ಉದಯವಾಹಿನಿ, ಹೂವಿನ ಹಿಪ್ಪರಗಿ : ಸಮೀಪದ ದಿಂಡವಾರ ಗ್ರಾಮದಲ್ಲಿ ೧೧ನೇ ರಾಷ್ಟ್ರಪತಿಗಳು ಮತ್ತು ವಿಜ್ಞಾನಿಗಳಾದ ಡಾ ಎಪಿಜಿ ಅಬ್ದುಲ್ ಕಲಾಂ ಇವರ ಜಯಂತಿ ಆಚರಣೆ ಮಾಡಲಾಯಿತು. ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರು ಗ್ರಾಮ ಪಂಚಾಯಿತಿ ಅಧ್ಯಕ್ಷರು.. ಎಲ್ಲಾ ಸದಸ್ಯರು ಸಿಬ್ಬಂದಿಗಳು ರಾಜಕೀಯ ಪಕ್ಷದ ನಾಯಕರು ಮುಖಂಡರು ಗ್ರಾಮದ ಹಿರಿಯರು ಯುವಕರು ಸಂಘಟನೆಯ ಸ್ನೇಹಿತರು. ಗ್ರಾಮದ ಎಲ್ಲ ಸಮಾಜದ ಯುವಕರು ಉಪಸ್ಥಿತರಿದ್ದರು.
