ಜಿಲ್ಲಾ ಸುದ್ದಿ

ಉದಯವಾಹಿನಿ ಶಿಡ್ಲಘಟ್ಟ: ಜ್ಞಾನ ವಿಕಾಸ ಕಾರ್ಯಕ್ರಮಗ  ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ಹಾಗೂ ಅವರ ಸರ್ವತೋಮುಖ ಅಭಿವೃದ್ಧಿಗೆ ಅನುಕೂಲವಾಗುವಂತಹ ಅನೇಕ ವಿಷಯಗಳ ಕುರಿತು...
ಉದಯವಾಹಿನಿ ಚಿತ್ರದುರ್ಗ: ಜನ ಸಾಮಾನ್ಯರಿಗೆ ಮೂಲಭೂತವಾದಂತಹ ಕನಿಷ್ಠ ಆರೋಗ್ಯ ಸೇವೆಗಳನ್ನು ನೀಡುವುದೇ ಪ್ರಾಥಮಿಕ ಆರೋಗ್ಯ ಸೇವೆ. ಅಂತಹ ಸೇವೆಯನ್ನು ಜಿಲ್ಲಾ ಆಯುಷ್ ಇಲಾಖೆಯ...
ಉದಯವಾಹಿನಿ, ಔರಾದ್ : ಸಾಧಿಸುವ ಛಲ, ಗುರುಭಕ್ತಿ, ಆತ್ಮ ವಿಶ್ವಾಸ, ಸತತ ಪರಿಶ್ರಮ ಇದ್ದಲ್ಲಿ ಅಸಾಧ್ಯವಾದದ್ದು ಸಹ ಸಾಧಿಸಬಹುದಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿ...
ಉದಯವಾಹಿನಿ ಕುಶಾಲನಗರ:-ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ರಾಷ್ಟ್ರೀಯ ಜೀವನೋಪಾಯ ಅಭಿಯಾನ ಹಾಗೂ ದೀನದಯಾಳ್ ಉಪಾಧ್ಯಾಯ ಅಂತ್ಯೋದಯ ಯೋಜನೆ-ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದಡಿಯಲ್ಲಿ...
ಉದಯವಾಹಿನಿ ತಾಳಿಕೋಟಿ: ಸಹಕಾರ ಸಂಘಗಳ ಸ್ಥಾಪನೆಯ ಉದ್ದೇಶ ರೈತರನ್ನು ಆರ್ಥಿಕವಾಗಿ ಸದೃಢರನ್ನಾಗಿ ಮಾಡುವುದಾಗಿದೆ ಸಂಘಗಳು ರೈತರ ಜೀವನಾಡಿಗಳಾಗಿವೆ ಅಲ್ಲಿ ಯಾವ ಕಾರಣಕ್ಕೂ ರಾಜಕೀಯ...
ಉದಯವಾಹಿನಿ ಮಸ್ಕಿ: ಮುಸ್ಲಿಂ ಧರ್ಮಗುರು ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜನ್ಮ ದಿನದ ನಿಮಿತ್ಯ ಇಲ್ಲಿನ ಮುಸ್ಲಿಂ ಬಾಂಧವರು ಸಡಗರ ಸಂಭ್ರಮದಿAದ ಈದ್...
ಉದಯವಾಹಿನಿ ಇಂಡಿ : ದೇವಾಲಯಗಳು ಮನುಷ್ಯನ ಶ್ರದ್ಧಾ ಹಾಗೂ ನೆಮ್ಮದಿಯ ಕೇಂದ್ರಗಳು ಎಂದು ಸದ್ಗುರು ರಾಯಲಿಂಗೇಶ್ವರ ಮಠ ಕಕಮರಿಯ ಅಭಿನವ ಗುರು ಜಂಗಮ...
ಉದಯವಾಹಿನಿ ದೇವರಹಿಪ್ಪರಗಿ: ಪ್ರತಿ ವರ್ಷದ ಸಂಪ್ರದಾಯದಂತೆ ಈ ವರ್ಷವೂ ಶ್ರೀ ವೀರಭದ್ರೇಶ್ವರ ಜಯಂತೋತ್ಸವ ಹಾಗೂ 11ನೇ ವರ್ಷದ ಕಾರ್ತಿಕ್ಕೊತ್ಸವದ ಪ್ರಯುಕ್ತ ಸಕಲ ಸಿದ್ಧತೆಗೆ...
ಉದಯವಾಹಿನಿ ಸಿರುಗುಪ್ಪ : ಇಲ್ಲಿಯವರೆಗೂ ೪೫ ಅಪಘಾತ ಪ್ರಕರಣಗಳ ಬಗ್ಗೆ ನಮಗೆ ಮಾಹಿತಿ ಬಂದಿದ್ದು ಇನ್ನು ಮುಂದೇ ಏನೇ ಅಪಘಾತಗಳು ಜರುಗಿದಲ್ಲಿ ಸಂಬAದಿಸಿದ...
ಉದಯವಾಹಿನಿ ಸಿರುಗುಪ್ಪ: ತಾಲ್ಲೂಕಿನ ತೆಕ್ಕಲಕೋಟೆ ಪಟ್ಟಣದ ಷಾ ಹುಸೇನ್ ನಗರದ ಶಾದಿ ಮಹಲ್ ನ ಆವರಣದಲ್ಲಿ ನಡೆದ ಸಿರುಗುಪ್ಪ ತಾಲ್ಲೂಕು ಕರ್ನಾಟಕ ರಾಜ್ಯ...
error: Content is protected !!