ಉದಯವಾಹಿನಿ, ಬಳ್ಳಾರಿ  : ನೆಹರು ಯುವ ಕೇಂದ್ರ ಬಳ್ಳಾರಿಹಾಗೂ ಚಿಗುರು ಕಲಾತಂಡ ಬಳ್ಳಾರಿ ಇವರ ಸಂಯುಕ್ತ ಆಶ್ರಯದಲ್ಲಿ ಮಿಷನ್ ಲೈಫ್ ಸ್ಟೈಲ್ ಎನ್ವಿರಾನ್ಮೆಂಟ್ ಲೈಫ್ ಪ್ರೋಗ್ರಾಮ್ 2023. ಈ ಕಾರ್ಯಕ್ರಮ ಗುಡಾರ ನಗರದಲ್ಲಿ ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮವನ್ನು ಕುರಿತು ರಮೇಶ್ ರವರು ಮಾತನಾಡಿ ಪ್ರತಿಯೊಬ್ಬ ಯುವಕ ಯುವತಿಯರು ಕೌಶಲ್ಯ ಅಭಿವೃದ್ಧಿಯ ಅಂತ ಯೋಜನೆಗಳಲ್ಲಿ ತರಬೇತಿಗಳನ್ನು ಪಡೆದು ಉದ್ಯೋಗ ತರ ಆಗಬೇಕೆಂದು ಮತ್ತು ಗ್ರಾಮದ ಏಳಿಗೆಗಾಗಿ ಗ್ರಾಮದ ಸ್ವಚ್ಛತೆಗಾಗಿ ಪ್ರತಿಯೊಬ್ಬರು ಊರಿನ ಜನರಿಗೆ ತಿಳಿಸಿದರು ಈ ಕಾರ್ಯಕ್ರಮ ದಲ್ಲಿ ಚಿಗುರು ಕಲಾ ತಂಡದ ವತಿಯಿಂದ ಈ ದಿನ ನಾಟಕದ ಮೂಲಕ ಕಲಾವಿದರು ಬೀದಿ ನಾಟಕ ನಡೆಸಿಕೊಟ್ಟರು ಸಂಜೆವಾಣಿ ಎಂದು ಈ ಮೂಲಕ ತಿಳಿಸುತ್ತೇವೆ ಭಾಗವಹಿಸಿದ ಕಲಾವಿದರ ಹೆಸರುಗಳು ಹುಲುಗಪ್ಪ ಎಸ್ಎಮ್, ಆನಂದ, ಸುಂಕಪ್ಪ ಕೊಟ್ರೇಶ, ವಿಜಯ್, ರಮೇಶ್, ಅಶ್ವಿನಿ ಇನ್ನು ಮುಂತಾದವರು ಇದ್ದರು ನಂತರ ಕಾರ್ಯಕ್ರಮ ಮುಕ್ತಾಯವಾಯಿತು.

Leave a Reply

Your email address will not be published. Required fields are marked *

error: Content is protected !!