ಪೆಟ್ರೋಲ್ – ಡೀಸೆಲ್ ಅಭಾವದ ವದಂತಿ: 200 ಲೀಟರ್ ವಾಟರ್ ಟ್ಯಾಂಕ್ನಲ್ಲಿ ಡೀಸೆಲ್ ತುಂಬಿಸಿಕೊಂಡು ಹೋದ ಗ್ರಾಹಕ!!
ಪೆಟ್ರೋಲ್ – ಡೀಸೆಲ್ ಅಭಾವದ ವದಂತಿ: 200 ಲೀಟರ್ ವಾಟರ್ ಟ್ಯಾಂಕ್ನಲ್ಲಿ ಡೀಸೆಲ್ ತುಂಬಿಸಿಕೊಂಡು ಹೋದ ಗ್ರಾಹಕ!!
ಉದಯವಾಹಿನಿ, ಬುಲ್ದಾನಾ(ಮಹಾರಾಷ್ಟ್ರ): ಇಂಧನ ಅಭಾವ ವದಂತಿ ಹಿನ್ನೆಲೆ ಜಿಲ್ಲಾದ್ಯಂತ ಪೆಟ್ರೋಲ್ ಬಂಕ್ಗಳಿಗೆ ಜನರು ಮುಗಿಬಿದ್ದಿದ್ದಾರೆ. ಇದರ ನಡುವೆ ಚಿಖ್ಲಿಯ ಪೆಟ್ರೋಲ್ ಬಂಕ್ಗೆ ಗ್ರಾಹಕನೊಬ್ಬ...