ಉದಯವಾಹಿನಿ,ಬೆಂಗಳೂರು: ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಸದ್ಯಕ್ಕೆ ವಿಶ್ವದ ಅತ್ಯಂತ ಜನಪ್ರಿಯ ಅಥ್ಲೀಟ್‌ಗಳಲ್ಲಿ ಒಬ್ಬರು. ಇನ್‌ಸ್ಟಾಗ್ರಾಮ್‌ನಲ್ಲಿ 252 ಮಿಲಿಯನ್‌ಗಿಂತಲೂ ಹೆಚ್ಚು ಅನುಯಾಯಿಗಳನ್ನು...
ಬೆಂಗಳೂರು
ಉದಯವಾಹಿನಿ,ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಮಹಾ ನಗರದಲ್ಲಿ ನೇರವಾದ ರಸ್ತೆಗಳು ಸಿಗೋದೇ ಕಷ್ಟ. ಯಾರ ಅಂಕೆಗೂ ಸಿಗದ ಅವೈಜ್ಞಾನಿಕ ಅಭಿವೃದ್ಧಿ ಹಾಗೂ ಯೋಜನಾಬದ್ಧವಾಗಿ...
ಉದಯವಾಹಿನಿ,ಬೆಂಗಳೂರು: ಬೆಂಗಳೂರಿಗೆ ಹೊಸ ರೂಪ ನೀಡಿ, ಬ್ರ್ಯಾಂಡ್ ಬೆಂಗಳೂರು ನಿರ್ಮಾಣಕ್ಕೆ ಬೆಂಗಳೂರಿನ 42 ಪ್ರಮುಖ ವ್ಯಕ್ತಿಗಳ ಜೊತೆ ಇಂದು ಮೊದಲ ಸಭೆ ಮಾಡಲಾಗಿದೆ....
ಉದಯವಾಹಿನಿ,ಬೆಂಗಳೂರು : ಮಹಿಳೆಯರ ಉಚಿತ ಬಸ್ ಪ್ರಯಾಣ ಶಕ್ತಿ ಯೋಜನೆ ಜಾರಿ ಬಳಿಕ ರಾಜ್ಯದಲ್ಲಿ ಸಾರಿಗೆ ಬಸ್‌ಗಳ ಪ್ರಯಾಣಿಕರ ಸಂಖ್ಯೆ 35 ರಿಂದ...
ಉದಯವಾಹಿನಿ,ಬೆಂಗಳೂರು: ರೋಡ್ ಕಿಂಗ್’ ಎಂಬ ಸಿನಿಮಾವೊಂದು ತೆರೆಗೆ ಬರುತ್ತಿರುವ ಸುದ್ದಿಯನ್ನು ನೀವು ಓದಿರುತ್ತೀರಿ. ಚಿತ್ರ ಜೂ.23ರಂದು ತೆರೆಕಾಣುತ್ತಿದೆ. ಇದು ಹಾಲಿವುಡ್ ನಿರ್ದೇಶಕ ರಾಂಡಿ...
ಉದಯವಾಹಿನಿ,ಬೆಂಗಳೂರು : ಮಾಜಿ ಸಿಎಂ ಬಸವರಾಜ ಬೊಮ್ಮಾಯಿಯವರನ್ನು ಮುಗಿಸಲು ಅವರ ವಿರುದ್ಧ ಬಸನಗೌಡ ಪಾಟೀಲ್ ಅವರನ್ನು ಎತ್ತಿ ಕಟ್ಟುತ್ತಿದ್ದಾರೆ ಎಂಬ ಸಚಿವ ಎಂ.ಬಿ.ಪಾಟೀಲ್...
ಉದಯವಾಹಿನಿ,ಬೆಂಗಳೂರು: ವೋಟ್ ಹಾಕಿದ್ದೀವಿ, ಸೌಲಭ್ಯ ಕೊಡದಿದ್ರೆ ಹೇಗೆ? ಹೀಗಂತ ವಿಧಾನಸೌಧದಲ್ಲಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದು ಅಲೆಮಾರಿ, ಅರೆ ಅಲೆಮಾರಿ ಸಂಘದ ಸದಸ್ಯರು. ಹಿಂದುಳಿದ...
ಉದಯವಾಹಿನಿ,ಬೆಂಗಳೂರು: ಅನ್ನಭಾಗ್ಯ ಯೋಜನೆಗೆ ಅಕ್ಕಿ ಕಂಟಕ ಮುಂದುವರಿದಿದ್ದು, ಹೊರ ರಾಜ್ಯಗಳಿಂದ ಅಗತ್ಯ ಅಕ್ಕಿ ಖರೀದಿಗೆ ಕಸರತ್ತು ತೀವ್ರಗೊಂಡಿದೆ. ಕೇಂದ್ರದಿಂದ ಅಕ್ಕಿ ಸಿಗದ ಹಿನ್ನಲೆಯಲ್ಲಿ...
ಉದಯವಾಹಿನಿ,ಬೆಂಗಳೂರು: ಜಲ ಜಿವನ ಮಿಷನ್ ಯೋಜನೆಯಡಿ ಇಂಟಿಗ್ರೇಟೆಡ್ ವಾಟರ್ ರಿಸೋರ್ಸ್ ಮ್ಯಾನೇಜ್ಮೆಂಟ್ ಕನ್ಸಲ್‌ಟಂಟ್ ಹುದ್ದೆಯನ್ನು ಭರ್ತಿ ಮಾಡಲು ಇದೀಗ ಕರ್ನಾಟಕ ಆರ್‌ಡಿಪಿಆರ್ ಇಲಾಖೆ...
ಉದಯವಾಹಿನಿ,ಬೆಂಗಳೂರು: ಕೇಂದ್ರ ಬೃಹತ್ ಕೈಗಾರಿಕಾ ಸಚಿವಾಲಯ Fame – II ಸಬ್ಸಿಡಿಯಲ್ಲಿ ಪರಿಷ್ಕರಣೆ ಮಾಡಿದ ಕಾರಣ, ಟಿವಿಎಸ್ (TVS) ತನ್ನ ಜನಪ್ರಿಯ ಐಕ್ಯೂಬ್...
