ಉದಯವಾಹಿನಿ ಹೊಸಕೊಟೆ : ತಾಲೂಕಿನ ನಂದಗುಡಿ ಹೋಬಳಿಯ ಶಿವನಾಪುರದಲ್ಲಿ ನಡೆದಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿಇಟ್ಟಸಂದ್ರ ಸರಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಖೋಖೋದಲ್ಲಿ ಪ್ರಥಮ ಸ್ಥಾನ ಗಳಿಸಿತಾಲೂಕು ಮಟ್ಟಕ್ಕೆಅಯ್ಕೆಯಾಗಿದ್ದಾರೆಎಂದುಮುಖ್ಯ ಶಿಕ್ಷಕ ದಯಾನಂದಕಾAಬ್ಳೆತಿಳಿಸಿದ್ದಾರೆ. ಈ ಬಾರಿಯ ಹೋಬಳಿ ಮಟ್ಟದಕ್ರೀಡಾಕೂಟದಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿಗಳು ಖೋಖೋ ಗುಂಪು ಆಟಗಳಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ತೋರಿದ್ದು,ಬಾಲಕ-ಬಾಲಕಿಯರುಪ್ರಥಮ ಸ್ಥಾನ ಪಡೆದಿದ್ದಾರೆ.ವಿದ್ಯಾರ್ಥಿಗಳು ವಿದ್ಯಾಭ್ಯಾಸದಜೊತೆಗೆ ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಶಾಲೆ ಹಾಗೂ ಗ್ರಾಮಕ್ಕೂಕೀರ್ತಿ ಬರುತ್ತದೆ.ಗೆಲುವಿಗೆ ಶ್ರಮಿಸಿದ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
