ಉದಯವಾಹಿನಿ, ಆಸ್ಟ್ರೇಲಿಯಾ: ಆಸ್ಟ್ರೇಲಿಯಾದ ಜನಪ್ರಿಯ ಬೊಂಡಿ ಬೀಚ್‌ನಲ್ಲಿ ಭಾನುವಾರ ನಡೆದ ಮಾರಕ ಗುಂಡಿನ ದಾಳಿಯ ಸಂದರ್ಭದಲ್ಲಿ ದಿಟ್ಟತನ ತೋರಿದ ವ್ಯಕ್ತಿಯೋರ್ವ ಬಂದೂಕುಧಾರಿಯೊಬ್ಬನನ್ನು ನಿಶ್ಯಸ್ತ್ರಗೊಳಿಸುತ್ತಿರುವ...
ಉದಯವಾಹಿನಿ, ಟೆಹ್ರಾನ್ : ಆರಂಭದಲ್ಲಿ ಮೋಟಾರ್ಬೈಕ್ ಓಡಿಸಲು ಕಲಿತಿರದ ಇರಾನಿನ ಮರಿಯಮ್ ಗೆಲಿಚ್, ಇದೀಗ ಅದರ ತರಬೇತಿ ನೀಡುವ ಟ್ರೈನರ್ಆಗಿದ್ದಾರೆ. ಲೈಸೆನ್ಸ್ ಇಲ್ಲದೇ...
ಉದಯವಾಹಿನಿ, ಬ್ಯಾಂಕಾಕ್: ಇಬ್ಬರು ಹೆಂಡ್ತಿರ ಮುದ್ದಿನ ಗಂಡʼ ಎಂಬ ಕನ್ನಡದ ಚಲನಚಿತ್ರವನ್ನು ನೋಡಿರುತ್ತೀರಿ. ಹಾಗೆಯೇ ಇಲ್ಲೊಬ್ಬಳು ಇಬ್ಬರು ಪುರುಷರನ್ನು ಗುಪ್ತವಾಗಿ ಮದುವೆಯಾಗಿ ಸಂಸಾರ...
ಉದಯವಾಹಿನಿ, ನವದೆಹಲಿ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದಿನಿಂದ (ಡಿಸೆಂಬರ್ 15) ಡಿಸೆಂಬರ್ 18ರವರೆಗೆ ವಿದೇಶ ಪ್ರವಾಸ ದಲ್ಲಿರಲಿದ್ದಾರೆ. ಈ ಬಾರಿ...
ಉದಯವಾಹಿನಿ, ಸಿಡ್ನಿ: ಬೋಂಡಿ ಬೀಚ್‌ನಲ್ಲಿ ಯಹೂದಿ ಹಬ್ಬದ ವೇಳೆ ನಡೆದ ಭೀಕರ ಭಯೋತ್ಪಾದಕ ದಾಳಿಯ ಆರೋಪಿ ನವೀದ್‌ನ ತಾಯಿ ವೆರೀನಾ ತನ್ನ ಮಗನನ್ನು...
ಉದಯವಾಹಿನಿ, ಮುಂಬೈ: ಕಾರಿನೊಳಗೆ ವ್ಯಕ್ತಿಯೊಬ್ಬ ಸಜೀವ ದಹನವಾಗಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ಲಾತೂರ್ ಜಿಲ್ಲೆಯಲ್ಲಿ ನಡೆದಿದೆ. ಕೈಕಾಲು ಕಟ್ಟಿ ಹಾಕಿದ ಸ್ಥಿತಿಯಲ್ಲಿ, ಸುಟ್ಟ...
ಉದಯವಾಹಿನಿ, ನವದೆಹಲಿ: ಯಹೂದಿ ಹನುಕ್ಕಾ ಸಮಯದಲ್ಲಿ ಆಸ್ಟ್ರೇಲಿಯಾದಲ್ಲಿ ಭಯೋತ್ಪಾದಕ ದಾಳಿ ) ನಡೆದಿರುವ ಹಿನ್ನೆಲೆಯಲ್ಲಿ ಇದೀಗ ದೆಹಲಿ , ಮುಂಬೈ , ಬೆಂಗಳೂರು...
ಉದಯವಾಹಿನಿ, ಉತ್ತರಾಖಂಡ: ಗುಂಪು ಘರ್ಷಣೆಯ ವೇಳೆ ಚಾಕು ಇರಿತದಿಂದ ಓರ್ವ ಸಾವನ್ನಪ್ಪಿದ ಘಟನೆ ಉತ್ತರಾಖಂಡ್ ಪಟ್ಟಣದಲ್ಲಿ ನಡೆದಿದೆ. ಶುಕ್ರವಾರ ರಾತ್ರಿ ಎರಡು ಗುಂಪುಗಳ...
ಉದಯವಾಹಿನಿ, ರಾಂಚಿ : ನಕ್ಸಲ್ ವಿರೋಧಿ ಕಾರ್ಯಾಚರಣೆ ವೇಳೆ ಜಾರ್ಖಂಡ್‌ನಲ್ಲಿ ಬಾಂಬ್ ಸ್ಫೋಟಗೊಂಡು ಇಬ್ಬರು ಸಿಆರ್‌ಪಿಎಫ್ ಜವಾನರು ಗಾಯಗೊಂಡಿದ್ದಾರೆ. ಜಾರ್ಖಂಡ್‌ನ ಪಶ್ಚಿಮ ಸಿಂಗ್‌ಭೂಮ್...
ಉದಯವಾಹಿನಿ, ಅಸ್ಸಾಂ : ಮುಂದಿನ ವರ್ಷ ನಡೆಯಲಿರುವ ನಿರ್ಣಾಯಕ ವಿಧಾನಸಭಾ ಚುನಾವಣೆಗೆ ಮುನ್ನ, ಬಿಜೆಪಿ ಸೋಮವಾರ ಉಸ್ತುವಾರಿಗಳ ನೇಮಕಾತಿಗಳ ಪಟ್ಟಿಯನ್ನು ಪ್ರಕಟಿಸಿದೆ. ಕೇಂದ್ರ...
