ಉದಯವಾಹಿನಿ ಕುಶಾಲನಗರ:-ಕುಶಾಲನಗರ ತಾಲೂಕಿನ ಹೆಬ್ಬಾಲೆ ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷರಾಗಿ ಅರುಣ್ ಕುಮಾರಿ ಹಾಗೂ ಉಪಾಧ್ಯಕ್ಷರಾಗಿ ಪುಷ್ಪಲತಾ ಆಯ್ಕೆ ಯಾಗಿದ್ದಾರೆ. ಒಟ್ಟು 14 ಮತಗಳಲ್ಲಿ...
ಉದಯವಾಹಿನಿ ತಾಳಿಕೋಟಿ: ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್(ರಿ) ಬೆಂಗಳೂರು ಇದರ ವಿಜಯಪುರ ಜಿಲ್ಲಾ ಅಧ್ಯಕ್ಷರನ್ನಾಗಿ ಹಿರಿಯ ಪತ್ರಕರ್ತ ಅಬ್ದುಲರಹೆಮಾನ್ ಎನ್ ಮೂಕಿಹಾಳ(ಹಿರೂರ) ಅವರನ್ನು...
ಉದಯವಾಹಿನಿ ತಾಳಿಕೋಟಿ: ಪಟ್ಟಣದ ಪ್ರಮುಖ ಮಾರುಕಟ್ಟೆಯ ರಸ್ತೆಯ ಅಕ್ಕ-ಪಕ್ಕದಲ್ಲಿ ನಿರ್ಮಿಸಿದ ಪೂಟ್‌ಪಾತ್‌ಗಳನ್ನು ಅಂಗಡಿಕಾರರು ಅತಿಕ್ರಮಮಾಡಿದ್ದರು ಇದನ್ನು ಸ್ಥಳೀಯ ಪೋಲೀಸ್ ಇಲಾಖೆ ಇತ್ತೀಚಿಗೆ ಕಾರ್ಯಾಚರಣೆ...
ಉದಯವಾಹಿನಿ ದೇವರಹಿಪ್ಪರಗಿ:ತಾಲೂಕಿನ ಕೋರವಾರ ಗ್ರಾಮ ಪಂಚಾಯಿತಿಯ 2ನೇ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ಪ್ರಕ್ರಿಯೆ ಮಂಗಳವಾರದಂದು ಜರುಗಿತು. ಗ್ರಾ ಪಂ ಅಧ್ಯಕ್ಷ-ಉಪಾಧ್ಯಕ್ಷರ...
ಉದಯವಾಹಿನಿ ಇಂಡಿ: ತಾಲೂಕಿನ ಅಗರಖೇಡ ಗ್ರಾಮದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ರೇಣುಕಾ ಅಶೋಕ ಖಂಡೆಕರ ಹಿಂದುಳಿದ ವರ್ಗ ಅ ಮಹಿಳೆ...
ಉದಯವಾಹಿನಿ ಜೇವರ್ಗಿ : ತಾಲೂಕಿನ ಬಿಜೆಪಿ ಕಾರ್ಯಕರ್ತರು ಬಹಳ ಶ್ರಮಪಟ್ಟು ಪಕ್ಷದ ಕೆಸಲವನ್ನು ಮಾಡುತ್ತಾರೆ. ಅವರ ಶ್ರಮಕ್ಕೆ ತಕ್ಕ ಫಲ ಸಿಗುತ್ತದೆ ಎನ್ನುವುದಕ್ಕೆ...
ಉದಯವಾಹಿನಿ ಹುಣಸಗಿ: ಸಮೀಪದ ದ್ಯಾಮನಾಳ ಗ್ರಾಮದಲ್ಲಿ ಎಚ್‌ಬಿಸಿ ಕಾಲುವೆಗೆ ನೀರು ಹರಿದು ಬಂದ ಹಿನ್ನಲೆ ಗ್ರಾಮದ ವಿವಿಧ ನಾರೆಯರು ಗಂಗಾ ಮಾತೆಗೆ ಪೂಜೆ...
ಉದಯವಾಹಿನಿ ಕಲಬುರಗಿ: ನಗರದ ಸಾರ್ವಜನಿಕ ಉದ್ಯಾನವನದಲ್ಲಿರುವಕಿರು ಮೃಗಾಲಯದಲ್ಲಿಅರಣ್ಯ ಇಲಾಖೆ ಮತ್ತು‘ಬಸವೇಶ್ವರ ಸಮಾಜ ಸೇವಾ ಬಳಗ’ದವತಿಯಿಂದಸೋಮವಾರಗಿಡಗಳನ್ನು ನೆಟ್ಟು ವನಮಹೋತ್ಸವಆಚರಿಸಲಾಯಿತು. ಜಿಲ್ಲಾಯುವ ಸಂಘಗಳ ಒಕ್ಕೂಟದಅಧ್ಯಕ್ಷಡಾ.ಸುನೀಲಕುಮಾರಎಚ್.ವಂಟಿ ಚಾಲನೆ...
ಉದಯವಾಹಿನಿ ಕೋಲಾರ :- ತಾಲೂಕಿನ ನರಸಾಪುರ ಹೋಬಳಿಗೆ ಸೇರಿದ ಚೌಡದೇನಹಳ್ಳಿ ಗ್ರಾಮದ ಬಳಿ ಇರುವ ವಿದ್ಯಾ ಬೋಧಿನಿ ಇಂಟಿಗ್ರೇಟೆಡ್ ಪಬ್ಲಿಕ್ ಶಾಲೆಯ ಮಕ್ಕಳು...
ಉದಯವಾಹಿನಿ, ಉತ್ತರ ಪ್ರದೇಶ : ಕಾವಲುಗಾರನಿಗೆ ಬಂದೂಕು ತೋರಿಸಿ 1000 KG ಗುಜರಿ ಲೂಟಿ ಮಾಡಿದ 8 ಮಂದಿ ಬಂಧನ ಗಾಜಿಯಾಬಾದ್ (ಉತ್ತರ...
