ಉದಯವಾಹಿನಿ, ವಾಷಿಂಗ್ಟನ್: ಸೂರತ್‌ನಲ್ಲಿ ಚಾಟ್‌ಜಿಪಿಟಿ ಮೂಲಕ ಸರ್ಚ್ ಮಾಡಿ ಬಳಿಕ ಆತ್ಮಹತ್ಯೆ ಮಾಡಿಕೊಂಡ ಇಬ್ಬರು ಯುವತಿರ ಸಾವಿಗೆ ಟೆಸ್ಲಾ ಸಿಇಒ ಎಲಾನ್ ಮಸ್ಕ್...
Uncategorized
ಉದಯವಾಹಿನಿ, ಟೆಹ್ರಾನ್: ಅಮೆರಿಕ ಹಾಗೂ ಇಸ್ರೇಲ್ ದಾಳಿಯಲ್ಲಿ ಹತ್ಯೆಯಾದ ಇರಾನ್‌ನ ಸರ್ವೋಚ್ಚ ನಾಯಕ ಅಯತೋಲ್ಲಾ ಖಮೇನಿ ಸ್ಥಾನಕ್ಕೆ ಅವರ ಮಗ ಮೊಜ್ತಬಾ ಖಮೇನಿ...
ಉದಯವಾಹಿನಿ, ಇರಾನಿನ ಮಾಜಿ ಸರ್ವೋಚ್ಚ ನಾಯಕ ಅಲಿ ಖಮೇನಿ ಕೆಲವೊಮ್ಮೆ ಬಳಸುತ್ತಿದ್ದ ಭೂಗತ ಮಿಲಿಟರಿ ಬಂಕರ್ ಮೇಲೆ ವೈಮಾನಿಕ ದಾಳಿ ನಡೆಸಿರುವ ವಿಡಿಯೊವನ್ನು...
ಉದಯವಾಹಿನಿ, ಬೈರೂತ್: ಲೆಬನಾನ್‌ನ ರಾಜಧಾನಿ ಬೈರೂತ್‌ನ ದಕ್ಷಿಣ ಉಪನಗರಗಳ ಮೇಲೆ ಇಸ್ರೇಲ್ ಶುಕ್ರವಾರ ಬೆಳಿಗ್ಗೆ ಭಾರಿ ವಾಯುದಾಳಿ ನಡೆಸಿದೆ. ‘ಹಿಜ್ಜುಲ್ಲಾ ಉಗ್ರರ ತಾಣಗಳ...
ಉದಯವಾಹಿನಿ, ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಮುಂದುವರೆದಿದೆ. ಸುಮಾರು ಒಂದು ವಾರದಿಂದ ನಡೆಯುತ್ತಿರುವ ಈ ಯುದ್ಧದಲ್ಲಿ ಇರಾನ್ ದೇಶಕ್ಕೆ ಭಾರೀ...
ಉದಯವಾಹಿನಿ, ಕಠ್ಮಂಡು : ಕ್ಯಾಪ್ ಕಲಾವಿದನಾಗಿ ಜನಪ್ರಿಯವಾಗಿದ್ದ ಬಲೇಂದ್ರ ಶಾ ಕಟ್ಟಿದ್ದ ರಾಷ್ಟ್ರೀಯ ಸ್ವತಂತ್ರ ಪಾರ್ಟಿ (RSPಗೆ) ನೇಪಾಳ ಸಂಸತ್ತಿಗೆ ನಡೆದ ಸಾರ್ವತ್ರಿಕ...
ಉದಯವಾಹಿನಿ, ವಾಷಿಂಗ್ಟನ್: ಅಮೆರಿಕದ ಯುದ್ಧನೌಕೆಗಳು, ವಿಮಾನಗಳು ಮತ್ತು ಈ ದೇಶದ ಇತರ ಆಸ್ತಿಗಳ ಮೇಲೆ ದಾಳಿ ಮಾಡುವ ಸಂಬಂಧ ಮಾಹಿತಿಯನ್ನು ಇರಾನ್ಗೆ ರಷ್ಯಾ...
ಉದಯವಾಹಿನಿ, ಲಂಡನ್, ಯುಕೆ: ಸಂಸದೀಯ ಅನುಮೋದನೆ ಪ್ರಕ್ರಿಯೆಯು ವೇಗವನ್ನು ಪಡೆದುಕೊಳ್ಳುತ್ತಿದ್ದಂತೆ ಯುಕೆ, ಭಾರತದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದ (ಎಫ್‌ಟಿಎ)ಕ್ಕೆ ಸಹಿ ಹಾಕಿರುವುದರಿಂದ ಜಾರಿಗೊಳಿಸುತ್ತಿರುವುದು...
ಉದಯವಾಹಿನಿ, ಇಸ್ರೇಲ್ - ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷಗಳು ಗಂಭೀರ ಭೌಗೋಳಿಕ ರಾಜಕೀಯ ಬಿಕ್ಕಟ್ಟಾಗಿ ಹೊರ ಹೊಮ್ಮಿದೆ. ಈ ಮಿಲಿಟರಿ ಸಂಘರ್ಷದ...
ಉದಯವಾಹಿನಿ, ಇಸ್ಲಾಮಾಬಾದ್: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಕೊಲ್ಲಿ ಯುದ್ಧದ ಹಿನ್ನೆಲೆಯಲ್ಲಿ ಪಾಕಿಸ್ತಾನ ಸರ್ಕಾರ ಪ್ರತಿ ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆಯನ್ನು 55 ಪಾಕಿಸ್ತಾನ...
