Udaya Vahini

ಉದಯವಾಹಿನಿ, ಕೋಲಾರ:  ದೇವಾಲಯಗಳ ನಗರಿ ಶ್ರೀ ಕ್ಷೇತ್ರ ಕೈವಾರದಲ್ಲಿ ಅಮರನಾರೇಯಣಸ್ವಾಮಿ ದೇವಾಲಯ, ಭೀಮಲಿಂಗೇಶ್ವರಸ್ವಾಮಿ ದೇವಾಲಯ ಮತ್ತು ಸದ್ಗುರು ಯೋಗಿನಾರೇಯಣ ಮಠದಲ್ಲಿ ಹೊಸವರ್ಷದ ಪ್ರಯುಕ್ತ...
ಉದಯವಾಹಿನಿ, ಬೆಂಗಳೂರು: ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಸೇರಿ ೨೯ ಕನ್ನಡಪರ ಸಂಘಟನೆ ಕಾರ್ಯಕರ್ತರನ್ನು ಬಂಧನ ಖಂಡಿಸಿ ಕರವೇ ಕಾರ್ಯಕರ್ತರು ಹಾಗೂ ಡಾ.ರಾಜ್‌ಕುಮಾರ್ ಪುತಿಮೆ...
ಉದಯವಾಹಿನಿ, ಬೆಂಗಳೂರು: ಕಳೆದ ವರ್ಷ ೨೦೨೩ರಲ್ಲಿ ನಗರದಲ್ಲಿ ೮೮೦ ಮಾರಣಾಂತಿಕ ರಸ್ತೆ ಅಪಘಾತಗಳು ಸಂಭವಿಸಿ ೯೦೯ ಮಂದಿ ಸಾವಿಗೀಡಾಗಿದ್ದಾರೆ. ಕಳೆದ ವರ್ಷ ನಗರದಲ್ಲಿ...
ಉದಯವಾಹಿನಿ, ಬೆಂಗಳೂರು : ರಾಜ್ಯದಲ್ಲಿ ಹೊಸ ವರ್ಷದ ಪಾರ್ಟಿಗೆ 193 ಕೋಟಿ ಮೌಲ್ಯದ ಮದ್ಯ ಮಾರಾಟವಾಗಿದ್ದು, ಸರ್ಕಾರದ ಬೊಕ್ಕಸಕ್ಕೆ ಭರ್ಜರಿ ಆದಾಯ ಹರಿದು...
ಉದಯವಾಹಿನಿ, ಕಲಬುರಗಿ: ಜಿಲ್ಲೆಯ ಕೆಲವು ಲಿಂಬೆ ತೋಟಗಳಲ್ಲಿ 2019-20ರ ಅಧಿಕ ಮಳೆಯ ನಂತರ ಪೈಟಾಪ್ತರ ರೋಗ ಭಾದೆಯಿಂದ ಲಿಂಬೆ ಕಾಂಡದಲ್ಲಿ ಅಂಟು ಸ್ರವಿಸುವಿಕೆ...
ಉದಯವಾಹಿನಿ, ಬೀದರ್: ತಾಲ್ಲೂಕಿನ ಪೆಮಾ ತಾಂಡಾ ಸಮೀಪದ ಅಲಿಯಂಬರ್ ಸೇತುವೆ ಬಳಿ ನವೆಂಬರ್‍ನಲ್ಲಿ ನಡೆದಿದ್ದ ಕೊಲೆ ಪ್ರಕರಣವನ್ನು ಬೀದರ್ ಜಿಲ್ಲಾ ಪೆÇಲೀಸರು ಭೇದಿಸಿ,...
ಉದಯವಾಹಿನಿ, ಕಲಬುರಗಿ: ‘ಶಾಲೆ ಹಂತದಲ್ಲಿನ ಮಕ್ಕಳಲ್ಲಿನ ಕಲಾ ಪ್ರತಿಭೆಯನ್ನು ಪೆÇ್ರೀತ್ಸಾಹಿಸಿ, ಅವರ ಚಿತ್ರಕಲಾಕೃತಿಗಳಿಗೆ ವೇದಿಕೆ ಕಲ್ಪಿಸಿಕೊಡುತ್ತಿರುವುದು ಶ್ಲಾಘನೀಯ’ ಎಂದು ಹಿರಿಯ ಚಿತ್ರಕಲಾವಿದ ವಿ.ಜಿ....
ಉದಯವಾಹಿನಿ, ಹುಬ್ಬಳ್ಳಿ: ದೇಶಪಾಂಡೆ ನಗರದ ಸವಾಯಿ ಗಂಧರ್ವ ಕಲಾ ಮಂದಿರದಲ್ಲಿ ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಭಾನುವಾರ ಕುಟುಂಬ ಸಂಭ್ರಮ-2023...
ಉದಯವಾಹಿನಿ, ಬೆಳಗಾವಿ : ಹೊಸ ವರ್ಷದ ಪಾರ್ಟಿಗೆ ಹೋಗಬೇಡ ಎಂದಿದ್ದಕ್ಕೆ ಯುವಕ ಆತ್ಮಹತ್ಯೆ ಮಾಡಿಕೊಂಡ ವಿಚಿತ್ರ ಘಟನೆ ಬೆಳಗಾವಿ ಹೊರವಲಯದ ಕಣಬರ್ಗಿ ಗ್ರಾಮದಲ್ಲಿ...
error: Content is protected !!