ಉದಯವಾಹಿನಿ, ಅಮರಾವತಿ: ಬಾಂಗ್ಲಾದೇಶ ನೌಕಾಪಡೆಯು ನೆರೆಯ ದೇಶದ ಪ್ರಾದೇಶಿಕ ಜಲ ಗಡಿಯನ್ನು ಪ್ರವೇಶಿಸಿದ ಆರೋಪದ ಮೇಲೆ ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯ ಎಂಟು ಮೀನುಗಾರರಿದ್ದ...
ಉದಯವಾಹಿನಿ, ವಾಷಿಂಗ್ಟನ್: ವೆನೆಜುವೆಲಾ ಜೊತೆಗಿನ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆ ಅಮೆರಿಕ ತನ್ನ ವಿಮಾನವಾಹಕ ನೌಕೆಯನ್ನು ಕೆರಿಬಿಯನ್‌ಗೆ ನಿಯೋಜಿಸಿದೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್...
ಉದಯವಾಹಿನಿ, ಜಪಾನ್‌ನ: ಹೊಕ್ಕೈಡೋ ದ್ವೀಪದಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 5.7 ತೀವ್ರತೆ ದಾಖಲಾಗಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ಪ್ರಕಾರ,...
ಉದಯವಾಹಿನಿ, ಅಬುಧಾಬಿ, : ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ಗೆ ಭೇಟಿ ನೀಡಿದ್ದಾರೆ. ನಿನ್ನೆ ಯುಎಇಗೆ ಮೂರು ದಿನಗಳ...
ಉದಯವಾಹಿನಿ, ಭಾರತ – ಪಾಕಿಸ್ತಾನದ ನಡುವೆ ಯುದ್ಧ ನಡೆದಾಗಲೆಲ್ಲ ಪಾಕ್ ಸೋಲುತ್ತ ಬಂದಿದೆ. ಪಾಕ್ ಯುದ್ಧದಲ್ಲಿ ನಿರ್ಣಯ ಕ್ರಮಗಳನ್ನು ತೆಗೆದುಕೊಳ್ಳದಿರುವುದೇ ಇದಕ್ಕೆ ಕಾರಣ...
ಉದಯವಾಹಿನಿ, ದುಬೈ: ಚಿನ್ನಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ? ಘನತೆಯ ಸಂಕೇತ ಎಂದೇ ಬಿಂಬಿತವಾಗಿರುವ ಚಿನ್ನವು ಕಷ್ಟ ಕಾಲದಲ್ಲಿಯೂ ನೆರವಾಗುತ್ತದೆ ಎಂದು ಸಾಕಷ್ಟು...
ಉದಯವಾಹಿನಿ, ಸಿಂಗಾಪುರ: ಆಸ್ಪತ್ರೆಯಲ್ಲಿ ಸಂದರ್ಶಕ ವ್ಯಕ್ತಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಭಾರತೀಯ ನರ್ಸ್ ಗೆಜೈಲು ಶಿಕ್ಷೆ ವಿಧಿಸಲಾಗಿದೆ. ಕಳೆದ ಜೂನ್‌ನಲ್ಲಿ...
ಉದಯವಾಹಿನಿ, ವೆಲ್ಲಿಂಗ್ಟನ್: 13 ವರ್ಷದ ಬಾಲಕನೊಬ್ಬ ಇಂಟರ್ನೆಟ್‌ನಲ್ಲಿ ಇ-ಕಾಮರ್ಸ್ ಮಾರುಕಟ್ಟೆಯಿಂದ ಹೈ-ಪವರ್ ಅಯಸ್ಕಾಂತಗಳನ್ನು ಖರೀದಿಸಿ ನುಂಗಿರುವ ಆಘಾತಕಾರಿ ಘಟನೆ ನ್ಯೂಜಿಲ್ಯಾಂಡ್‍ನಲ್ಲಿ ನಡೆದಿದೆ. 100...
ಉದಯವಾಹಿನಿ, ಕ್ಯಾರಕಾಸ್ : ಜೂನ್ 12ರಂದು ಗುಜರಾತ್ನ ಅಹಮದಾಬಾದ್ನಲ್ಲಿ ನಡೆದ ವಿಮಾನ ದುರಂತ ಮಾಸುವ ಮುನ್ನವೇ ಅಂತಹದ್ದೇ ಮತ್ತೊಂದು ಅವಘಡ ನಡೆದಿದೆ. ವೆನೆಜುವೆಲಾದ...
ಉದಯವಾಹಿನಿ, ನವದೆಹಲಿ: ಭಯೋತ್ಪಾದಕ ಅಲ್-ಖೈದಾ ಕಾರ್ಯಕರ್ತನೊಬ್ಬ ಅಮೆರಿಕ ಮಿಲಿಟರಿಗೆ ನುಸುಳಿದ್ದ ಎನ್ನುವುದು ಗೊತ್ತೇ ಇರಲಿಲ್ಲ. 2001ರ ಸೆಪ್ಟೆಂಬರ್ 11ರಂದು ನಡೆದ ಭಯೋತ್ಪಾದಕ ದಾಳಿಯ...
