Month: July 2025

ಉದಯವಾಹಿನಿ, ಬೆಂಗಳೂರು: ರಸ್ತೆ ಸಿಗ್ನಲ್‌ನಲ್ಲಿ ದಾರಿ ಬಿಡಲಿಲ್ಲ ಎಂದು ಫುಡ್​​ ಡೆಲಿವರಿ ಎಕ್ಸಿಕ್ಯೂಟಿವ್ ಮೇಲೆ ಹಲ್ಲೆ ಮಾಡಿರುವ ಘಟನೆ ಭಾನುವಾರ ರಾತ್ರಿ ಬಸವೇಶ್ವರನಗರ...
ಉದಯವಾಹಿನಿ, ನವದೆಹಲಿ: ಜೂನ್​ 12ರಂದು ಅಹಮದಾಬಾದ್​​ನಲ್ಲಿ ಪತನಗೊಂಡ ವಿಮಾನದಲ್ಲಿ ಯಾವುದೇ ತಾಂತ್ರಿಕ ದೋಷ ಕಂಡುಬಂದಿಲ್ಲ ಎಂದು ತನಿಖೆ ನಡೆಸುತ್ತಿರುವ ಎಎಐಬಿ ಪ್ರಾಥಮಿಕ ವರದಿ...
ಉದಯವಾಹಿನಿ, ದೇವಗಢ, ಜಾರ್ಖಂಡ್​: ಜಾರ್ಖಂಡ್‌ನ ದೇವಭೂಮಿ ದೇವಗಢ ಇಡೀ ದೇಶದ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದು ಎಂದು ಪ್ರಸಿದ್ಧಿ ಪಡೆದಿದೆ. ದೇಶದ 12 ಜ್ಯೋತಿರ್ಲಿಂಗಗಳಲ್ಲಿ...
ಉದಯವಾಹಿನಿ, ಸುಪೌಲ್: ಬಿಹಾರದಲ್ಲಿ ಸಚಿವ ನೀರಜ್ ಕುಮಾರ್ ಬಬ್ಲು ಅವರ ಕಾರ್ಯಕ್ರಮದಲ್ಲಿ ಜಿಲ್ಲಾ ಮೀನುಗಾರಿಕೆ ಅಧಿಕಾರಿ ಶಂಭು ಕುಮಾರ್ ಕುಡಿದು ಬಂದು ವೇದಿಕೆ...
ಉದಯವಾಹಿನಿ, ಕ್ಯಾಲಿಫೋರ್ನಿಯಾ: ಅಮೆರಿಕದಲ್ಲಿ ಗ್ಯಾಂಗ್‌ಗೆ ಸಂಬಂಧಿತ ಅಪಹರಣ ಮತ್ತು ಚಿತ್ರಹಿಂಸೆ ಪ್ರಕರಣಗಳ ತನಿಖೆಯ ಸಂಬಂಧ ಭಾರತೀಯ ಮೂಲದ ಎಂಟು ಜನರನ್ನು ಬಂಧಿಸಲಾಗಿದೆ ಎಂದು...
ಉದಯವಾಹಿನಿ, ಮಿಸಿಸಾನ್‌ಗಾ: ಭಾರತೀಯ ಸಂಸ್ಕೃತಿಯನ್ನು ದೂರದ ಕೆನಡಾದಲ್ಲಿ ಜೀವಂತವಾಗಿಡಲು, ಭಾರತೀಯ ಸಮುದಾಯವು ಮಿಸಿಸಾನ್‌ಗಾದ ಕ್ರೆಡಿಟ್ ನದಿಯ ದಡದಲ್ಲಿ ಗಂಗಾ ಆರತಿ ಕಾರ್ಯಕ್ರಮ ಆಯೋಜಿಸಿತ್ತು....
ಉದಯವಾಹಿನಿ, ಹೈದರಾಬಾದ್‌: ಬ್ಯಾಡ್ಮಿಂಟನ್‌ ಸ್ಟಾರ್‌, ಒಲಂಪಿಕ್‌ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್‌ ಮತ್ತು ಮತ್ತು ಪರುಪಳ್ಳಿ ಕಶ್ಯಪ್ ದಂಪತಿ ಪರಸ್ಪರ ಬೇರ್ಪಡುವ...
ಉದಯವಾಹಿನಿ, ಲಂಡನ್‌: ಭಾರತ ಮತ್ತು ಇಂಗ್ಲೆಂಡ್ ನಡುವಣ ಲಾರ್ಡ್ಸ್ ಟೆಸ್ಟ್‌ ಪಂದ್ಯದ ನಾಲ್ಕನೇ ದಿನ ನಾಯಕ ಶುಭಮನ್ ಗಿಲ್ ಔಟಾದಾಗ, ನಾಲ್ಕನೇ ದಿನದಾಟ...
ಉದಯವಾಹಿನಿ, ನವದೆಹಲಿ: ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ತನ್ನ ನೂತನ ಕೋಚ್‌ ಅನ್ನು ನೇಮಿಸುವ ಮೂಲಕ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಗೆ ತಯಾರಿಯನ್ನು...
ಉದಯವಾಹಿನಿ, ಕಲಬುರ್ಗಿ: ಮಾದಕದ್ರವ್ಯ ಸಾಗಾಣೆ ಆರೋಪದಲ್ಲಿ ಕಾಂಗ್ರೆಸ್ ಮುಖಂಡ, ಕಲಬುರಗಿ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗರಾಜ್ ಕಣ್ಣಿ (Lingaraj Kanni) ಅವರನ್ನು...
error: Content is protected !!