ಉದಯವಾಹಿನಿ,ಶಿಕಾರಿಪುರ: ‘ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿದ ದೇಶದ ಜನ ಹಾಗೂ ಹೋರಾಟಗಾರರನ್ನು ನಾವು ಸ್ಮರಿಸಬೇಕು’ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದರು. ಪಟ್ಟಣದ...
ಉದಯವಾಹಿನಿ,ಲಕ್ನೋ: ಅಲಹಾಬಾದ್ ಹೈಕೋರ್ಟ್ ಅಂತರ್ಧರ್ಮೀಯ ಲೀವ್-ಇನ್ ದಂಪತಿ ಸಲ್ಲಿಸಿದ ಪೊಲೀಸ್ ರಕ್ಷಣೆಯ ಮನವಿಯನ್ನು ವಜಾಗೊಳಿಸಿತು. ಪೊಲೀಸರಿಂದ ಕಿರುಕುಳದ ವಿರುದ್ಧ ನ್ಯಾಯಾಲಯದ ರಕ್ಷಣೆ ಪಡೆಯಲು...
ಉದಯವಾಹಿನಿ,ಬೆಂಗಳೂರು: ವಿಶ್ವಕಪ್ ಟೂರ್ನಿಯ ಇತಿಹಾಸದಲ್ಲಿ 2 ಬಾರಿ ಟ್ರೋಫಿ ಗೆದ್ದು ಸಂಭ್ರಮಿಸಿರುವ ಟೀಮ್ ಇಂಡಿಯಾ, ಅಕ್ಟೋಬರ್ ಹಾಗೂ ನವೆಂಬರ್‌ನಲ್ಲಿ ನಡೆಯಲಿರುವ ಐಸಿಸಿ ಏಕದಿನ...
ಉದಯವಾಹಿನಿ, ಹುಬ್ಬಳ್ಳಿ: ಮತಾಂತರ ನಿಷೇಧ ಕಾಯ್ದೆ ಹೆಸರಿನಲ್ಲಿ ರಾಜ್ಯದಲ್ಲಿ ಭಯ ಹುಟ್ಟಿಸುವ ಕೆಲವು ಕಾಲಂಗಳನ್ನು ತರಲಾಗಿದ್ದು, ಅವುಗಳನ್ನು ಹಿಂಪಡೆದು ಸಂವಿಧಾನದ ಆಶಯದಂತೆ ಬದಲಾವಣೆಗಳನ್ನು...
ಉದಯವಾಹಿನಿ, ಬೆಳಗಾವಿ: ಬಿಜೆಪಿ ರಾಜ್ಯಾಧ್ಯಕ್ಷ ಯಾರು ಆಗಬೇಕು ಎಂಬುದನ್ನು ಬಹಿರಂಗ ಚರ್ಚೆ ಮಾಡುವುದು ಸರಿ ಅಲ್ಲ. ನಮ್ಮದು ರಾಷ್ಟ್ರೀಯ ಪಕ್ಷ. ರಾಷ್ಟ್ರೀಯ ನಾಯಕರೇ...
ಉದಯವಾಹಿನಿ, ಮಂಡಿ: ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಹಲವೆಡೆ ನಿನ್ನೆಯಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಅಪಾರ ಹಾನಿಯಾಗಿದೆ. ಅನೇಕ ಪ್ರದೇಶಗಳಲ್ಲಿ ರಸ್ತೆಗಳನ್ನು ಮುಚ್ಚಲಾಗಿದೆ....
ಉದಯವಾಹಿನಿ, ಕೊಲಂಬಸ್: ಅಮೆರಿಕದ ಕೊಲಂಬಸ್‌ನಲ್ಲಿ ನದಿಯ ಮೇಲಿನ ರೈಲ್ವೆ ಸೇತುವೆ ಕುಸಿದ ಪರಿಣಾಮ ಗೂಡ್ಸ್ ರೈಲು ನದಿಗೆ ಉರುಳಿದೆ. ನದಿಗೆ ಬಿದ್ದ ಗೂಡ್ಸ್...
ಉದಯವಾಹಿನಿ, ಇಂದೋರ್: ಪಾಟ್ನಾದಲ್ಲಿ ನಡೆದ ವಿರೋಧ ಪಕ್ಷಗಳ ಸಭೆ ಕುರಿತು ವ್ಯಂಗ್ಯವಾಡಿರುವ ಕೇಂದ್ರ ಸಚಿವೆ ಮತ್ತು ಬಿಜೆಪಿ ನಾಯಕಿ ಸ್ಮೃತಿ ಇರಾನಿ, ‘ತೋಳಗಳು...
ಉದಯವಾಹಿನಿ, ಹಾವೇರಿ: ತಮ್ಮ ಪುತ್ರ ಕಾಂತೇಶ್ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಹಾವೇರಿ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಎಂದು ಮಾಜಿ ಉಪಮುಖ್ಮಮಂತ್ರಿ ಕೆಎಲ್...
ಉದಯವಾಹಿನಿ, ಬೆಂಗಳೂರು: ಬೈಕ್‌ಗಳನ್ನು ಕದ್ದು ಮಾರಾಟ ಮಾಡುತ್ತಿದ್ದ ಇಬ್ಬರು ಬಾಲಕರನ್ನು ಪೊಲೀಸರು ಬಂಧಿಸಿದ್ದಾರೆ. 16 ವರ್ಷ ವಯಸ್ಸಿನ ಈ ಬಾಲಕರು ಕಳೆದ ಒಂದು...
