ರಾಷ್ಟ್ರಿಯ ಸುದ್ದಿ

ಉದಯವಾಹಿನಿ, ಬೆಂಗಳೂರು: ಗೃಹಜ್ಯೋತಿ ಯೋಜನೆಯನ್ನು ಆಗಸ್ಟ್ 5 ರಂದು ಕಲಬುರ್ಗಿಯಲ್ಲಿ ಉದ್ಘಾಟಿಸಲಾಗುವುದು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ. ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ...
ಉದಯವಾಹಿನಿ, ನವದೆಹಲಿ: ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಸಮರ್ಪಣೆ ಮಾಡಿದ ವೀರ ಯೋಧರಿಗೆ ಗೌರವ ಸಲ್ಲಿಸಲು ಸ್ವಾತಂತ್ರ್ಯ ದಿನಾಚರಣೆಯಂದು ನನ್ನ ತಾಯಿ ನನ್ನ ದೇಶ...
  ಉದಯವಾಹಿನಿ, ಮುಂಬೈ :     ಬಿಗ್ ಬಾಸ್ ಹಾಟ್ ಬ್ಯೂಟಿ ನಿಕ್ಕಿ ತಾಂಬೋಲಿ ಚಲನಚಿತ್ರಗಳಿಗಿಂತ ಹೆಚ್ಚಾಗಿ ಸಾಮಾಜಿಕ ಮಾಧ್ಯಮಗಳ ಮೂಲಕ ಅಪಾರ...
ಉದಯವಾಹಿನಿ, ಮುಂಬೈ : ಮದುವೆಯಾಗಿ ತಾಯಿಯಾಗಿದ್ದರೂ ನಟಿ ಕಾಜಲ್ ಸೌಂದರ್ಯ-ಸೊಬಗು ಒಂದಿಷ್ಟೂ ಕಡಿಮೆಯಾಗಿಲ್ಲ. ಸ್ಟಾರ್ ಹೀರೋಯಿನ್ ಆಗಿ ಯುವಜನರ ಮನ ಕದಿಯುತ್ತಿದ್ದಾರೆ. ಟಾಲಿವುಡ್...
ಉದಯವಾಹಿನಿ, ನವದೆಹಲಿ: ಬಂಗಾಳಕೊಲ್ಲಿಯಲ್ಲಿ ಸಿಲುಕಿದ್ದ 36 ಭಾರತೀಯ ಮೀನುಗಾರರನ್ನು ರಕ್ಷಿಸಲಾಗಿದೆ ಎಂದು ಭಾರತೀಯ ನೌಕಾಪಡೆ ಇಂದು ತಿಳಿಸಿದೆ. ಭಾರತೀಯ ನೌಕಾ ನೌಕೆ (ಐಎನ್ಎಸ್)...
ಉದಯವಾಹಿನಿ, ಮುಂಬೈ : ಛೋಟಾ ರಾಜನ್ ಗ್ಯಾಂಗ್‍ನ ಸದಸ್ಯನೊಬ್ಬನಕೊಲೆ ಪ್ರಕರಣದಲ್ಲಿ ಭಾಗಿಯಾಗಿ ನಂತರ ತಲೆಮರೆಸಿಕೊಂಡಿದ್ದ ಛೋಟಾ ಶಕೀಲ್ ಗ್ಯಾಂಗ್‍ನ ಪ್ರಮುಖ ಸದಸ್ಯನೊಬ್ಬನನ್ನು ಮುಂಬೈ...
ಉದಯವಾಹಿನಿ, ನವದೆಹಲಿ: ಸೆ. ನಲ್ಲಿ ನವದೆಹಲಿಯಲ್ಲಿ ನಡೆಯಲಿರುವ ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಉತ್ಸುಕರಾಗಿದ್ದಾರೆ ಎಂದು ಭಾರತದಲ್ಲಿನ ಇಂಗ್ಲೆಂಡ್...
ಉದಯವಾಹಿನಿ, ಗಾಂ„ನಗರ: ಅಮೆರಿಕದ ಪ್ರಮುಖ ಸೆಮಿಕಂಡಕ್ಟರ್ ಉತ್ಪಾದನಾ ಸಂಸ್ಥೆಯಾದ ಮೈಕ್ರಾನ್ ಕಂಪನಿ ಮುಖ್ಯಸ್ಥ ಸಂಜಯ್ ಮೆಹ್ರೋತ್ರಾ ಅವರು ಗುಜರಾತ್‍ನ ಗಾಂಧಿನಗರದಲ್ಲಿ ಪ್ರಧಾನಿ ನರೇಂದ್ರ...
ಉದಯವಾಹಿನಿ, ನವದೆಹಲಿ: ಮಣಿಪುರ ಹಿಂಸಾಚಾರದಲ್ಲಿ ವಿದೇಶಿ ಏಜೆನ್ಸಿಗಳು ಅದರಲ್ಲಿಯೂ ದಂಗೆಕೋರರಿಗೆ ಚೀನಾ ನೆರವು ನೀಡಿರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಎಂದು ಮಾಜಿ ಸೇನಾ...
ಉದಯವಾಹಿನಿ, ಅಹಮದಾಬಾದ್: ದಕ್ಷಿಣ ಮತ್ತು ಮಧ್ಯ ಗುಜರಾತ್‌ನ ಹಲವಾರು ಭಾಗಗಳಲ್ಲಿ ಭಾರೀ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದ್ದು ಹಲವು ಕಡೆ ಭಾಗಗಳು ಜಲಾವೃತವಾಗಿದೆ. ೧೯...
error: Content is protected !!