Year: 2023

ಉದಯವಾಹಿನಿ, ಬೆಂಗಳೂರು: ಮುಂಬರುವ ಹಲವು ರಾಜ್ಯಗಳ ವಿಧಾನಸಭೆ ಮತ್ತು 2024ರ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ಹಲವು ಪದಾಧಿಕಾರಿಗಳನ್ನು ಬದಲಾವಣೆ ಮಾಡಿದೆ. ಕರ್ನಾಟಕದಿಂದ...
ಉದಯವಾಹಿನಿ, ಬೊಕಾರೊ: ಮೊಹರಂ ಮೆರವಣಿಗೆಗೆ ತಯಾರಿ ನಡೆಸುತ್ತಿದ್ದಾಗ ಹೈಟೆನ್ಷನ್ ತಂತಿ ಸ್ಪರ್ಷಿಸಿ ನಾಲ್ವರು ಸಾವನ್ನಪ್ಪಿ,ಇತರ 10 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಾರ್ಖಂಡ್‍ನ...
ಉದಯವಾಹಿನಿ, ಲಂಡನ್: ಈ ಬಾರಿಯ ಕಾಮನ್‍ವೆಲ್ತ್ ಯುವ ಪ್ರಶಸ್ತಿಗೆ ನಾಲ್ವರು ಭಾರತೀಯ ಯುವ ನಾಯಕರು ನಾಮಿನೇಟ್ ಆಗಿದ್ದಾರೆ. ಈ ವರ್ಷದ ಯುವ ಪ್ರಶಸ್ತಿಗಳಿಗೆ...
ಉದಯವಾಹಿನಿ, ನವದೆಹಲಿ: ಬಂಗಾಳಕೊಲ್ಲಿಯಲ್ಲಿ ಸಿಲುಕಿದ್ದ 36 ಭಾರತೀಯ ಮೀನುಗಾರರನ್ನು ರಕ್ಷಿಸಲಾಗಿದೆ ಎಂದು ಭಾರತೀಯ ನೌಕಾಪಡೆ ಇಂದು ತಿಳಿಸಿದೆ. ಭಾರತೀಯ ನೌಕಾ ನೌಕೆ (ಐಎನ್ಎಸ್)...
ಉದಯವಾಹಿನಿ, ನವದೆಹಲಿ : ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರ ಆರೋಗ್ಯದಲ್ಲಿ ಭಾರಿ ಸುಧಾರಣೆ ಕಂಡುಬಂದಿದೆ. ಆರೋಗ್ಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡ...
ಉದಯವಾಹಿನಿ, ಮುಂಬೈ : ಛೋಟಾ ರಾಜನ್ ಗ್ಯಾಂಗ್‍ನ ಸದಸ್ಯನೊಬ್ಬನಕೊಲೆ ಪ್ರಕರಣದಲ್ಲಿ ಭಾಗಿಯಾಗಿ ನಂತರ ತಲೆಮರೆಸಿಕೊಂಡಿದ್ದ ಛೋಟಾ ಶಕೀಲ್ ಗ್ಯಾಂಗ್‍ನ ಪ್ರಮುಖ ಸದಸ್ಯನೊಬ್ಬನನ್ನು ಮುಂಬೈ...
ಉದಯವಾಹಿನಿ, ನವದೆಹಲಿ: ಸೆ. ನಲ್ಲಿ ನವದೆಹಲಿಯಲ್ಲಿ ನಡೆಯಲಿರುವ ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಉತ್ಸುಕರಾಗಿದ್ದಾರೆ ಎಂದು ಭಾರತದಲ್ಲಿನ ಇಂಗ್ಲೆಂಡ್...
ಉದಯವಾಹಿನಿ, ಗಾಂ„ನಗರ: ಅಮೆರಿಕದ ಪ್ರಮುಖ ಸೆಮಿಕಂಡಕ್ಟರ್ ಉತ್ಪಾದನಾ ಸಂಸ್ಥೆಯಾದ ಮೈಕ್ರಾನ್ ಕಂಪನಿ ಮುಖ್ಯಸ್ಥ ಸಂಜಯ್ ಮೆಹ್ರೋತ್ರಾ ಅವರು ಗುಜರಾತ್‍ನ ಗಾಂಧಿನಗರದಲ್ಲಿ ಪ್ರಧಾನಿ ನರೇಂದ್ರ...
ಉದಯವಾಹಿನಿ, : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಎಲ್ಲರನ್ನು ಆಹ್ವಾನಿಸಿ ಅದ್ದೂರಿಯಾಗಿಯೇ ಆಚರಿಸಬೇಕೆಂಬ ಚಿಂತನೆಯಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ. ಮಹದೇವಪ್ಪ...
ಉದಯವಾಹಿನಿ, ಬೆಂಗಳೂರು: ನಗರದಲ್ಲಿ ಸೆರೆ ಸಿಕ್ಕಿರುವ ಐವರು ಶಂಕಿತ ಉಗ್ರರ ಪೈಕಿ ಆರೋಪಿಯೊಬ್ಬನ ಕೊಡುಗೆಹಳ್ಳಿಯ ಮನೆ ಪರಿಶೀಲಿಸಿದ್ದಾಗ ಪತ್ತೆಯಾದ ನಾಲ್ಕು ಜೀವಂತ ಗ್ರೆನೆಡ್ಗಳು...
error: Content is protected !!