ಉದಯವಾಹಿನಿ, ಜೆರುಸಲೇಂ: ಭ್ರಷ್ಟಾಚಾರದ ಆರೋಪಗಳಿಗೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದೀರ್ಘಕಾಲದಿಂದ ನಡೆಯುತ್ತಿರುವ ಪ್ರಕರಣಗಳ ವಿಚಾರಣೆಯಲ್ಲಿ ಕ್ಷಮಾದಾನ ಕೋರಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು,...
ಉದಯವಾಹಿನಿ, ಫ್ಲಾರಿಡಾ: ಉಕ್ರೇನ್‌ನಲ್ಲಿ ಶಾಂತಿ ನೆಲಸಲು, ಉಕ್ರೇನ್-ರಷ್ಯಾ ನಡುವಿನ ಯುದ್ಧವನ್ನು ಕೊನೆಗೊಳಿಸಲು ನಿಟ್ಟಿನಲ್ಲಿ ಮತ್ತಷ್ಟು ಮಾತುಕತೆ ಅಗತ್ಯವಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ...
ಉದಯವಾಹಿನಿ, ವಿಶ್ವಸಂಸ್ಥೆ : ಇಸ್ರೇಲ್, ಅಲ್ವೇನಿಯಾ, ಅರ್ಜೆಂಟೀನಾ ಮತ್ತು ಬಕ್ರೇನ್ ಕುರಿತ ತನ್ನ ಇತ್ತೀಚಿನ ವರದಿಯನ್ನು `ಚಿತ್ರಹಿಂಸೆಯ ವಿರುದ್ಧದ ವಿಶ್ವಸಂಸ್ಥೆ ಸಮಿತಿ ‘...
ಉದಯವಾಹಿನಿ, ಢಾಕಾ : ಮರಣದಂಡನೆ, 21 ವರ್ಷಗಳ ಜೈಲು ಶಿಕ್ಷೆ ಬಳಿಕ ಮತ್ತೊಂದು ಭ್ರಷ್ಟಾಚಾರ ಆರೋಪದ ಮೇಲೆ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್...
ಉದಯವಾಹಿನಿ, ಮಧ್ಯ ಇಂಗ್ಲೆಂಡ್‌ನ ವೋರ್ಸೆಸ್ಟರ್‌ನಲ್ಲಿ ಇರಿತಕ್ಕೊಳಗಾಗಿದ್ದ ಭಾರತೀಯ ಮೂಲದ ವಿದ್ಯಾರ್ಥಿಯೊಬ್ಬನಿಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಬಾರ್ಬೋರ್ನ್ ರಸ್ತೆಯಲ್ಲಿ 30 ವರ್ಷದ ವಿಜಯ್ ಕುಮಾರ್...
ಉದಯವಾಹಿನಿ, ಬೆರ್ನ್ : ಬಡತನ ಬಹುತೇಕ ಎಲ್ಲ ದೇಶಗಳನ್ನೂ ಕಾಡುತ್ತದೆ. ಆದರೆ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಅದು ಮೂಲಭೂತವಾಗಿ ನಿಷೇಧಿಸಲ್ಪಟ್ಟ ವಿಷಯ. ಈ ದೇಶದ ಸರ್ಕಾರ...
ಉದಯವಾಹಿನಿ, ಟರ್ಕಿ: ಮಾನವ ರಹಿತ ಫೈಟರ್ ಜೆಟ್ ಕಿಜಿಲೆಲ್ಮಾವನ್ನು ಟರ್ಕಿ ಯಶಸ್ವಿಯಾಗಿ ಪರೀಕ್ಷೆ ನಡೆಸಿತ್ತು. ಈ ಮೂಲಕ ಜಾಗತಿಕ ಯುದ್ಧ ವಾಯುಯಾನದಲ್ಲಿ ಇತಿಹಾಸ...
ಉದಯವಾಹಿನಿ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಇದೇ ಮೊದಲ ಭಾರಿಗೆ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಎರಡು ದಿನಗಳ ಪ್ರವಾಸದ ಹಿನ್ನೆಲೆಯಲ್ಲಿ ಡಿಸೆಂಬರ್...
ಉದಯವಾಹಿನಿ, ವಾಷಿಂಗ್ಟನ್: ಅಮೆರಿಕದ ಬೆಳವಣಿಗೆಯಲ್ಲಿ ಭಾರತೀಯರ ಪ್ರತಿಭೆ ಪ್ರಮುಖ ಪಾತ್ರ ವಹಿಸಿದೆ ಎಂದು ಟೆಸ್ಲಾ ಮುಖ್ಯಸ್ಥ ಎಲೋನ್ ಮಸ್ಕ್ ಪ್ಪಿಕೊಂಡಿದ್ದಾರೆ. ಜೆರೋಧಾ ಸಹ-ಸಂಸ್ಥಾಪಕ...
ಉದಯವಾಹಿನಿ, ಕೊಲಂಬೋ: ದಿತ್ವಾ ಚಂಡಮಾರುತದ ಅಬ್ಬರಕ್ಕೆ ಉಂಟಾಗಿರುವ ಭೂಕುಸಿತ, ಪ್ರವಾಹದ ಪರಿಣಾಮ ಶ್ರೀಲಂಕಾದಲ್ಲಿ 334 ಮಂದಿ ಸಾವನ್ನಪ್ಪಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಭಾರತೀಯ...
