ಉದಯವಾಹಿನಿ, ಇದೊಂದು ಉತ್ಕೃಷ್ಟವಾದಹಣ್ಣು. ಇದನ್ನು ಬಡವರಸೇಬುಅಂದರೂ ತಪ್ಪಾಗಲಿಕ್ಕಿಲ್ಲ. ಇದು ಉಷ್ಣ ಪ್ರದೇಶಹಾಗೂ ಸಮಶೀತೋಷ್ಣ ಪ್ರದೇಶದಲ್ಲಿ ಬೆಳೆಯುವಹಣ್ಣು. ಶೀತಗುಣ ಉಳ್ಳದ್ದು ಹಾಗೂ ರುಚಿಕರವಾದದ್ದು, ಉಷ್ಣ...
ಟಿಪ್ಸ್
ಉದಯವಾಹಿನಿ, ನಾವು ಉಪಯೋಗಿಸುವ ಗೋಡಂಬಿ, ಗೇರುಹಣ್ಣಿಗೆ ಅಂಟಿಕೊಂಡಂತೆ ಇರುತ್ತದೆ. ಗೇರುಹಣ್ಣು ಹಳದಿ ಹಾಗೂ ಕೆಂಪು ಬಣ್ಣಗಳಲ್ಲಿ ಬಿಡುತ್ತದೆ. ಗೇರುಬೀಜ ಈ ಹಣ್ಣಿಗೆ ಅಂಟಿ-ಕೊಂಡಿರುತ್ತದೆ.ಈಗೇರಿನ...
ಉದಯವಾಹಿನಿ, ಚಳಿಗಾಲದಲ್ಲಿ ದೇಹದ ರೋಗ ನಿರೋಧಕ ಸಾಮರ್ಥ್ಯ ಕಡಿಮೆಯಾಗುವ ಕಾರಣ ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚು. ಈ ಋತುಮಾನದಲ್ಲಿ ಸೋಂಕುಗಳು ಬೇಗ ತಗಲುತ್ತವೆ....
ಉದಯವಾಹಿನಿ, ಭಾರತೀಯ ರಸ್ತೆಬದಿ ತಿಂಡಿಗಳ ಲೋಕದಲ್ಲಿ ಆಲೂ ಚಾಟ್ ಒಂದು ಅನನ್ಯ ಸ್ಥಾನ ಹೊಂದಿದೆ. ಸಾಮಾನ್ಯ ಆಲೂಗಡ್ಡೆಯೇ ಆದರೆ ಚಾಟ್ ಮಸಾಲೆ, ನಿಂಬೆ...
ಉದಯವಾಹಿನಿ, ರೋಸ್ ವಾಟರ್ ಹೆಚ್ಚಾಗಿ ಮುಖದ ಸೌಂದರ್ಯಕ್ಕಾಗಿ ಬಳಸಲಾಗುತ್ತದೆ. ರೋಸ್ ವಾಟರ್ನಿಂದ ಉರಿಯೂತ ನಿವಾರಕ ಹಾಗೂ ಆ್ಯಂಟಿಮೈಕ್ರೊಬಿಯಲ್ ಗುಣಗಳು ಆರೋಗ್ಯದ ಜೊತೆಗೆ ಸೌಂದರ್ಯಕ್ಕೂ...
ಉದಯವಾಹಿನಿ, ಬೆಳಗಿನ ಉಪಹಾರದಲ್ಲಿ ಅನೇಕರು ದೋಸೆಯನ್ನು ಸೇವಿಸಲು ಬಲು ಇಷ್ಟಪಡುತ್ತಾರೆ. ಈ ಚಳಿಗಾಲದ ತಂಪಾದ ವಾತಾವರಣವಿದ್ದಾಗ ಬೆಳಗ್ಗೆ ಬಿಸಿ ದೋಸೆ ಸೇವಿಸುವುದು ಅದ್ಭುತ...
ಉದಯವಾಹಿನಿ, ಚಳಿಗಾಲದ ತೀವ್ರತೆ ಎಲ್ಲಾ ಕಡೆ ಹೆಚ್ಚಾಗಿದೆ. ಹೀಗಾಗಿ ಮಳೆಗಾಲದಂತೆ ಚಳಿಗಾಲ ದಲ್ಲೂ ಸೋಂಕು ಹರಡುವ ಸಾಧ್ಯತೆ ಇದೆ. ಹಾಗಾಗಿ ಈ ಸಂದರ್ಭದಲ್ಲಿ...
ಉದಯವಾಹಿನಿ, ಬೆಳಿಗ್ಗೆ ಎದ್ದ ತಕ್ಷಣ ಬೆಡ್ ಕಾಫಿ ಕುಡಿಯುವುದು ಅಥವಾ ಚಹಾ ಕುಡಿಯುವ ಹವ್ಯಾಸ ಅನೇಕ ಜನರಿಗೆ ಇರುತ್ತದೆ. ಆದರೆ ದಿನದ ಮೊದಲ...
ಉದಯವಾಹಿನಿ, ಬೆಂಗಳೂರು : ಅದೇಷ್ಟೋ ಮಂದಿ ಆಹಾರ ಪ್ರೇಮಿಗಳು ಇದ್ದಾರೆ. ಪ್ರವಾಸಿ ತಾಣ ವೀಕ್ಷಿಸುವ ಜತೆಗೆ ಅಲ್ಲಿಯ ಆಹಾರವನ್ನು ಸವಿಯಲೆಂದು ಪ್ರವಾಸ ಹೋಗುತ್ತಾರೆ....
ಉದಯವಾಹಿನಿ, ಬಹುತೇಕರ ಸಮಸ್ಯೆ ಏನೆಂದರೆ ಅಧಿಕ ತೂಕ. ಅಗತ್ಯಕ್ಕಿಂತ ಹೆಚ್ಚಾಗಿರುವ ತೂಕವು ಸ್ವಲ್ಪ ಹೆಚ್ಚಾಗಿಯೇ ಕಿರಿಕಿರಿ ಉಂಟು ಮಾಡುತ್ತದೆ. ಕೆಲವೊಮ್ಮೆ ಸಮರ್ಪಕವಾದ ಜೀವನಶೈಲಿ...
