ಉದಯವಾಹಿನಿ ಸವದತ್ತಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಸಂಘದಲ್ಲಿ ವಿವಿಧ ಇಲಾಖೆಗಳ ನಿವೃತ್ತಿ ಹೊಂದಿದ ಹಾಗೂ ಮುಂಬಡ್ತಿ ಪಡೆದು ಪದಾಧಿಕಾರಿಗಳಿಗೆ ಸಂಘದ ಕಾಯ್ಯಾಲಯದ ಭವನದಲ್ಲಿ ಅಭಿನಂದನಾ ಹಾಗೂ ಸನ್ಮಾನ ಸಮಾರಂಭ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಶಿವರಾಜ್ ಅವರಾದಿ ಆರ್ ಬಿ ಗಾಯಕವಾಡ ಆನಂದಕುಮಾರ್ ಮೂಗಬಸವ ಅಮೃತ ಸಾಣಿಕೊಪ್ಪ ಸೋಮು ಅಗಸಿಮನಿ ಸಿಂಗಾರಗೊಪ್ಪ ಇವರನ್ನು ಸನ್ಮಾನಿಸಲಾಯಿತು. ಸಂಘದ ಕಾರ್ಯಾಧ್ಯಕ್ಷರಾದ ಎ ಕೆ ಮುಲ್ಲಾ ಕಾರ್ಯದರ್ಶಿ ಈಶ್ವರ ಕಲಗೌಡರ ವಿಠ್ಠಲ ದೇವರಡ್ಡಿ ಸಂಗಮೇಶ ಖನ್ನಿ ನಾಯ್ಕರ ಪ್ರಕಾಶ್ ಕಾರದಗಿ ಯರಗಣವಿ ಆಯ್ ಎಸ್ ದಿಗಂಬರಮಠ ಎಂ ಕೆ ಪಾಟೀಲ್ ಮುಂತಾದವರು ಉಪಸ್ಥಿತರಿದ್ದರು.ಮಹಾಂತೇಶ ಮುಂಡರಗಿ ಕಾರ್ಯ ಕ್ರಮ ನಡೆಸಿಕೊಟ್ಟರು.

Leave a Reply

Your email address will not be published. Required fields are marked *

error: Content is protected !!