ಉದಯವಾಹಿನಿ, ಈ ಚಳಿಗಾಲದಲ್ಲಿ ತಂಪಾಗಿರುವ ಹವಾಮಾನದಲ್ಲಿ ಅನೇಕರು ವಡಾ, ಪಕೋಡಾ ಹಾಗೂ ವಿವಿಧ ಬಜ್ಜಿಗಳಂತಹ ಬಿಸಿ ಕುರುಕುಲು ತಿಂಡಿಗಳನ್ನು ತಿನ್ನಲು ಬಯಸುತ್ತಾರೆ. ಅದರಲ್ಲೂ...
ಟಿಪ್ಸ್
ಉದಯವಾಹಿನಿ, ಹಲವರಿಗೆ ಟೊಮೆಟೊ ದಾಲ್ ಎಂದರೆ ಬಲು ಇಷ್ಟ. ಇದು ಹೋಟೆಲ್ಗಳು ಮತ್ತು ರೆಸ್ಟೋರೆಂಟ್ಗಳಲ್ಲಿ ಹೆಚ್ಚು ಆರ್ಡರ್ ಮಾಡಿ ಜನರು ಸವಿಯುತ್ತಾರೆ. ಹೊರಗೆ...
ಉದಯವಾಹಿನಿ, ಆರೋಗ್ಯಕರ ಜೀವನ ನಡೆಸಲು ಮೂಲ ಅಡಿಪಾಯವೇ ಕರುಳಿನ ಆರೋಗ್ಯ. ಜೀರ್ಣಾಂಗ ವ್ಯವಸ್ಥೆ ಸರಿಯಾಗಿ ಕಾರ್ಯನಿರ್ವಹಿಸಲು ಪ್ರತಿದಿನ ನಾವು ತಿನ್ನುವ ಆಹಾರವು ನಮ್ಮ...
ಉದಯವಾಹಿನಿ, ಅನೇಕರು ಯೌವನದಿಂದ ಹಾಗೂ ಸುಂದರವಾಗಿ ಕಾಣುವಂತೆ ಸೌಂದರ್ಯ ಹೊಂದಲು ಹಂಬಲಿಸುತ್ತಾರೆ. ಮನೆಯಲ್ಲಿ ಲಭ್ಯವಿರುವ ಪದಾರ್ಥಗಳಿಂದ ಫೇಸ್ಪ್ಯಾಕ್ಗಳನ್ನು ತಯಾರಿಸುತ್ತಾರೆ. ಕೆಲವರು ಬ್ಯೂಟಿ ಪಾರ್ಲರ್ಗಳಿಗೆ...
ಉದಯವಾಹಿನಿ, ಪಾಲಕ್ ದಾಲ್ ಪಪ್ಪು ಆಂಧ್ರ ಪ್ರದೇಶದ ಒಂದು ಜನಪ್ರಿಯ ಖಾದ್ಯವಾಗಿದೆ. ಇದಕ್ಕೆ ಪಾಲಕ್, ತೊಗರಿಬೇಳೆ/ ಹೆಸರುಬೇಳೆ, ಈರುಳ್ಳಿ, ಟೊಮೆಟೋ, ಮತ್ತು ವಿವಿಧ...
ಉದಯವಾಹಿನಿ, ಪುಲಾವ್ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಮಾಡುತ್ತಾರೆ. ಪುಲಾವ್ ಅನ್ನು ತರಕಾರಿಗಳು ಹಾಗೂ ಮಸಾಲೆ ಹಾಕಿ ತಯಾರಿಸಲಾಗುತ್ತದೆ. ಆದರೆ ಕಾಶ್ಮೀರಿ ಪುಲಾವ್ ಇದಕ್ಕಿಂತ...
ಉದಯವಾಹಿನಿ, ಚಳಿಗಾಲದಲ್ಲಿ ದೇಹದ ಆರೋಗ್ಯವನ್ನು ಕಾಯ್ದುಕೊಳ್ಳಲು ನಿಮ್ಮ ಆಹಾರದ ಕ್ರಮದ ಬಗ್ಗೆ ವಿಶೇಷವಾದ ಕಾಳಜಿಯನ್ನು ವಹಿಸಬೇಕಾಗುತ್ತದೆ. ಅನೇಕರು ಚಳಿಗಾಲದಲ್ಲಿ ರಾಗಿ, ಗೋಧಿ, ಜೋಳ,...
ಉದಯವಾಹಿನಿ, ಅನೇಕರಿಗೆ ಬೆಳಗಿನ ಉಪಹಾರದಲ್ಲಿ ವಡಾ ಪ್ರಿಯವಾದ ತಿಂಡಿಯಾಗಿರುತ್ತೆ. ಇವುಗಳನ್ನು ಉಪಹಾರಕ್ಕೆ ಮಾತ್ರವಲ್ಲದೇ ಪೂಜಾ ಹಾಗೂ ವಿವಿಧ ಆಚರಣೆಗಳು ಮತ್ತು ಹಬ್ಬಗಳ ಸಮಯದಲ್ಲಿಯೂ...
ಉದಯವಾಹಿನಿ, ಖಾಲಿ ಹೊಟ್ಟೆಯಲ್ಲಿ ಯಾವುದೇ ಪದಾರ್ಥಗಳನ್ನು ಸೇವಿಸಿದರೂ ಇಡೀ ದೇಹದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬಡೆಸೋಂಪು ನೀರನ್ನು...
ಉದಯವಾಹಿನಿ, ಹಲವು ಪ್ರಕಾರದ ಪೌಷ್ಟಿಕಾಂಶಗಳನ್ನು ಹೊಂದಿರುವ ಮೊಟ್ಟೆಗಳನ್ನು ಸೂಪರ್ಫುಡ್ ಎಂದು ಹೇಳಲಾಗುತ್ತದೆ. ಹಲವು ವಿಟಮಿನ್ಗಳು, ಪ್ರೋಟೀನ್ ಹಾಗೂ ಅನೇಕ ಖನಿಜಗಳು ಇವುಗಳಲ್ಲಿ ಸಮೃದ್ಧವಾಗಿವೆ....
