ಉದಯವಾಹಿನಿ, ಅಮೆರಿಕದಲ್ಲಿ ಸಾರ್ವಜನಿಕ ಅಭಿಮತ ಸೃಷ್ಟಿಸುವ ಪ್ರಮುಖ ಕಂಪೆನಿಯೊಂದರ ಮಾಲೀಕ H1Bಯಲ್ಲಿ ಅಮೆರಿಕಕ್ಕೆ ಬಂದು ಉದ್ಯೋಗ ನಿರತರಾಗಿರುವವರ ಭಾರತೀಯರನ್ನು ಹೊರಗೆ ಕಳುಹಿಸಲು ಕನ್ಸಲ್ಟನ್ಸಿ ತೆರೆಯುವುದಾಗಿ ಘೋಷಿಸಿದ್ದಾರೆ! ಭಾರತ ಮತ್ತು ಅಮೆರಿಕ ನಡುವಿನ ಸಂಬಂಧ ಇಂತಹ ಸಂದಿಗ್ಧ ಘಟ್ಟದಲ್ಲಿರುವಾಗ ಅಮೆರಿಕದಲ್ಲಿರುವ ಭಾರತೀಯರು ಏನು ಹೇಳುತ್ತಾರೆ?
ಅಮೆರಿಕದಲ್ಲಿ ಇತ್ತೀಚೆಗೆ ಭಾರತೀಯರು ಮತ್ತು ಭಾರತದ ಬಗ್ಗೆ ಬಹಳ ಚರ್ಚೆಯಾಗುತ್ತಿದೆ. ಭಾರತೀಯರು ಪರಿಣತ ತಂತ್ರಜ್ಞರು ಮತ್ತು ಹೆಚ್ಚು ಸಮಸ್ಯೆಗಳನ್ನು ಸೃಷ್ಟಿಸದೆ ನೆಲೆಸಿರುವ ಸಮುದಾಯ ಎಂದು ಒಂದು ವರ್ಗ ಪ್ರಶಂಸಿಸುತ್ತಿದೆ. ಮತ್ತೊಂದು ವರ್ಗ ಅಮೆರಿಕದಲ್ಲಿ ಭಾರತೀಯರು ಮತ್ತು ಭಾರತದ ಉತ್ಪನ್ನಗಳ ಪ್ರಮಾಣ ಹೆಚ್ಚಾಗುತ್ತಿದೆ ಮತ್ತು ಅದನ್ನು ತಡೆಯಬೇಕು ಎಂದು ಕೂಗೆಬ್ಬಿಸುತ್ತಿದೆ. ಏನಿದು ಭಾರತ ಕುರಿತ ಚರ್ಚೆ?
ಅಮೆರಿಕದಲ್ಲಿ ಇತ್ತೀಚೆಗೆ ಭಾರತೀಯರು ಮತ್ತು ಭಾರತದ ಬಗ್ಗೆ ಬಹಳ ಚರ್ಚೆಯಾಗುತ್ತಿದೆ. ಭಾರತೀಯರು ಪರಿಣತ ತಂತ್ರಜ್ಞರು ಮತ್ತು ಹೆಚ್ಚು ಸಮಸ್ಯೆಗಳನ್ನು ಸೃಷ್ಟಿಸದೆ ನೆಲೆಸಿರುವ ಸಮುದಾಯ ಎಂದು ಒಂದು ವರ್ಗ ಪ್ರಶಂಸಿಸುತ್ತಿದೆ. ಮತ್ತೊಂದು ವರ್ಗ ಅಮೆರಿಕದಲ್ಲಿ ಭಾರತೀಯರು ಮತ್ತು ಭಾರತದ ಉತ್ಪನ್ನಗಳ ಪ್ರಮಾಣ ಹೆಚ್ಚಾಗುತ್ತಿದೆ ಮತ್ತು ಅದನ್ನು ತಡೆಯಬೇಕು ಎಂದು ಕೂಗೆಬ್ಬಿಸುತ್ತಿದೆ.
