ಉದಯವಾಹಿನಿ, ಅಮೆರಿಕ : ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ೨೦೨೦ ರ ಅಧ್ಯಕ್ಷೀಯ ಚುನಾವಣಾ ಫಲಿತಾಂಶವನ್ನು ಬುಡಮೇಲುಗೊಳಿಸಲು ಸಂಚು ರೂಪಿಸಿದ ಆರೋಪದ ಪ್ರಕರಣಕ್ಕೆ...
ಉದಯವಾಹಿನಿ, ಚೀನಾ : ರಾಜಧಾನಿ ಬೀಜಿಂಗ್ ಸುತ್ತಮುತ್ತ ಆರ್ಭಟಕಾರಿ ರೀತಿಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಪ್ರವಾಹ ಉಂಟಾಗಿದ್ದು ರಸ್ತೆಗಳು ಕೊಚ್ಚಿಹೋಗಿವೆ. ಸದ್ಯ ಎಲ್ಲೆಡೆ...
ಉದಯವಾಹಿನಿ, ತೈವಾನ್: ಖಾನುನ್ ಚಂಡಮಾರುತದ ಭೂಮಿಗೆ ಅಪ್ಪಳಿಸಿ, ಭಾರೀ ಪ್ರಮಾಣದ ಪ್ರವಾಹದ ಮಳೆಯಾಗುವ ಮುನ್ಸೂಚನೆ ಇರುವ ಹಿನ್ನೆಲೆಯಲ್ಲಿ ಇದೀಗ ರಾಜಧಾನಿ ತೈಪೆ ಸೇರಿದಂತೆ...
ಉದಯವಾಹಿನಿ, ಇಸ್ಲಾಮಾಬಾದ್: ಭಾರತದೊಂದಿಗೆ ಮಾತುಕತೆ ನಡೆಸಲು ಸಿದ್ಧರಿರುವುದಾಗಿ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರು ಹೇಳಿದ್ದಾರೆ. ಇಸ್ಲಾಮಾಬಾದ್‌ನಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ...
ಉದಯವಾಹಿನಿ, ಬಾರಾಮುಲ್ಲ: ನಾಕಾ ತಪಾಸಣೆಯ ವೇಳೆ ಆಜಾದ್ಗಂಜ್ ಬಾರಾಮುಲ್ಲಾದಲ್ಲಿ ಇಬ್ಬರು ಹೈಬ್ರಿಡ್ ಭಯೋತ್ಪಾದಕರನ್ನು ಪೊಲೀಸರು ಬಂಧಿಸಿ, ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿ ದ್ದಾರೆ. ಯುಎ (ಪಿ)...
ಉದಯವಾಹಿನಿ, ಹೈದರಾಬಾದ್: ಜಾವೇದ್ ತನ್ನ ಫ್ಯಾಷನ್‌ನಿಂದ ಫುಲ್ ಫೇಮಸ್ ಆಗಿದ್ದಾರೆ. ಆಗಾಗ ಭಾರೀ ಟ್ರೋಲ್‌ಗೆ ಒಳಗಾಗಿ ಖಡಕ್ ಉತ್ತರವನ್ನೇ ಕೊಡುತ್ತಾರೆ. ಇದೀಗ ಉರ್ಫಿ...
ಉದಯವಾಹಿನಿ, ಭುವನೇಶ್ವರ: ಸರಕು ಸಾಗಣೆ ರೈಲು ಹಳಿ ಸಾಗುತ್ತಿದ್ದ ವೇಳೆ ಬಂಡೆಕಲ್ಲುಗಳು ಹಳಿಯ ಮೇಲೆ ಬಿದ್ದಿದ್ದು, ರೈಲಿನ ಹಳಿ ತಪ್ಪಿರುವ ಘಟನೆ ಅಂಗೋಲ್...
ಉದಯವಾಹಿನಿ, ಮುಂಬೈ, ಬಾ ಲಿವುಡ್ ಸೆಲೆಬ್ರಿಟಿಗಳ ಮಕ್ಕಳು ಸಿನಿಮಾಕ್ಕೆ ಬರುವ ಮುನ್ನವೇ ಸಾಮಾಜಿಕ ಜಾಲತಾಣಗಳ ಮೂಲಕ ಕ್ರೇಜ್ ಗಳಿಸುತ್ತಿದ್ದಾರೆ. ಸ್ಟಾರ್ ಕಿಡ್ ಖ್ಯಾತಿಯೊಂದಿಗೆ,...
ಉದಯವಾಹಿನಿ, ನವದೆಹಲಿ : ಭಾರೀ ಕುತೂಹಲ ಮೂಡಿಸಿರುವ ದೆಹಲಿ ಸೇವಾ ಮಸೂದೆ ಹಾಗೂ ಅವಿಶ್ವಾಸ ನಿರ್ಣಯ ವಿಚಾರದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ...
ಉದಯವಾಹಿನಿ ಬೆಂಗಳೂರು: ನಗರದ ಫ್ರೀಡಂ ಪಾರ್ಕಿನಲ್ಲಿ ಸಾವಿರಾರು ದಲಿತ ಸಂಘರ್ಷ ಸಮಿತಿ ಹಾಗೂ ಆರ್ ಪಿಐ ಮು ಖಂಡರು ಹಾಗೂ ಕಾರ್ಯಕರ್ತರು ರಾಜ್ಯಾಧ್ಯಕ್ಷರಾದ...
