ಉದಯವಾಹಿನಿ, ನ್ಯೂಯಾರ್ಕ್ : ನಗರಗಳಲ್ಲಿ (Cities) ವಾಸಿಸುವುದು ಅತ್ಯಂತ ಸುಸಜ್ಜಿತ, ಆಧುನಿಕ, ಅದ್ಭುತ ಎಂದೆಲ್ಲಾ ಬಹುತೇಕ ಜನರು ಭಾವಿಸುತ್ತಾರೆ. ಆದರೆ ವಾಸ್ತವವಾಗಿ, ನಗರ ಜೀವನವು ಬಹಳ ದುಬಾರಿಯಾಗಿದೆ. ಇಲ್ಲಿ ವಸತಿ, ಆಹಾರ (Food), ತೆರಿಗೆ, ಮನೆ ಬಾಡಿಗೆ (Home Rent), ಆರೋಗ್ಯ ವೆಚ್ಚ, ಮಕ್ಕಳ ಶಾಲೆಯ ವೆಚ್ಚ ಎಲ್ಲವೂ ದುಬಾರಿಯಾಗಿರುತ್ತದೆ. ವಿಶ್ವದಲ್ಲಿರುವ ಸಾಕಷ್ಟು ನಗರಗಳಲ್ಲಿ ವಾಸಿಸಲು ಜನರು ಒಲವು ತೋರಿಸುತ್ತಾರೆ. ಇದರ ಮೂಲಕ ಅವರು ಉತ್ತಮವಾದ ಜೀವನವನ್ನು ಸಾಗಿಸಬಹುದು ಎಂದು ಬಯಸುತ್ತಾರೆ. ಅಂತಹ ದುಬಾರಿ ನಗರದಲ್ಲಿ (Costly Cities) ದುಬಾರಿ ವ್ಯಕ್ತಿಗಳು ವಾಸಿಸುತ್ತಿದ್ದಾರೆ. ನ್ಯೂಯಾರ್ಕ್ (New York) ಮತ್ತು ಸ್ಯಾನ್ ಫ್ರಾನ್ಸಿಸ್ಕೋ ಕೊಲ್ಲಿ ಪ್ರದೇಶದಂತಹ ಸ್ಥಾಪಿತ ಹಣಕಾಸು ಕೇಂದ್ರಗಳು ಮುನ್ನಡೆ ಸಾಧಿಸುತ್ತಿದ್ದರೂ, ಸಿಂಗಾಪುರ ಮತ್ತು ಸಿಡ್ನಿಯಂತಹ ಇತರ ನಗರಗಳು ವೇಗವಾಗಿ ಅಭಿವೃದ್ಧಿ ಹೊಂದುತ್ತಿವೆ. ಹೆನ್ಲಿ & ಪಾರ್ಟ್‌ನರ್ಸ್, ನ್ಯೂ ವರ್ಲ್ಡ್ ವೆಲ್ತ್ ಜೊತೆಗಿನ ಪಾಲುದಾರಿಕೆಯಲ್ಲಿ, ಇತ್ತೀಚೆಗೆ ಈ ಪ್ರವೃತ್ತಿಯನ್ನು ಸೆರೆಹಿಡಿಯುವ ವರದಿಯನ್ನು ಬಿಡುಗಡೆ ಮಾಡಿದೆ.
ವಾಸಿಸುವುದು ಅತ್ಯಂತ ಸುಸಜ್ಜಿತ, ಆಧುನಿಕ, ಅದ್ಭುತ ಎಂದೆಲ್ಲಾ ಬಹುತೇಕ ಜನರು ಭಾವಿಸುತ್ತಾರೆ. ಆದರೆ ವಾಸ್ತವವಾಗಿ, ನಗರ ಜೀವನವು ಬಹಳ ದುಬಾರಿಯಾಗಿದೆ. ಇಲ್ಲಿ ವಸತಿ, ಆಹಾರ (Food), ತೆರಿಗೆ, ಮನೆ ಬಾಡಿಗೆ (Home Rent), ಆರೋಗ್ಯ ವೆಚ್ಚ, ಮಕ್ಕಳ ಶಾಲೆಯ ವೆಚ್ಚ ಎಲ್ಲವೂ ದುಬಾರಿಯಾಗಿರುತ್ತದೆ. ವಿಶ್ವದಲ್ಲಿರುವ ಸಾಕಷ್ಟು ನಗರಗಳಲ್ಲಿ ವಾಸಿಸಲು ಜನರು ಒಲವು ತೋರಿಸುತ್ತಾರೆ. ಇದರ ಮೂಲಕ ಅವರು ಉತ್ತಮವಾದ ಜೀವನವನ್ನು ಸಾಗಿಸಬಹುದು ಎಂದು ಬಯಸುತ್ತಾರೆ. ಅಂತಹ ದುಬಾರಿ ನಗರದಲ್ಲಿ (Costly Cities) ದುಬಾರಿ ವ್ಯಕ್ತಿಗಳು ವಾಸಿಸುತ್ತಿದ್ದಾರೆ. ನ್ಯೂಯಾರ್ಕ್ (New York) ಮತ್ತು ಸ್ಯಾನ್ ಫ್ರಾನ್ಸಿಸ್ಕೋ ಕೊಲ್ಲಿ ಪ್ರದೇಶದಂತಹ ಸ್ಥಾಪಿತ ಹಣಕಾಸು ಕೇಂದ್ರಗಳು ಮುನ್ನಡೆ ಸಾಧಿಸುತ್ತಿದ್ದರೂ, ಸಿಂಗಾಪುರ ಮತ್ತು ಸಿಡ್ನಿಯಂತಹ ಇತರ ನಗರಗಳು ವೇಗವಾಗಿ ಅಭಿವೃದ್ಧಿ ಹೊಂದುತ್ತಿವೆ. ಹೆನ್ಲಿ & ಪಾರ್ಟ್‌ನರ್ಸ್, ನ್ಯೂ ವರ್ಲ್ಡ್ ವೆಲ್ತ್ ಜೊತೆಗಿನ ಪಾಲುದಾರಿಕೆಯಲ್ಲಿ, ಇತ್ತೀಚೆಗೆ ಈ ಪ್ರವೃತ್ತಿಯನ್ನು ಸೆರೆಹಿಡಿಯುವ ವರದಿಯನ್ನು ಬಿಡುಗಡೆ ಮಾಡಿದೆ.
