ಉದಯವಾಹಿನಿ, ನವದೆಹಲಿ: ಇರಾನ್ನಲ್ಲಿ ಪ್ರತಿಭಟನೆಗಳು ಹಿಂಸಾತ್ಮಕವಾಗುತ್ತಿದ್ದು, ಈ ಬೆನ್ನಲ್ಲೇ ಅಮೆರಿಕ ಮತ್ತೊಮ್ಮೆ ತನ್ನ ಪ್ರಜೆಗಳಿಗೆ ಎಚ್ಚರಿಕೆ ನೀಡಿದೆ. ಅಮೆರಿಕದ ಸಹಾಯ ಯಾಚಿಸದೇ ತಕ್ಷಣಕ್ಕೆ...
Year: 2026
ಉದಯವಾಹಿನಿ, ಟೆಹರಾನ್: ದೇಶದಲ್ಲಿ ನಡೆಯುತ್ತಿರುವ ಭಾರೀ ಪ್ರತಿಭಟನೆ ಮತ್ತು ಅಮೆರಿಕದ ಸುಂಕ ಸಮರದಿಂದ ಇರಾನ್ ಕರೆನ್ಸಿ ರಿಯಲ್ ಮೌಲ್ಯ ಭಾರೀ ಕುಸಿತಗೊಂಡಿದೆ. ಈಗ...
ಉದಯವಾಹಿನಿ, ಬ್ಯಾಂಕಾಕ್: ಚಲಿಸುತ್ತಿದ್ದ ರೈಲಿನ ಮೇಲೆ ಕ್ರೇನ್ ಬಿದ್ದು ಕನಿಷ್ಠ 22 ಜನ ಮೃತಪಟ್ಟ ಘಟನೆ ಥೈಲ್ಯಾಂಡ್‌ನ ಈಶಾನ್ಯ ಪ್ರಾಂತ್ಯದಲ್ಲಿ ನಡೆದಿದೆ.ಬ್ಯಾಂಕಾಕ್‌ನಿಂದ ಈಶಾನ್ಯಕ್ಕೆ...
ಉದಯವಾಹಿನಿ, ನವದೆಹಲಿ: ಭಾರತಕ್ಕೆ ನೂತನವಾಗಿ ನೇಮಕಗೊಂಡಿರುವ ಅಮೆರಿಕ ರಾಯಭಾರಿ ಎರಡು ದೇಶಗಳ ನಡುವಿನ ಹೊಸ ವ್ಯಾಪಾರ ಮಾತುಕತೆಯನ್ನು ಪ್ರಾರಂಭ ಮಾಡಿದ್ದಾರೆ ಎಂಬ ಹೇಳಿಕೆ...
ಉದಯವಾಹಿನಿ, ಬಾಪಟ್ಲ, ವೇಮೂರು, ಕೊಲ್ಲೂರು(ಆಂಧ್ರ ಪ್ರದೇಶ): ಸಂಕ್ರಾಂತಿ ಸಂಭ್ರಮ ಹಿನ್ನೆಲೆ ಬಾಪಟ್ಲ, ರೇಪಲ್ಲೆ ಮತ್ತು ವೇಮೂರಿನಲ್ಲಿ ಕೋಳಿ ಕಾಳಗ ಆಯೋಜಿಸಲು ಸಂಘಟಕರು ಸಿದ್ಧತೆ...
ಮಕರ ಸಂಕ್ರಾಂತಿ ಹಬ್ಬ: ಪ್ರಯಾಗ್ರಾಜ್ನಲ್ಲಿ ಮಿನಿ ಕುಂಭಮೇಳ; 2 ದಿನದಲ್ಲಿ 1 ಕೋಟಿ ಭಕ್ತರಿಂದ ಪುಣ್ಯಸ್ನಾನ ನಿರೀಕ್ಷೆ
ಮಕರ ಸಂಕ್ರಾಂತಿ ಹಬ್ಬ: ಪ್ರಯಾಗ್ರಾಜ್ನಲ್ಲಿ ಮಿನಿ ಕುಂಭಮೇಳ; 2 ದಿನದಲ್ಲಿ 1 ಕೋಟಿ ಭಕ್ತರಿಂದ ಪುಣ್ಯಸ್ನಾನ ನಿರೀಕ್ಷೆ
ಉದಯವಾಹಿನಿ, ಪ್ರಯಾಗ್‌ರಾಜ್(ಉತ್ತರ ಪ್ರದೇಶ): ಮಕರ ಸಂಕ್ರಾಂತಿಯ ಶುಭ ಸಂದರ್ಭದಲ್ಲಿ ದೇಶಾದ್ಯಂತ ಲಕ್ಷಾಂತರ ಭಕ್ತರು ಪ್ರಮುಖ ಯಾತ್ರಾ ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ. ಕೊರೆಯುವ ಚಳಿ...
ಉದಯವಾಹಿನಿ, ಕಲಿಯುಗದ ವೈಕುಂಠ, ಶ್ರೀಮಾನ್ ನಾರಾಯಣ ವೆಂಕಟೇಶ್ವರನಾಗಿ ನೆಲೆ ನಿಂತಿರುವ ತಿರುಮಲ ತಿಮ್ಮಪ್ಪನ ಸನ್ನಿಧಿಯಲ್ಲಿ ನಡೆಯುವ ದಿನನಿತ್ಯದ ಅನ್ನಪ್ರಸಾದದ ವಿಶೇಷತೆ ಬಗ್ಗೆ ಕೇಳಿರಲು...
ಉದಯವಾಹಿನಿ, ರಾಮ್ಟೆಕ್, : ಮನೆಯಲ್ಲಿ ನೀರವ ಮೌನ, ಸಮಯ ನಿಂತಂತೆ ಎಲ್ಲರಿಗೂ ಭಾಸ, ಕುರ್ಚಿಗಳನ್ನು ಜೋಡಿಸಲಾಗಿತ್ತು. ಅಂತ್ಯಕ್ರಿಯೆಗೆ ಬೇಕಾದ ಸಾಮಗ್ರಿಗಳನ್ನು ಜೋಡಿಸಿ ಇಡಲಾಗಿತ್ತು....
ಉದಯವಾಹಿನಿ, ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ಮಕರ ಸಂಕ್ರಾಂತಿಯ ಶುಭ ಸಂದರ್ಭದಲ್ಲಿ ದೇಶದ ಎಲ್ಲಾ ನಾಗರಿಕರಿಗೆ ಶುಭಾಶಯಗಳನ್ನು ಕೋರಿದ್ದಾರೆ....
ಉದಯವಾಹಿನಿ, ಹೈದರಾಬಾದ್: ತೆಲಂಗಾಣದಲ್ಲಿ ಬೀದಿನಾಯಿಗಳ ಸಾಮೂಹಿಕ ಹತ್ಯೆಯ ಆರೋಪಗಳು ಕೇಳಿಬಂದಿದೆ. ಗ್ರಾಮ ಪಂಚಾಯಿತಿ ಚುನಾವಣೆಯ ಸಮಯದಲ್ಲಿ ನೀಡಿದ್ದ ಭರವಸೆಯಂತೆ ಕಳೆದ ಒಂದು ವಾರದಲ್ಲಿ...
