ಉದಯವಾಹಿನಿ, ರಾಮನಗರ: ಹೆದ್ದಾರಿಯಲ್ಲಿ ಲಾರಿ ಸೈಡ್ ಕೊಡಲಿಲ್ಲ ಎಂಬ ಕಾರಣಕ್ಕೆ ನಕಲಿ ಗನ್ ತೋರಿಸಿ ಬೆದರಿಕೆ ಹಾಕಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್...
Udaya Vahini
ಉದಯವಾಹಿನಿ, ಮೈಸೂರು: ಜಿಲ್ಲೆಯ ಟಿ.ನರಸೀಪುರ ಸಾಮಾಜಿಕ ಅರಣ್ಯ ವಲಯದ ರೇಂಜ್ ಫಾರೆಸ್ಟ್ ಅಧಿಕಾರಿ (RFO) ಆಗಿ ಕಾರ್ಯನಿರ್ವಹಿಸುತ್ತಿದ್ದ ಕಾಂತರಾಜ್ ಚೌಹಾಣ್ ಅವರ ಮೃತದೇಹ...
ಉದಯವಾಹಿನಿ, ಬೆಂಗಳೂರು : ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಡಿಜಿಪಿ ರಾಮಚಂದ್ರ ರಾವ್ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಇಲಾಖೆಗೆ ವರದಿ ನೀಡುವಂತೆ...
ಉದಯವಾಹಿನಿ, ಧಾರವಾಡ: ಹುಬ್ಬಳ್ಳಿಯಲ್ಲಿ ಜ.24ರಂದು ವಸತಿ ಇಲಾಖೆಯಿಂದ 3000 ಮನೆಗಳಿಗೆ ಹಕ್ಕು ಪತ್ರ ವಿತರಣೆ ಹಾಗೂ 1800 ಮನೆಗಳ ಹಸ್ತಾಂತರ ಕಾರ್ಯಕ್ರಮ ನಡೆಯಲಿದ್ದು,...
ಉದಯವಾಹಿನಿ, ಬೆಂಗಳೂರು: ಇದು ತಿರುಚಿದ ವಿಡಿಯೋ ಎಂದು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಡಿಜಿಪಿ ರಾಮಚಂದ್ರ ರಾವ್ ಹೇಳಿದ್ದಾರೆ. ಮಹಿಳೆಯರ ಜೊತೆಗಿನ ರಾಸಲೀಲೆ...
ಉದಯವಾಹಿನಿ,: ಸಿಹಿ ಆಹಾರಗಳು ತುಂಬಾ ಆಸೆಯನ್ನು ಹುಟ್ಟಿಸುತ್ತವೆ, ಇವುಗಳನ್ನು ತಿನ್ನುವ ಪ್ರಚೋದನೆಯು ನೈಸರ್ಗಿಕ ದೈಹಿಕ ಪ್ರತಿಕ್ರಿಯೆಯಾಗಿದೆ. ಚಾಕೊಲೇಟ್‌ಗಳು, ಬಿಸ್ಕತ್ತುಗಳು ಹಾಗೂ ಬೇಕರಿ ವಸ್ತುಗಳು...
ಉದಯವಾಹಿನಿ,: ಸಾಮಾನ್ಯವಾಗಿ ಚಿಕನ್ ಅಥವಾ ಮಟನ್ ಬಳಸಿ ಕಬಾಬ್ ರೀತಿ ಮಾಡುತ್ತವೆ. ಅದೇ ರೀತಿ ಫಿಶ್ ಕಬಾಬ್ ಮಾಡೋದು ಹೇಗೆ ಎಂದು ತಿಳಿಯಿರಿ....
ಉದಯವಾಹಿನಿ,: ಬೆಳಗಿನ ಉಪಹಾರದಲ್ಲಿ ಶೇಂಗಾ ಚಟ್ನಿ ಸಾಮಾನ್ಯವಾಗಿ ಬಳಸುವ ಪದಾರ್ಥವಾಗಿದೆ. ಶೇಂಗಾ ಚಟ್ನಿ ಇಲ್ಲದೆ ಟಿಫಿನ್‌ಗಳನ್ನು ತಿನ್ನುವುದು ಕಷ್ಟ. ರುಚಿಯನ್ನು ಹೆಚ್ಚಿಸಲು ಎಲ್ಲರೂ...
ಉದಯವಾಹಿನಿ,: ಸಾಮಾನ್ಯವಾಗಿ ಮಧುಮೇಹಿಗಳು ಅನ್ನವನ್ನು ತಿನ್ನೋದು ಕಡಿಮೆ ಮಾಡುತ್ತಾರೆ ಯಾಕೆಂದರೆ ಅನ್ನ ಸೇವನೆಯಿಂದ ತೂಕ ಹೆಚ್ಚೋದು ಮಾತ್ರವಲ್ಲದೆ, ಸಕ್ಕರೆಯ ಮಟ್ಟ ಕೂಡಾ ಹೆಚ್ಚಾಗುತ್ತದೆ....
ಉದಯವಾಹಿನಿ,: ಏಲಕ್ಕಿ ಬಹುತೇಕ ಎಲ್ಲಾ ಅಡುಗೆಮನೆಗಳಲ್ಲಿ ಕಂಡುಬರುವ ಪ್ರಮುಖ ಮಸಾಲೆಯಾಗಿದ್ದು, ಇದು ಆಹಾರ ಮತ್ತು ಚಹಾದ ರುಚಿಯನ್ನು ಹೆಚ್ಚಿಸುವುದಲ್ಲದೆ, ಅನೇಕ ಆರೋಗ್ಯ ಪ್ರಯೋಜನಗಳನ್ನು...
