
ಉದಯವಾಹಿನಿ, ಚಿಕ್ಕಬಳ್ಳಾಪುರ :- ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಅಂಬಾಜಿದುರ್ಗಾ ಹೋಬಳಿಯ ಕೋನಪಲ್ಲಿ ಗ್ರಾಮದ 28 ವರ್ಷದ ನವೀನ್ ಕುಮಾರ್ ಎಂದು ತಿಳಿದುಬಂದಿದೆ.
*ಇನ್ನೂ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಮೃತನ ತಂದೆ ಮುನಿರಾಜು ರವರು ನಮ್ಮ ಸುದ್ದಿ ವಾಹಿನಿಯೊಂದಿಗೆ ಮಾತನಾಡಿದ ಅವರು ಮೃತಪಟ್ಟ ವ್ಯಕ್ತಿಯು ನಮ್ಮ ಮಗನಾದ ನವೀನ್ ಕುಮಾರ್ ಎಂದು ತಿಳಿಸಿದ್ದು, ಸದರಿ ನಮ್ಮ ಮಗನಾದ ನಾಲ್ಕು ತಿಂಗಳ ಹಿಂದೆ ದ್ವಿಚಕ್ರ ವಾಹನದಲ್ಲಿ ಅಪಘಾತವಾಗಿದ್ದು . ಅಪಘಾತದಲ್ಲಿ ತಲೆಗೆ ತಿರ್ವಪೆಟ್ಟು ಬಿದ್ದ ಪರಿಣಾಮ ಮಾನಸಿಕ ಅಸ್ವಸ್ಥತನಾಗಿದನ್ನುಯೆಂದು ತಿಳಿಸಿದರು.*ಇತ್ತೀಚಿನ ದಿನಗಳಲ್ಲಿ ನಾವು ಕೇಳಿದ್ದರೆ ಮಾತ್ರ ಊಟವನ್ನು ತಿನ್ನುತ್ತಿದನ್ನು ಇಲ್ಲದಿದ್ದರೆ ಇಲ್ಲ.
ಹಾಗೂ ಮಂಗಳವಾರವಾದ ನೆನ್ನೆ ನಮ್ಮ ದಿನನಿತ್ಯ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದು ಇದ್ದೆವೂ. ಯಥಸ್ಥಿತಿ ನಮ್ಮ ಮಗನನ್ನು ಮನೆಯ ಸುತ್ತಮುತ್ತಲಿನ ಊರಿನಲ್ಲಿ ಇರುತ್ತಾನೆಂದು ತಿಳಿದುಕೊಂಡಿದ್ದರು.ನಂತರ ನಮ್ಮ ಕೋನಪಲ್ಲಿ ಗ್ರಾಮದವರು ನನಗೆ ಕರೆಮಾಡಿ ನಿಮ್ಮ ಮಗ ನಿಮ್ಮ ಮನೆಯಲ್ಲಿ ಇದ್ದನೆಂದು ನೋಡಿಕೊಳ್ಳಿಯೆಂದು ಹೇಳಿದರು. ನಾನು ಇಲ್ಲ ಅಂದೇ ನಂತರ ಇಲ್ಲಿ ಚೌಡೇಶ್ವರಿ ಅಮ್ಮನವರ ದೇವಾಲಯದ ಸಮೀಪ ವಿರುವ ರೈಲ್ವೆ ಹಳಿಗೆ ಸಿಲುಕಿ ಯಾರೋ ಅಪರಿಚಿತ ವ್ಯಕ್ತಿ ಮೃತಪಟ್ಟಿದ್ದಾರೆಂದು ತಿಳಿಸಿದರು. ನಂತರ ಸ್ಥಳಕ್ಕೆ ಬಂದು ನೋಡಿದಾಗ ಮೃತಪಟ್ಟ ವ್ಯಕ್ತಿಯು ನಮ್ಮ ಮಗನೆಂದು ಖಾತ್ರಿಪಡ್ಡಿಸಿದ್ದರು.ರೈಲ್ವೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
