ಉದಯವಾಹಿನಿ, ಬೆಂಗಳೂರು: ಆಹಾರ ಮತ್ತು ಸಾರ್ವಜನಿಕ ವಿತರಾಣಾ ಸಂಸದೀಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕನ್ನಿಮೊಳಿ ಕರುಣಾನಿಧಿ ಯವರು ರಾಜ್ಯದ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಸಚಿವರಾದ ಕೆಹೆಚ್. ಮುನಿಯಪ್ಪ ರವರನ್ನು ಬೆಂಗಳೂರಿನಲ್ಲಿಂದು ಸೌಹಾರ್ದಯುತವಾಗಿ ಬೇಟಿ ಮಾಡಿದರು.
ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆಯ ಸ್ಥಾಯಿ ಸಮಿತಿಯ ಸದಸ್ಯರಾದ ರಾಜ್ ಮೋಹನ್ ಉನ್ನಿತನ್, ಮನೋಜ್ ಕುಮಾರ್,ಅಂಟೋ ಅಂತೋನಿ,ಪ್ರಕಾಶ್ ಬರಿಕ್ ಆಹಾರ ಇಲಾಖೆಯ ಆಯುಕ್ತರಾದ ವಾಸಿರೆಡ್ಡಿ ವಿಜಯಜೋತ್ನ್ ಉಪಸ್ಥಿತರಿದ್ದರು.
