ಉದಯವಾಹಿನಿ, ಟೆಹ್ರಾನ್: ಯುದ್ಧ ಶುರುವಾದಾಗಿನಿಂದ ಅಮೆರಿಕದೊಂದಿಗೆ ಯಾವುದೇ ರೀತಿಯ ಪ್ರತ್ಯಕ್ಷ, ಪರೋಕ್ಷ ಮಾತುಕತೆಗಳು ನಡೆದಿಲ್ಲ. ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ಅಮೆರಿಕದ ಮನವಿಯನ್ನಷ್ಟೇ ಸ್ವೀಕರಿಸಿದ್ದೇವೆ ಎಂದು...
ಅಂತರಾಷ್ಟ್ರೀಯ
ಉದಯವಾಹಿನಿ, ರೋಮ್: ಇರಾನ್ ವಿರುದ್ಧ ಯುದ್ಧ ನಡೆಸುತ್ತಿರುವ ಅಮೆರಿಕಗೆ ಇಟಲಿ ಶಾಕ್ ನೀಡಿದೆ. ಸಿಸಿಲಿಯ ಸಿಗೊನೆಲ್ಲಾ ವಾಯುನೆಲೆಯನ್ನು ಬಳಸಲು ಅನುಮತಿ ನೀಡುವುದಿಲ್ಲ ಎಂದು...
ಉದಯವಾಹಿನಿ, ವಾಷಿಂಗ್ಟನ್: ಇರಾನ್ ವಿರುದ್ಧದ ಯುದ್ಧ ಮುಂದಿನ ಎರಡು ಅಥವಾ ಮೂರು ವಾರಗಳಲ್ಲಿ ಅಂತ್ಯಗೊಳ್ಳಲಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.ಇಂಧನ...
ಉದಯವಾಹಿನಿ, ಮಾಸ್ಕೋ: ರಷ್ಯಾದ An-26 ಸೇನಾ ವಿಮಾನ ಪತನಗೊಂಡಿದ್ದು, 29 ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ತಾಂತ್ರಿಕ ದೋಷದಿಂದಾಗಿ ಈ ಅವಘಡ ಸಂಭವಿಸಿದೆ ಎಂದು ಶಂಕಿಸಲಾಗಿದೆ...
ಉದಯವಾಹಿನಿ, ದುಬೈ (ಯುಎಇ): ಡ್ರೋನ್ ದಾಳಿಯಿಂದ ಕುವೈತ್ ತೈಲ ಟ್ಯಾಂಕರ್ ಅಲ್ ಸಲ್ಮಿಯಲ್ಲಿ ಕಾಣಿಸಿಕೊಂಡ ಬೆಂಕಿಯನ್ನು ಯಶಸ್ವಿಯಾಗಿ ನಂದಿಸಲಾಗಿದೆ ಎಂದು ದುಬೈ ಮಾಧ್ಯಮ...
ಉದಯವಾಹಿನಿ, ಇರಾನ್ ಜೊತೆಗಿನ ಸಂಘರ್ಷಕ್ಕೆ ತಾತ್ಕಾಲಿಕ ಕದನ ವಿರಾಮ ನೀಡಿರುವ ನಡುವೆಯೇ ಅಮೆರಿಕ, ದೊಡ್ಡ ಭೂದಾಳಿಗೆ ಮುಂದಾಗಿದೆ ಎಂದು ವರದಿಯಾಗಿದೆ. ಸಾವಿರಾರು ಅಮೆರಿಕನ್...
ಉದಯವಾಹಿನಿ, ಬೈರುತ್(ಲೆಬನಾನ್): ಇರಾನ್ನ ನೆರಳಾಗಿ ಕೆಲಸ ಮಾಡುವ ಹಿಜ್ಬುಲ್ಲಾ ಉಗ್ರರ ತಾಣ ಲೆಬನಾನ್ ಮೇಲೆ ಶನಿವಾರ ಇಸ್ರೇಲ್ ನಡೆಸಿದ ವಾಯುದಾಳಿಯಲ್ಲಿ ಮೂವರು ಪತ್ರಕರ್ತರು...
ಉದಯವಾಹಿನಿ, ಕುವೈತ್: ಕುವೈತ್‌ನ ವಿದ್ಯುತ್ ಉತ್ಪಾದನೆ ಮತ್ತು ನೀರು ನಿರ್ಲವಣೀಕರಣ ಘಟಕದ ಸೇವಾ ಕಟ್ಟಡದ ಮೇಲೆ ಭಾನುವಾರ ಸಂಜೆ ಇರಾನ್ ನಡೆಸಿದ ದಾಳಿಯಲ್ಲಿ...
ಉದಯವಾಹಿನಿ, ಇಸ್ಲಾಮಾಬಾದ್: ಸ್ನಾನಗೃಹದಲ್ಲಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಪಾಕಿಸ್ತಾನದ ಮಾಜಿ ಸೇನಾ ಮುಖ್ಯಸ್ಥ ಜನರಲ್ ಜಾವೇದ್ ಬಾಜ್ವಾ ನಿಧನರಾಗಿದ್ದಾರೆ. 2026ರ ಫೆಬ್ರವರಿಯಲ್ಲಿ ಸ್ನಾನಗೃಹದಲ್ಲಿ...
ಉದಯವಾಹಿನಿ, ಕೊಲಂಬೋ: ಸಂಕಷ್ಟದ ಸಮಯದಲ್ಲಿ ಭಾರತ ಇಂಧನ ಪೂರೈಕೆ ಮಾಡಿದ್ದಕ್ಕೆ ಶ್ರೀಲಂಕಾ ಅಧ್ಯಕ್ಷ ದಿಸಾನಾಯಕೆ ಭಾರತಕ್ಕೆ ಧನ್ಯವಾದ ಸಲ್ಲಿಸಿದ್ದಾರೆ. ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ...
