ, ಬಂಥನಾಳ, ವಾಡೆ, ತಡವಲಗಾ, ಗಣವಲಗಾ, ಗೊರನಾಳ, ತೆನೆಹಳ್ಳಿ, ಬನ್ನಿಹಟ್ಟಿ, | 7 ಬೆನಕನ ಹಳ್ಳಿ, ಶಿರಕನಹಳ್ಳಿ, ಕೆಂಗ ನಾಳ, ಶಿವಪೂರ ಬಿಕೆ. ಒಳಪಡುತ್ತವೆ | ಎಂದು ಅವರು ತಿಳಿಸಿದರು.
